ETV Bharat / briefs

ಇಂದು ರಾತ್ರಿಯಿಂದ ಕರ್ನಾಟಕ ಸೇರಿ 4 ರಾಜ್ಯಗಳಲ್ಲಿ ವರುಣನ ಆರ್ಭಟ...! - four state

ಹೈದರಾಬಾದ್​: ಇಂದು ರಾತ್ರಿಯಿಂದಲೇ ನಾಲ್ಕು ರಾಜ್ಯಗಳಲ್ಲಿ ವರುಣನ ಆರ್ಭಟ ಶುರುವಾಗಲಿದೆ ಎಂದು ತೆಲಂಗಾಣ​ ಹವಾಮಾನ ಇಲಾಖೆ ಮುನ್ನೆಚ್ಚೆರಿಕೆ ನೀಡಿದೆ.

ಸಂಗ್ರಹ ಚಿತ್ರ
author img

By

Published : Mar 9, 2019, 10:11 AM IST

ಉತ್ತರ ಕರ್ನಾಟಕ ಪರಿಸರ ಪ್ರಾಂತ್ಯದ 900 ಮೀಟರ್​ ಎತ್ತರಿದಲ್ಲಿ ಮಾರುತಗಳು ನಿರ್ಮಾಣಗೊಂಡಿವೆ. ಮತ್ತೊಂದೆಡೆ ಬಂಗಾಳಕೊಲ್ಲಿ ವಾಯವ್ಯ ಪ್ರಾಂತದಿಂದ ತಮಿಳನಾಡು ಮೂಲಕ ರಾಯಲಸೀಮವರೆಗೂ ಮಾರುತಗಳು ಬಲಹೀನಗೊಂಡಿವೆ. ಹೀಗಾಗಿ ನಾಲ್ಕು ರಾಜ್ಯಗಳಲ್ಲಿ ಮಳೆಯಾಗುವ ಸಂಭವಿದೆ ಎಂದು ತೆಲಂಗಾಣ​ ಹವಾಮಾನ ಇಲಾಖೆ ಅಧಿಕಾರಿ ರಾಜಾರಾವು ಮುನ್ನಚ್ಚರಿಕೆ ನೀಡಿದ್ದಾರೆ.

ಇನ್ನು ಶನಿವಾರ ರಾತ್ರಿವರೆಗೂ ಮೋಡ ಕವಿದ ವಾತಾವರಣವಿದ್ದು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಆಂಧ್ರದ ಸಮುದ್ರದ ಭಾಗದಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಆಂಧ್ರ ಹವಾಮಾನ ಕೇಂದ್ರಕ್ಕೆ, ತೆಲಂಗಾಣ​ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

Intro:Body:

Today, tomorrow rain possible in four state!

kannada newspaper, kannada news, etv bharat, ಇಂದು ರಾತ್ರಿ, ಕರ್ನಾಟಕ, 4 ರಾಜ್ಯ, ವರುಣನ ಆರ್ಭಟ,Today, tomorrow, rain possible, four state,

ಇಂದು ರಾತ್ರಿಯಿಂದ ಕರ್ನಾಟಕ ಸೇರಿ 4 ರಾಜ್ಯಗಳಲ್ಲಿ ವರುಣನ ಆರ್ಭಟ...!

ಹೈದರಾಬಾದ್​: ಇಂದು ರಾತ್ರಿಯಿಂದಲೇ ನಾಲ್ಕು ರಾಜ್ಯಗಳಲ್ಲಿ ವರುಣನ ಆರ್ಭಟ ಶುರುವಾಗಲಿದೆ ಎಂದು ತೆಲಂಗಾಣ​ ಹವಾಮಾನ ಇಲಾಖೆ ಮುನ್ನೆಚ್ಚೆರಿಕೆ ನೀಡಿದೆ. 

ಉತ್ತರ ಕರ್ನಾಟಕ ಪರಿಸರ ಪ್ರಾಂತ್ಯದ 900 ಮೀಟರ್​ ಎತ್ತರಿದಲ್ಲಿ ಮಾರುತಗಳು ನಿರ್ಮಾಣಗೊಂಡಿವೆ. ಮತ್ತೊಂದೆಡೆ ಬಂಗಾಳಕೊಲ್ಲಿ ವಾಯವ್ಯ ಪ್ರಾಂತದಿಂದ ತಮಿಳನಾಡು ಮೂಲಕ ರಾಯಲಸೀಮವರೆಗೂ ಮಾರುತಗಳು ಬಲಹೀನಗೊಂಡಿವೆ. ಹೀಗಾಗಿ ನಾಲ್ಕು ರಾಜ್ಯಗಳಲ್ಲಿ ಮಳೆಯಾಗುವ ಸಂಭವಿದೆ ಎಂದು ತೆಲಂಗಾಣ​ ಹವಾಮಾನ ಇಲಾಖೆ ಅಧಿಕಾರಿ ರಾಜಾರಾವು ಮುನ್ನಚ್ಚರಿಕೆ ನೀಡಿದ್ದಾರೆ.

ಇನ್ನು ಶನಿವಾರ ರಾತ್ರಿವರೆಗೂ ಮೋಡ ಕವಿದ ವಾತಾವರಣವಿದ್ದು, ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಆಂಧ್ರದ ಸಮುದ್ರದ ಭಾಗದಲ್ಲಿ ಹೆಚ್ಚು ಮಳೆಯಾಗುವ ಸಾಧ್ಯತೆ ಇದೆ ಎಂದು ಆಂಧ್ರ ಹವಾಮಾನ ಕೇಂದ್ರಕ್ಕೆ, ತೆಲಂಗಾಣ​ ಹವಾಮಾನ ಇಲಾಖೆ ಮಾಹಿತಿ ನೀಡಿದೆ.  

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.