ETV Bharat / briefs

ಹಾಲಿ ಚಾಂಪಿಯನ್​ ವಿರುದ್ಧ ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡ ಸಿಂಹಳೀಯರು...

ಹಾಲಿ ಚಾಂಪಿಯನ್​ ಆಸ್ಟ್ರೇಲಿಯಾ ವಿರುದ್ಧ ಟಾಸ್​ ಗೆದ್ದು ಬೌಲಿಂಗ್​ ಆಯ್ದುಕೊಂಡಿರುವ ಲಂಕಾ ಒಂದು ಬದಲಾವಣೆಯೊಂದಿಗೆ ಕಣಕ್ಕಿಳಿದಿದೆ.

ಶ್ರೀಲಂಕಾ
author img

By

Published : Jun 15, 2019, 3:13 PM IST

ಲಂಡನ್​: ಹಾಲಿ ಚಾಂಪಿಯನ್​ ಆಸ್ಟ್ರೇಲಿಯ ತಂಡದ ವಿರುದ್ಧ ಟಾಸ್​ ಗೆದ್ದ ಶ್ರೀಲಂಕಾ ಬೌಲಿಂಗ್​ ಅಯ್ದುಕೊಂಡಿದೆ.

ಕೆನ್ನಿಂಗ್​ಟನ್​ ಓವೆಲ್​ನಲ್ಲಿ ನಡೆಯುತ್ತಿರುವ ವಿಶ್ವಕಪ್​ನ 20 ನೇ ಪಂದ್ಯದಲ್ಲಿ ಶ್ರೀಲಂಕಾ ತಂಡದ ನಾಯಕ ದಿಮುತ್ ಕರುಣ ರತ್ನೆ ಬೌಲಿಂಗ್​ ಆಯ್ಕೆ ಮಾಡಿಕೊಂಡಿದ್ದಾರೆ. ಸುರಂಗ ಲಕ್ಮಲ್​ ಬದಲು ಮಿಲಿಂಡಾ ಸಿರಿವರ್ಧನೆ ಇಂದು ಕಣಕ್ಕಿಳಿಯಲಿದ್ದಾರೆ.

ಆಸೀಸ್​ ತಂಡ ಇಂದು ಸ್ಪಿನ್ನರ್​ ಇಲ್ಲದೆ ಕಣಕ್ಕಿಳಿಯುತ್ತಿದ್ದು, ನಾಥನ್​ ಕಾರ್ಟರ್​ ಲೈನ್​ ಬದಲು ಬೆಹ್ರನ್​ಡ್ರಾಫ್​ 11 ರಬಳಗದಲ್ಲಿ ಅವಕಾಸ ಗಿಟ್ಟಿಸಿದ್ದಾರೆ.

ಶ್ರೀಲಂಕಾ ತಂಡ:

ದಿಮುತ ಕರುಣಾರತ್ನೆ (ನಾಯಕ), ಧನಂಜಯ್​ ಡಿ ಸಿಲ್ವಾ, ಮಿಲಿಂಡ ಸಿರಿವರ್ಧನೆ​, ಲಸಿತ್​ ಮಲಿಂಗ, ಏಂಜೆಲೊ ಮ್ಯಾಥ್ಯೂಸ್​, ಕುಶಾಲ್ ಮೆಂಡಿಸ್​, ಕುಶಾಲ್​ ಪೆರೆರ, ತಿಸಾರ ಪೆರೆರ, ಲಾಹಿರು ತಿರುಮನ್ನೆ, ಇಸುರು ಉದಾನ, ನುವಾನ್​ ಪ್ರದೀಪ್​

ಆಸ್ಟ್ರೇಲಿಯಾ ತಂಡ:

ಡೇವಿಡ್ ವಾರ್ನರ್, ಆ್ಯರೋನ್ ಫಿಂಚ್, ಉಸ್ಮಾನ್​ ಖವಾಜಾ​, ಸ್ಟೀವ್ ಸ್ಮೀತ್, ಗ್ಲೆನ್ ಮ್ಯಾಕ್ಸ್​​ವೆಲ್, ಶಾನ್​ ಮಾರ್ಶ್​, ಅಲೆಕ್ಸ್ ಕ್ಯಾರಿ, ಪ್ಯಾಟ್ ಕಮಿನ್ಸ್, ಜಾಸನ್​ ಬಹ್ರೆನ್​ಡ್ರಾಫ್​​, ಕೇನ್​ ರಿಚರ್ಡ್ಸ್​ನ್​, ಮಿಚೆಲ್ ಸ್ಟಾರ್ಕ್

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.