ರಾಯಚೂರು: ಮಹಾರಾಷ್ಟ್ರದಿಂದ ಮರಳಿ ಬಂದ ವಲಸೆ ಕಾರ್ಮಿಕರ ಪೈಕಿ ಇಬ್ಬರಿಗೆ ಕೊರೊನಾ ಪಾಸಿಟಿವ್ ಕಂಡು ಬಂದಿದೆ.
ಕೊರೊನಾ ಸೋಂಕಿತರು ಮಹಾರಾಷ್ಟ್ರ ವಲಸಿಗರಾಗಿದ್ದು ಕ್ವಾರಂಟೈನ್ ನಲ್ಲಿದ್ದರು. ಗಂಟಲು ದ್ರವ ಪರೀಕ್ಷೆ ಬಳಿಕ ಕೋವಿಡ್ ತಗುಲಿರುವುದು ದೃಢವಾಗಿದ್ದು, ಚಿಕಿತ್ಸೆಗಾಗಿ ಓಪೆಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈವರೆಗೆ ಜಿಲ್ಲೆಯಲ್ಲಿ 431 ಸೋಂಕಿತರಲ್ಲಿ, 271 ಸೋಂಕಿತರು ಗುಣಮುಖರಾಗಿದ್ದು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಇನ್ನುಳಿದ 158 ಪ್ರಕರಣಗಳು ಸಕ್ರಿಯವಾಗಿವೆ.
ರಾಯಚೂರು ಜಿಲ್ಲೆಯಲ್ಲಿಂದು ಇಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ - Corona updates
ಕ್ವಾರಂಟೈನ್ ನಲ್ಲಿದ ಮಹಾರಾಷ್ಟ್ರ ವಲಸಿಗರ ಪೈಕಿ ರಾಯಚೂರು ಜಿಲ್ಲೆಯ ಇಬ್ಬರಲ್ಲಿಂದು ಕೊರೊನಾ ವೈರಸ್ ತಗುಲಿರುವುದು ದೃಢಪಟ್ಟಿದ್ದು ಸೋಂಕಿತರ ಸಂಖ್ಯೆ 341 ಕ್ಕೆ ಏರಿಕೆಯಾಗಿದೆ.
![ರಾಯಚೂರು ಜಿಲ್ಲೆಯಲ್ಲಿಂದು ಇಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ Two more corona cases found in raichuru](https://etvbharatimages.akamaized.net/etvbharat/prod-images/768-512-06:55:06:1592745906-kn-rcr-05-corona-2positives-filephoto-7202440-21062020185245-2106f-02129-79.jpg?imwidth=3840)
Two more corona cases found in raichuru