ETV Bharat / briefs

ಅರ್ಬಾಜ್​​ ಖಾನ್​ ನಡೆಸುತ್ತಿರುವ ಶೋನಲ್ಲಿ ಗಳ-ಗಳನೇ ಅತ್ತ ಸನ್ನಿ! ಯಾಕೇ ಈ ಕಣ್ಣೀರು...? - nasty comment

ಮುಂಬೈ: ​ ಬಾಲಿವುಡ್​ನ ಬ್ಯಾಚುಲರ್​​ ಬಾಯ್​ ಸಲ್ಮಾನ್​ ಖಾನ್​ ಸಹೋದರ ಅರ್ಬಾಜ್​​ ಖಾನ್​ ನಡೆಸುತ್ತಿರುವ ಟಿವಿ ಶೋನಲ್ಲಿ ನಟಿ ಸನ್ನಿ ಲಿಯೋನ್​ ಭಾವುಕರಾದ ಘಟನೆ ನಡೆದಿದೆ.

ಸಂಗ್ರಹ ಚಿತ್ರ
author img

By

Published : Mar 11, 2019, 8:48 PM IST

ಸನ್ನಿ ಲಿಯೋನ್​ ಮೊದಲು ಪೋರ್ನ್​ ಸ್ಟಾರ್​ ಆಗಿರುವ ವಿಚಾರ ಬಹುತೇಕರಿಗೆ ಗೊತ್ತಿರುವ ವಿಚಾರ. ಈಗ ಅದೆಲ್ಲದರಿಂದ ಈಗ ಅವರು ದೂರ ಉಳಿದಿದ್ದು, 2012ರಿಂದ ಬಾಲಿವುಡ್​ ಅಂಗಳದಲ್ಲಿ ಮಿಂಚು ಹರಿಸುತ್ತಿದ್ದಾರೆ. ಅನೇಕ ಚಿತ್ರ ಮತ್ತು ಸಾಮಾಜಿಕ ಕಾರ್ಯಾದ ಮೂಲಕ ಮನೆ ಮಾತಾಗಿದ್ದಾರೆ. ಈ ಹಿಂದಿನ ಕಹಿ ಘಟನೆಗಳನ್ನ ಮರೆತು ಸುಖವಾಗಿದ್ದ ಸನ್ನಿ ಲಿಯೋನ್​​ಗೆ ನೆಟ್ಟಿಗರ ಕಾಟ ಮಾತ್ರ ತಪ್ಪಿಲ್ಲವಂತೆ.

ಸಾಮಾಜಿಕ ಮಾಧ್ಯಮದಲ್ಲಿ ಸೆಲಿಬ್ರಿಟಿಗಳ ಪೋಸ್ಟ್​ಗೆ ನೆಟ್ಟಿಗರ ಕಮೆಂಟ್​ ಮತ್ತು ಅವರು ಕೇಳೊ ಪ್ರಶ್ನೆಗಳಿಗೆ ಉತ್ತರಿಸುವ ಟಿವಿ ಶೋವನ್ನು ಅರ್ಬಾಜ್​ ಖಾನ್​ ನಡೆಸಿಕೊಡುತ್ತಿದ್ದಾರೆ. ಅರ್ಬಾಜ್​ ಖಾನ್​ ನಡೆಸುತ್ತಿರುವ ಟಿವಿ ಶೋನಲ್ಲಿ ಅತಿಥಿಯಾಗಿ ಸನ್ನಿ ಆಗಮಿಸಿದ್ದರು. ಸಾಮಾಜಿಕ ಜಾಲತಾಣದಲ್ಲಿ ಸನ್ನಿ ಫೋಟೋಗೆ ನೆಟಿಜನ್​ ಮಾಡಿರುವ ಅಸಭ್ಯ ಕಮೆಂಟ್​ನ್ನು ಅರ್ಬಾಜ್​ ಖಾನ್​ ಓದಿದ್ದಾರೆ. ಈ ವೇಳೆ ಸನ್ನಿ ಲಿಯೋನ್​ ಗಳ-ಗಳನೇ ಕಣ್ಣೀರು ಹಾಕಿದ್ದಾರೆ.

ಇನ್ನು ಅರ್ಬಾಜ್​ ಖಾನ್​ ಸನ್ನಿ ಲಿಯೋನ್​ ಅವರನ್ನ ಸಮಾಧಾನ ಪಡಿಸಿದ್ದಾರೆ, ಆದ್ರೂ ದುಃಖವನ್ನ ಅವರಿಂದ ತಡೆಯಲು ಸಾಧ್ಯವೇ ಆಗಿಲ್ಲ. ಹಳೆಯದನ್ನೆಲ್ಲ ಬಿಟ್ಟು ಹೊಸ ಜೀವನ ನಡೆಸುತ್ತಿದ್ದರೂ ನೆಟ್ಟಿಗರು ಇಂತಹ ಪ್ರಶ್ನೆ ಕೇಳುತ್ತಿರುವುದು ಮನಸ್ಸಿಗೆ ನೋವುಂಟು ಮಾಡುತ್ತೆ ಎಂದು ಸನ್ನಿ ಭಾವುಕರಾಗಿದ್ದಾರೆ. ಇನ್ನು ಅರ್ಬಾಜ್​ ಖಾನ್​ ಮತ್ತು ಸನ್ನಿ ಜೊತೆಯಾಗಿ ‘ತೇರಾ ಇಂತಜಾರ್​’ ಚಿತ್ರದಲ್ಲಿ ನಟಿಸಿದ್ದಾರೆ.

Intro:Body:

Sunny Leone cried profusely on Arbaaz Khan's new show over a nasty comment

kannada newspaper, kannada news, etv bharat, ಅರ್ಬಾಜ್​​ ಖಾನ್,​ ನಡೆಸುತ್ತಿರುವ ಶೋ, ಗಳ ಗಳನೇ ಅತ್ತ ಸನ್ನಿ, ಯಾಕೇ ಈ ಕಣ್ಣೀರು, Sunny Leone, cried profusely, Arbaaz Khan, new show over, nasty comment,

ಅರ್ಬಾಜ್​​ ಖಾನ್​ ನಡೆಸುತ್ತಿರುವ ಶೋನಲ್ಲಿ ಗಳ-ಗಳನೇ ಅತ್ತ ಸನ್ನಿ! ಯಾಕೇ ಈ ಕಣ್ಣೀರು...? 

ಮುಂಬೈ: ​ ಬಾಲಿವುಡ್​ನ  ಬ್ಯಾಚುಲರ್​​ ಬಾಯ್​ ಸಲ್ಮಾನ್​ ಖಾನ್​ ಸಹೋದರ ಅರ್ಬಾಜ್​​ ಖಾನ್​ ನಡೆಸುತ್ತಿರುವ ಟಿವಿ ಶೋನಲ್ಲಿ ನಟಿ ಸನ್ನಿ ಲಿಯೋನ್​ ಭಾವುಕರಾದ ಘಟನೆ ನಡೆದಿದೆ. 

ಸನ್ನಿ ಲಿಯೋನ್​ ಮೊದಲು ಪೋರ್ನ್​ ಸ್ಟಾರ್​ ಆಗಿರುವ ವಿಚಾರ ಬಹುತೇಕರಿಗೆ ಗೊತ್ತಿರುವ ವಿಚಾರ. ಈಗ ಅದೆಲ್ಲದರಿಂದ ಈಗ ಅವರು  ದೂರ ಉಳಿದಿದ್ದು,  2012ರಿಂದ ಬಾಲಿವುಡ್​ ಅಂಗಳದಲ್ಲಿ ಮಿಂಚು ಹರಿಸುತ್ತಿದ್ದಾರೆ.  ಅನೇಕ ಚಿತ್ರ ಮತ್ತು ಸಾಮಾಜಿಕ ಕಾರ್ಯಾದ ಮೂಲಕ ಮನೆ ಮಾತಾಗಿದ್ದಾರೆ. ಈ ಹಿಂದಿನ ಕಹಿ ಘಟನೆಗಳನ್ನ ಮರೆತು ಸುಖವಾಗಿದ್ದ ಸನ್ನಿ ಲಿಯೋನ್​​ಗೆ ನೆಟ್ಟಿಗರ ಕಾಟ ಮಾತ್ರ ತಪ್ಪಿಲ್ಲವಂತೆ. 

ಸಾಮಾಜಿಕ ಮಾಧ್ಯಮದಲ್ಲಿ ಸೆಲಿಬ್ರಿಟಿಗಳ ಪೋಸ್ಟ್​ಗೆ ನೆಟ್ಟಿಗರ ಕಮೆಂಟ್​ ಮತ್ತು ಅವರು ಕೇಳೊ ಪ್ರಶ್ನೆಗಳಿಗೆ ಉತ್ತರಿಸುವ ಟಿವಿ ಶೋವನ್ನು ಅರ್ಬಾಜ್​ ಖಾನ್​ ನಡೆಸಿಕೊಡುತ್ತಿದ್ದಾರೆ. ಅರ್ಬಾಜ್​ ಖಾನ್​ ನಡೆಸುತ್ತಿರುವ ಟಿವಿ ಶೋನಲ್ಲಿ ಅತಿಥಿಯಾಗಿ ಸನ್ನಿ ಆಗಮಿಸಿದ್ದರು.  ಸಾಮಾಜಿಕ ಜಾಲತಾಣದಲ್ಲಿ ಸನ್ನಿ ಫೋಟೋಗೆ ನೆಟಿಜನ್​ ಮಾಡಿರುವ ಅಸಭ್ಯ ಕಮೆಂಟ್​ನ್ನು ಅರ್ಬಾಜ್​ ಖಾನ್​ ಓದಿದ್ದಾರೆ. ಈ ವೇಳೆ ಸನ್ನಿ ಲಿಯೋನ್​ ಗಳ-ಗಳನೇ ಕಣ್ಣೀರು ಹಾಕಿದ್ದಾರೆ.

ಇನ್ನು ಅರ್ಬಾಜ್​ ಖಾನ್​ ಸನ್ನಿ ಲಿಯೋನ್​ ಅವರನ್ನ ಸಮಾಧಾನ ಪಡಿಸಿದ್ದಾರೆ, ಆದ್ರೂ  ದುಃಖವನ್ನ ಅವರಿಂದ ತಡೆಯಲು ಸಾಧ್ಯವೇ ಆಗಿಲ್ಲ.  ಹಳೆಯದನ್ನೆಲ್ಲ ಬಿಟ್ಟು ಹೊಸ ಜೀವನ ನಡೆಸುತ್ತಿದ್ದರೂ ನೆಟ್ಟಿಗರು ಇಂತಹ ಪ್ರಶ್ನೆ ಕೇಳುತ್ತಿರುವುದು ಮನಸ್ಸಿಗೆ ನೋವುಂಟು ಮಾಡುತ್ತೆ ಎಂದು ಸನ್ನಿ ಭಾವುಕರಾಗಿದ್ದಾರೆ.  ಇನ್ನು ಅರ್ಬಾಜ್​ ಖಾನ್​ ಮತ್ತು ಸನ್ನಿ ಜೊತೆಯಾಗಿ ‘ತೇರಾ ಇಂತಜಾರ್​’ ಚಿತ್ರದಲ್ಲಿ ನಟಿಸಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.