ETV Bharat / briefs

ಟೀಂ ಇಂಡಿಯಾ ಬೌಲಿಂಗ್​ ಶಕ್ತಿ ಮುಂದೆ ಎದುರಾಳಿಗಳ ಆಟ ನಡೆಯಲ್ಲ: ಭುವನೇಶ್ವರ್​

ವಿಶ್ವಕಪ್​​ನಲ್ಲಿ ಟೀಂ ಇಂಡಿಯಾ ಜೂನ್​ 5ರಿಂದ ತನ್ನ ಅಭಿಯಾನ ಆರಂಭ ಮಾಡಲಿದ್ದು, ಅದಕ್ಕಾಗಿ ಈಗಿನಿಂದಲೇ ಸಖತ್​ ಪ್ಲಾನ್​ ಸಿದ್ಧಪಡಿಸಿಕೊಳ್ಳುತ್ತಿದೆ.

ಭುವನೇಶ್ವರ್​ ಕುಮಾರ್​
author img

By

Published : May 16, 2019, 4:59 PM IST

ನವದೆಹಲಿ: ಟೀಂ ಇಂಡಿಯಾ ಸೇರಿದಂತೆ ಎಲ್ಲ ತಂಡಗಳು ಐಸಿಸಿ ವಿಶ್ವಕಪ್​ಗಾಗಿ ಭರ್ಜರಿ ತಯಾರಿ ನಡೆಸಿದ್ದು, ಇದೇ ಮೇ 30ರಿಂದ ಮಹಾಟೂರ್ನಿ ಇಂಗ್ಲೆಂಡ್​​​ನಲ್ಲಿ ಆರಂಭಗೊಳ್ಳಲಿದೆ. ಕೊಹ್ಲಿ ಪಡೆ ಕೂಡ ಸಮರಕ್ಕೆ ಸನ್ನದ್ಧವಾಗಿದ್ದು, ಮೇ 22ರಂದು ಪ್ರಯಾಣ ಬೆಳೆಸಲಿದೆ.

ಇದರ ಮಧ್ಯೆ ಟೀಂ ಇಂಡಿಯಾದ ವೇಗದ ಬೌಲರ್​ ಭುವನೇಶ್ವರ್​ ಕುಮಾರ್ ಮಾತನಾಡಿದ್ದು, ನಮ್ಮ ಬೌಲಿಂಗ್​ ಶಕ್ತಿ ಮುಂದೆ ಎದುರಾಳಿ ತಂಡದ ಬ್ಯಾಟ್ಸ್​​ಮನ್​ಗಳ ಆಟ ನಡೆಯುವುದಿಲ್ಲ ಎಂದು ತಿಳಿಸಿದ್ದಾರೆ. ಆರಂಭದ ಓವರ್​ ಹಾಗೂ ಡೆತ್​ ಓವರ್​ಗಳಲ್ಲಿ ಅದ್ಭುತವಾಗಿ ಬೌಲಿಂಗ್​ ಪ್ರದರ್ಶನ ನೀಡುವ ಸಾಮರ್ಥ್ಯ ನಮ್ಮಲಿದೆ ಎಂದು ತಿಳಿಸಿರುವ ಭುವಿ, ಎದುರಾಳಿ ತಂಡಗಳಿಗೆ ವಾರ್ನಿಂಗ್​ ಮಾಡಿದ್ದಾರೆ.

ಕಳೆದ ಕೆಲ ವರ್ಷಗಳಿಂದ ಇಂಗ್ಲೆಂಡ್​ ನೆಲದಲ್ಲಿ ಹೆಚ್ಚಿನ ರನ್​ ಸುಲಭವಾಗಿ ಹರಿದು ಬರುತ್ತಿದ್ದು, ಅದನ್ನ ತಡೆಯುವುದಕ್ಕಾಗಿಯೇ ನಾವು ಹೊಸ ಪ್ಲಾನ್​ ರೂಪಿಸಿದ್ದೇವೆ ಎಂದು ತಿಳಿಸಿದ್ದಾರೆ. ಟೀಂ ಇಂಡಿಯಾ ತಂಡದಲ್ಲಿ ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್ ಶಮಿ ಹಾಗೂ ಭುವಿ ವೇಗದ ಬೌಲಿಂಗ್​ ಶಕ್ತಿಗಳಾಗಿದ್ದರೆ, ಕುಲ್ದೀಪ್​ ಯಾದವ್​,ಯಜುವೇಂದ್ರ ಚಹಾಲ್​ ಹಾಗೂ ರವಿಂದ್ರ ಜಡೇಜಾ ಸ್ಪಿನ್ನರ್​ಗಳಾಗಿದ್ದಾರೆ. ಉಳಿದಂತೆ ವಿಜಯ್​ ಶಂಕರ್​,ಹಾರ್ದಿಕ್​ ಪಾಂಡ್ಯರಂತಹ ಮಧ್ಯಮ ಕ್ರಮಾಂಕದ ಬೌಲರ್​ಗಳು ಕೂಡ ತಂಡದಲ್ಲಿದ್ದಾರೆ.

ಜೂನ್​ 5ರಂದು ಟೀಂ ಇಂಡಿಯ ದಕ್ಷಿಣ ಆಫ್ರಿಕಾದೊಂದಿಗೆ ಸೆಣಸಾಟ ನಡೆಸುವುದರೊಂದಿಗೆ ತನ್ನ ಅಭಿಯಾನ ಆರಂಭ ಮಾಡಲಿದೆ.

Intro:Body:

ಟೀಂ ಇಂಡಿಯಾ ಬೌಲಿಂಗ್​ ಶಕ್ತಿ ಮುಂದೆ ಎದುರಾಳಿ ಬ್ಯಾಟ್ಸ್​​​ಮನ್​ಗಳ ಆಟ ನಡೆಯಲ್ಲ: ಭುವಿ 

ನವದೆಹಲಿ: ಟೀಂ ಇಂಡಿಯಾ ಸೇರಿದಂತೆ ಎಲ್ಲ ತಂಡಗಳು ಐಸಿಸಿ ವಿಶ್ವಕಪ್​ಗಾಗಿ ಭರ್ಜರಿ ತಯಾರಿ ನಡೆಸಿದ್ದು, ಇದೇ ಮೇ 30ರಿಂದ ಮಹಾಟೂರ್ನಿ ಇಂಗ್ಲೆಂಡ್​​​ನಲ್ಲಿ ಆರಂಭಗೊಳ್ಳಲಿದೆ. ಕೊಹ್ಲಿ ಪಡೆ ಕೂಡ ಸಮರಕ್ಕೆ ಸನ್ನದ್ಧವಾಗಿದ್ದು, ಮೇ 22ರಂದು ಪ್ರಯಾಣ ಬೆಳೆಸಲಿದೆ. 

ಇದರ ಮಧ್ಯೆ ಟೀಂ ಇಂಡಿಯಾದ ವೇಗದ ಬೌಲರ್​ ಭುವನೇಶ್ವರ್​ ಕುಮಾರ್ ಮಾತನಾಡಿದ್ದು, ನಮ್ಮ ಬೌಲಿಂಗ್​ ಶಕ್ತಿ ಮುಂದೆ ಎದುರಾಳಿ ತಂಡದ ಬ್ಯಾಟ್ಸ್​​ಮನ್​ಗಳ ಆಟ ನಡೆಯುವುದಿಲ್ಲ ಎಂದು ತಿಳಿಸಿದ್ದಾರೆ. ಆರಂಭದ ಓವರ್​ ಹಾಗೂ ಡೆತ್​ ಓವರ್​ಗಳಲ್ಲಿ ಅದ್ಭುತವಾಗಿ ಬೌಲಿಂಗ್​ ಪ್ರದರ್ಶನ ನೀಡುವ ಸಾಮರ್ಥ್ಯ ನಮ್ಮಲಿದೆ ಎಂದು ತಿಳಿಸಿರುವ ಭುವಿ, ಎದುರಾಳಿ ತಂಡಗಳಿಗೆ ವಾರ್ನಿಂಗ್​ ನೀಡಿದ್ದಾರೆ. 

ಕಳೆದ ಕೆಲ ವರ್ಷಗಳಿಂದ ಇಂಗ್ಲೆಂಡ್​ ನೆಲದಲ್ಲಿ ಹೆಚ್ಚಿನ ರನ್​ ಸುಲಭವಾಗಿ ಹರಿದು ಬರುತ್ತಿದ್ದು, ಅದನ್ನ ತಡೆಯುವುದಕ್ಕಾಗಿಯೇ ನಾವು ಹೊಸ ಪ್ಲಾನ್​ ರೂಪಿಸಿದ್ದೇವೆ ಎಂದು ತಿಳಿಸಿದ್ದಾರೆ. ಟೀಂ ಇಂಡಿಯಾ ತಂಡದಲ್ಲಿ ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್ ಶಮಿ ಹಾಗೂ ಭುವಿ ವೇಗದ ಬೌಲಿಂಗ್​ ಶಕ್ತಿಗಳಾಗಿದ್ದರೆ, ಕುಲ್ದೀಪ್​ ಯಾದವ್​,ಯಜುವೇಂದ್ರ ಚಹಾಲ್​ ಹಾಗೂ ರವಿಂದ್ರ ಜಡೇಜಾ ಸ್ಪಿನ್​ರಗಳಾಗಿದ್ದಾರೆ. ಉಳಿದಂತೆ ವಿಜಯ್​ ಶಂಕರ್​,ಹಾರ್ದಿಕ್​ ಪಾಂಡ್ಯರಂತಹ ಮಧ್ಯಮ ಕ್ರಮಾಂಕದ ಬೌಲರ್​ಗಳು ಕೂಡ ತಂಡದಲ್ಲಿದ್ದಾರೆ. 

ಜೂನ್​ 5ರಂದು ಟೀಂ ಇಂಡಿಯ ದಕ್ಷಿಣ ಆಫ್ರಿಕಾದೊಂದಿಗೆ ಸೆಣಸಾಟ ನಡೆಸುವುದರೊಂದಿಗೆ ತನ್ನ ಅಭಿಯಾನ ಆರಂಭ ಮಾಡಲಿದೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.