ETV Bharat / briefs

ಭಾವೈಕ್ಯತೆ ಮೆರೆದ ಹಿಂದೂ-ಮುಸ್ಲಿಂ ಬಾಂಧವರು

ಮುರಗಮಲ್ಲಾ ದರ್ಗಾ ಬಳಿ ಹಿಂದೂ-ಮುಸ್ಲಿಮರು ಭಾವೈಕ್ಯತೆ ಮೆರೆದಿರುವುದು ಆದರ್ಶಪ್ರಾಯವಾಗಿದೆ. ಮಸೀದಿ ಹಾಗೂ ದೇವಸ್ಥಾನಗಳಲ್ಲಿ ಪೂಜೆ ನಿರ್ವಹಿಸುವ ಅರ್ಚಕರಿಗೆ ಸನ್ಮಾನಿಸಿ ಒಬ್ಬರಿಗೊಬ್ಬರು ಶುಭ ಕೋರಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮುರಗಮಲ್ಲಾ ಗ್ರಾಮದ ಹಿಂದೂ, ಮುಸ್ಲಿಂ ಬಾಂಧವರ ಭಾವೈಕ್ಯದ ಸಂದೇಶ
author img

By

Published : May 20, 2019, 7:24 AM IST

ಚಿಕ್ಕಬಳ್ಳಾಪುರ: ಜಾತಿ, ಧರ್ಮಗಳ ಸಾಮರಸ್ಯ ನೋಡಿದ್ದೇವೆ. ಇದಕ್ಕೆಲ್ಲ ಮಾದರಿ ಎಂಬಂತೆ ಈ ಊರಿನ ಹಿಂದೂ-ಮುಸ್ಲಿಮರು ರಂಜಾನ್​ ಆಚರಣೆ ಹಾಗೂ ದೇವಸ್ಥಾನದಲ್ಲಿ ಕಾರ್ಯಕ್ರಮ ಮಾಡುತ್ತಿದ್ದಾರೆ.

ಜಿಲ್ಲೆಯ ಚಿಂತಾಮಣಿ ತಾಲೂಕಿನ ಸುಪ್ರಸಿದ್ಧ ಸ್ಥಳವಾದ ಮುರಗಮಲ್ಲಾ ದರ್ಗಾ ಬಳಿ ಹಿಂದೂ-ಮುಸ್ಲಿಮರು ಭಾವೈಕ್ಯತೆ ಮೆರೆದಿರುವುದು ಆದರ್ಶಪ್ರಾಯವಾಗಿದೆ. ಮಸೀದಿ ಹಾಗೂ ದೇವಸ್ಥಾನಗಳಲ್ಲಿ ಪೂಜೆ ನಿರ್ವಹಿಸುವ ಅರ್ಚಕರಿಗೆ ಸನ್ಮಾನಿಸಿ ಒಬ್ಬರಿಗೊಬ್ಬರು ಶುಭ ಕೋರಿದ್ದಾರೆ.

ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಮುರಗಮಲ್ಲಾ ಗ್ರಾಮದ ಹಿಂದೂ, ಮುಸ್ಲಿಂ ಬಾಂಧವರ ಭಾವೈಕ್ಯದ ಸಂದೇಶ

ಪ್ರತಿಯೊಂದು ಧರ್ಮದಲ್ಲಿಯೂ ಶಾಂತಿಯನ್ನು ಕಾಪಾಡಲೆಂದೆ ಸೂಚನೆ ನೀಡಿದ್ದಾರೆ. ಇದನ್ನು ನಮ್ಮ ದೇಶದಲ್ಲಿನ ಜನರು ಪಾಲಿಸುತ್ತಿದ್ದಾರೆ ಎಂದು ಒಗ್ಗಟ್ಟಾಗಿ ಹಿಂದೂ-ಮುಸ್ಲಿಂ ಮುಖಂಡರು ಎತ್ತಿ ಹಿಡಿದಿದ್ದಾರೆ. ನಂತರ ಹಿಂದೂ ಹಾಗೂ ಮುಸ್ಲಿಮರ ಮಂತ್ರಗಳನ್ನು ಪಟಿಸಿ ರಂಜಾನ್ ಹಬ್ಬದ ಶುಭಾಶಯಗಳನ್ನು ಕೋರಲಾಯಿತು.

Intro:ನಮ್ಮ ಜಾತಿಯೇ ಹೆಚ್ಚು ನಾವೇ ಮುಂದು ನಮ್ಮ ಹಬ್ಬವನ್ನು ಹೀಗೆ ಮಾಡಬೇಕು ಆಗೇ ಮಾಡಬೇಕು ಎಂಬ ಮಾತುಕತೆಗಳೆ ಹೆಚ್ಚು ಆದರೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಸುಪ್ರಸಿದ್ಧ ಯಾತ್ರ ಸ್ಥಳವಾದ ಮುರಗಮಲ್ಲಾ ದರ್ಗಾಬಳಿ ಹಿಂದು ಮುಸ್ಲಿಂರ ಮಸೀದಿ ದರ್ಗಾ ಹಾಗೂ ದೇವಸ್ಥಾನಗಳಲ್ಲಿ ಪೂಜೆ ನಿರ್ವಹಿಸುವ ಅರ್ಚಕರಿಗೆ ಸನ್ಮಾನ ಮಾಡಿ ಬಾವೈಕ್ಯತೆಯನ್ನು ಮೆರೆದು ದೇಶಕ್ಕೆ ಮಾದರಿಯಾಗಿದ್ದಾರೆ.

ಪ್ರತಿಯೊಬ್ಬರು ತಮ್ಮದೇ ಧರ್ಮದಲ್ಲಿ ತಮ್ಮದೇ ಆದ ಶಾಂತಿಯನ್ನು ಕಾಪಾಡಿಕೊಂಡುಬರುತ್ತಿದ್ದಾರೆ.ಪ್ರತಿಯೊಂದು ಧರ್ಮದಲ್ಲಿಯೂ ಶಾಂತಿಯನ್ನು ಕಾಪಾಡಲೆಂದೆ ಸೂಚನೆ ನೀಡಿದ್ದಾರೆ.ಇದನ್ನು ನಮ್ಮ ಭಾರತ ದೇಶದಲ್ಲಿನ ಜನರು ಪಾಲಿಸುತ್ತಿದ್ದಾರೆ ಎಂದು ತಿಳಿಸಿದರು.

ನಂತರ ಹಿಂದು ಹಾಗೂ ಮುಸ್ಲಿಂರ ಮಂತ್ರಗಳನ್ನು ಪಟಿಸಿ ರಂಜಾನ್ ಹಬ್ಬದ ಶುಭಶಯಗಳನ್ನು ಕೋರಿದರು.
Body:ಈ ಸಂದರ್ಭದಲ್ಲಿ ಈ ಸಂದರ್ಭದಲ್ಲಿ ಜಾಮಿಯಾ ಮಸೀದಿ ಮಾಜಿ ಅಧ್ಯಕ್ಷರಾದ ಸಮೀ ವುಲ್ಲಾ. ಅಮಾನುಲ್ಲಾ .ತನ್ವೀರ್ ಪಾಷಾ. ಇಬ್ರಾಹಿಂ .ಅಮೀರ್ ಜಾನ್ , ಇಬ್ರಾಹಿಂ ಸಾಬ್ , ತನ್ವಿರ್ .ಅಕ್ಬರ್. ಬಾಬಾ ಜಾನ್. ದರ್ಗಾ ಮುಜಾ ವರಾದ ರಹಮತುಲ್ಲಾ .ರವಿ ಸ್ವಾಮಿ , ಮಂಜುನಾಥ್ ಸ್ವಾಮಿ , ಸುಧಾಕರ್ ಸ್ವಾಮಿ , ರಘು ಸ್ವಾಮಿ , ಅನಿಲ್ ಸ್ವಾಮಿ ಸೇರಿದಂತೆ ಹಲವಾರು ಗ್ರಾಮಸ್ಥರು .Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.