ETV Bharat / briefs

ನಗುಮುಖ ಬೀರಿದ ಸದಾನಂದ ಗೌಡ...  ಉತ್ತರದಲ್ಲಿ ಮೂರನೇ ಸ್ಥಾನ ನೋಟಾಗೆ! - etv bharata

ಬೆಂಗಳೂರು ಉತ್ತರ ಕ್ಷೇತ್ರದಲ್ಲಿ 31 ಅಭ್ಯರ್ಥಿಗಳು ಸ್ಫರ್ಧಿಸಿದ್ದರು. ಇದರಲ್ಲಿ 11632 ನೋಟಾ ಮತಗಳು ಚಲಾವಣೆಗೊಂಡಿದೆ. ಬಿಜೆಪಿ, ಕಾಂಗ್ರೆಸ್​ ಪಕ್ಷಗಳ ನಂತರ ನೋಟಾ ಸಂಖ್ಯೆಯೇ ಹೆಚ್ಚಿಗೆ ಇದೆ

ಬೆಂಗಳೂರು ಉತ್ತರ ಕ್ಷೇತ್ರದ ಅಭ್ಯರ್ಥಿಗಳು
author img

By

Published : May 24, 2019, 3:44 AM IST

ಬೆಂಗಳೂರು: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಗು ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆದಿದ್ದು ಬಿಎಸ್ಪಿ ಹಾಗೂ ನಟ ಉಪೇಂದ್ರ ಅವರ ಉತ್ತಮ ಪ್ರಜಾಕೀಯ ಪಕ್ಷ ಹೇಳ ಹೆಸರಿಲ್ಲದಂತಾಗಿದೆ.

ಎರಡನೇ ಅವಧಿಗೆ ಡಿ.ವಿ. ಸದಾನಂದಗೌಡ ಆಯ್ಕೆಯಾಗಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಸಚಿವ ಕೃಷ್ಣಬೈರೇಗೌಡ ಪರಾಭವಗೊಂಡಿದ್ದಾರೆ. 31 ಅಭ್ಯರ್ಥಿಗಳಲ್ಲಿ ಇವರಿಬ್ಬರ ನಡುವೆ ನೇರ ಹಣಾಹಣಿ ನಡೆದಿತ್ತು. ಮೂರನೇ ಸ್ಥಾನವನ್ನು ನೋಟಾ ಕಬಳಿಸಿದೆ. ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ನಾಲ್ಕನೇ ಸ್ಥಾನ, ಬಿಎಸ್ಪಿ 5ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಪಡೆದ ಮತಗಳ ವಿವರ

ಬಿಜೆಪಿ ಅಭ್ಯರ್ಥಿ ಡಿ.ವಿ ಸದಾನಂದಗೌಡ-824500
ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಬೈರೇಗೌಡ-676982
ನೋಟಾ ಪಾಲು-11632
ಉತ್ತಮ ಪ್ರಜಾಕೀಯ ಪಕ್ಷದ ಸಂತೋಷ್- 6598
ಬಿಎಸ್ಪಿ -5297

Intro:ಉತ್ತರದಲ್ಲಿ ಮೂರನೇ ಸ್ಥಾನ ನೋಟಾಗೆ!

ಬೆಂಗಳೂರು: ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಹಾಗು ಕಾಂಗ್ರೆಸ್ ನಡುವೆ ನೇರ ಹಣಾಹಣಿ ನಡೆದಿದ್ದು ಬಿಎಸ್ಪಿ,ನಟ ಉಪೇಂದ್ರ ಅವರ ಉತ್ತಮ ಪ್ರಜಾಕೀಯ ಪಕ್ಷ ಮಕಾಡೆ ಮಲಗಿವೆ.

ಎರಡನೇ ಅವಧಿಗೆ ಡಿ.ವಿ ಸದಾನಂದಗೌಡ ಆಯ್ಕೆಯಾದರೆ ಕಾಂಗ್ರೆಸ್ ಅಭ್ಯರ್ಥಿ ಸಚಿವ ಕೃಷ್ಣಬೈರೇಗೌಡ ಪರಾಜಿತಗೊಂಡರು,31 ಅಭ್ಯರ್ಥಿಗಳಲ್ಲಿ ಇವರಿಬ್ಬರ ನಡುವೆ ನೇರ ಹಣಾಹಣಿ ನಡೆದಿದ್ದು ಮೂರನೇ ಸ್ಥಾನ ನೋಟಾ ಪಾಲಿಗೆ ಸಿಕ್ಕಿದ್ದು ನಟ ಉಪೇಂದ್ರ ಅವರ ಉತ್ತಮ ಪ್ರಜಾಕೀಯ ಪಕ್ಷದ ಅಭ್ಯರ್ಥಿ ನಾಲ್ಕನೇ ಸ್ಥಾನ, ಬಿಎಸ್ಪಿ 5 ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.

ಪಡೆದ ಮತಗಳ ವಿವರ

ಬಿಜೆಪಿ ಅಭ್ಯರ್ಥಿ ಡಿ.ವಿ ಸದಾನಂದಗೌಡ-821656
ಕಾಂಗ್ರೆಸ್ ಅಭ್ಯರ್ಥಿ ಕೃಷ್ಣಬೈರೇಗೌಡ-674708
ನೋಟಾ ಪಾಲು-11473
ಉತ್ತಮ ಪ್ರಜಾಕೀಯ ಪಕ್ಷದ ಸಂತೋಷ್ 6508
ಬಿಎಸ್ಪಿ 5227
Body:-ಪ್ರಶಾಂತ್ ಕುಮಾರ್Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.