ETV Bharat / briefs

ಭಾರತ ಎ ತಂಡದ ವಿರುದ್ಧ ಮೊದಲ ಜಯ ಪಡೆದ ಶ್ರೀಲಂಕಾ ಎ... ಸರಣಿ ಗೆಲ್ಲುವ ಆಸೆ ಜೀವಂತ! - worldcup

ಶ್ರೀಲಂಕಾ ಎ ವಿರುದ್ಧ ಟೆಸ್ಟ್ ಸರಣಿ ಹಾಗೂ ಮೊದಲೆರಡು ಏಕದಿನ ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ಭಾರತ ಎ ತಂಡ ಇಂದು ನಡೆದ ಪಂದ್ಯದಲ್ಲಿ ಸೋಲುನುಭವಿಸುವ ಮೂಲಕ ಸರಣಿಯಲ್ಲಿ ಮೊದಲ ಬಾರಿಗೆ ಪರಾಜಯ ಕಂಡಿದೆ.

Lankan
author img

By

Published : Jun 10, 2019, 10:19 PM IST

ಬೆಳಗಾವಿ: ಟೆಸ್ಟ್ ಸರಣಿ ಹಾಗೂ ಎರಡು ಏಕದಿನ ಪಂದ್ಯಗಳಲ್ಲಿ ಸೋತು ಸುಣ್ಣವಾಗಿದ್ದ ಪ್ರವಾಸಿ ಶ್ರೀಲಂಕಾ ಎ ತಂಡ ಡಕ್ವರ್ಥ್ ಲೂಯಿಸ್ ನಿಯಮದಂತೆ ಕೊನೆಗೂ ಗೆಲುವಿನ ನಗೆ ಬೀರಿದೆ.

ಇಲ್ಲಿನ ಆಟೋನಗರದ ಕೆಎಸ್​ಸಿಎ ಮೈದಾನದಲ್ಲಿ ಇಂದು ನಡೆದ ಮೂರನೇ ಏಕದಿನ ಪಂದ್ಯದಲ್ಲಿ ವರುಣನ ಕೃಪೆಯಿಂದ ಡಕ್ವರ್ಥ್ ಲೂಯಿಸ್ ನಿಯಮದಂತೆ ಶ್ರೀಲಂಕಾ ‌ತಂಡ 6 ವಿಕೆಟ್ ಗೆಲುವು ದಾಖಲಿಸಿತು. ಐದು ಏಕದಿನ ಸರಣಿಯಲ್ಲಿ ಹೀಗಾಗಲೆ ಮೊದಲೆರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ಭಾರತ ಎ ತಂಡ ಇಂದು ನಡೆದ ಪಂದ್ಯದಲ್ಲಿ ಸೋಲುನುಭವಿಸಿತು. ಮೂರನೇ ಪಂದ್ಯ ಗೆಲ್ಲುವ ಮೂಲಕ ಶ್ರೀಲಂಕಾ ಸರಣಿ ಜಯಿಸುವ ಆಸೆಯನ್ನು ಜೀವಂತವಾಗಿಟ್ಟುಕೊಳ್ಳುವಂತೆ ಮಾಡಿದೆ.

ಮೂರನೇ ಏಕದಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್​ ಮಾಡಿದ ಭಾರತ ತಂಡಕ್ಕೆ ಪಿ.ಛೋಪ್ರಾ ಭರ್ಜರಿ ಶತಕ (129) ಹಾಗೂ ದೀಪಕ್ ಹೂಡಾ ಅರ್ಧ ಶತಕ (53) ರನ್ ಸಿಡಿಸಿ ಗಮನ ಸೆಳೆದರು. ಉಳಿದಂತೆ ನಾಯಕ‌ ಇಶಾನ್ ಕಿಶನ್ (25), ಶಿವಂ ದುಬೆ (28) ಹಾಗೂ ವಾಷಿಂಗ್ಟನ್ ‌ಸುಂದರ್ (26) ರನ್ ದಾಖಲಿಸಿ ತಂಡಕ್ಕೆ ‌ನೆರವಾದರು.‌ ಭಾರತ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 292 ರನ್ ದಾಖಲಿಸಿತು.

India A
ಶತಕ ಸಿಡಿಸಿದ ಪ್ರಶಾಂತ್​ ಛೋಪ್ರಾ

ಭಾರತದ 293 ರನ್​ಗಳ ಸವಾಲನ್ನು ಬೆನ್ನತ್ತಿದ ಶ್ರೀಲಂಕಾ ‌ಎ ತಂಡ ಉತ್ತಮ‌ ಆರಂಭ ಪಡೆಯಿತು. ನಿರೋಶನ್ ಡಿಕ್ವೆಲ್ಲಾ(62), ಸಂಗೀತ ಕೂರೇ (88), ಶೆಹಾನ್​ ಜಯಸೂರ್ಯ (66) ಅಮೋಘ ಅರ್ಧಶತಕ‌ ಸಿಡಿಸಿದರು. ಶ್ರೀಲಂಕಾ ‌43.5 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 266 ರನ್ ದಾಖಲಿಸಿದ್ದ ವೇಳೆ‌ ಮಳೆ ಬಂದ ಕಾರಣ ಪಂದ್ಯಾಟ‌ ಸ್ಥಗಿತಗೊಳಿಸಲಾಯಿತು. ‌

ಕೊನೆಗೆ ಡಕ್ವರ್ಥ್ ಲೂಯಿಸ್ ನಿಯಮದಂತೆ ಶ್ರೀಲಂಕಾ ತಂಡ 6 ವಿಕೆಟ್ ಗೆಲುವು ದಾಖಲಿಸಿದೆ ಎಂದು ಘೋಷಿಸಲಾಯಿತು. 10 ಓವರ್​ಗಳಲ್ಲಿ 36 ರನ್​ ನೀಡಿ 5 ವಿಕೆಟ್​ ಪಡೆದ ಚಮಿಕಾ ಕರುಣರತ್ನೆ ಪಂದ್ಯ ಶ್ರೇಷ್ಠ ಪ್ರಶಸ್ತಿ ಪಡೆದರು. ಮುಂದಿನ ಪಂದ್ಯ ಜೂನ್​13 ರಂದು ಹುಬ್ಬಳ್ಳಿಯಲ್ಲಿ ನಡೆಯಲಿದೆ.

Intro:
ಬೆಳಗಾವಿ:
ಟೆಸ್ಟ್ ಸರಣಿ ಹಾಗೂ ಎರಡು ಏಕದಿನ ಪಂದ್ಯಗಳಲ್ಲಿ ಸೋತು ಸುಣ್ಣವಾಗಿದ್ದ ಪ್ರವಾಸಿ ಶ್ರೀಲಂಕಾ ಎ ತಂಡ ಡಕ್ವರ್ಥ್ ಲೂಯಿಸ್ ನಿಯಮದಂತೆ ಕೊನೆಗೂ ಗೆಲುವಿನ ನಗೆ ಬೀರಿದೆ.
ಇಲ್ಲಿನ ಆಟೋನಗರದ ಕೆಎಸ್ಸಿಎ ಮೈದಾನದಲ್ಲಿ ಇಂದು ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಲಂಕಾ ತಂಡಕ್ಕೆ ವರುಣ ಕೃಫೆ ತೋರಿದ್ದಾನೆ. ಮಳೆ‌ ಬಂದ ಕಾರಣ ಡಕ್ವರ್ಥ್ ಲೂಯಿಸ್ ನಿಯಮದಂತೆ ಶ್ರೀಲಂಕಾ ‌ತಂಡ ೬ ವಿಕೆಟ್ ಗೆಲುವು ದಾಖಲಿಸಿತು. ಐದು ಏಕದಿನ ಸರಣಿಯಲ್ಲಿ ಭಾರತ ಎ-೨, ಶ್ರೀಲಂಕಾ ಎ-೧ ಪಂದ್ಯದಲ್ಲಿ ಗೆಲುವು ದಾಖಲಿಸಿದ್ದು, ಪ್ರವಾಸಿ ತಂಡ ಸರಣಿ ಜಯಿಸುವ ಕನಸು ಜೀವಂತವಾಗಿಸಿಕೊಂಡಿದೆ.
ಮೊದಲು ಬ್ಯಾಟ್ ಮಾಡಿದ ಆತಿಥೇಯ ಭಾರತ ತಂಡದ ಪಿ.ಛೋಪ್ರಾ ಭರ್ಜರಿ ಶತಕ (೧೨೯) ಹಾಗೂ ದೀಪಕ್ ಹೂಡಾ ಅರ್ಧ ಶತಕ (೫೩) ರನ್ ಸಿಡಿಸಿ ಗಮನ ಸೆಳೆದರು. ಉಳಿದಂತೆ ನಾಯಕ‌ ಇಶಾನ್ ಕಿಶನ್ (೨೫), ಶಿವಂ ದುಬೆ (೨೮) ಹಾಗೂ ವಾಷಿಂಗ್ಟನ್ ‌ಸುಂದರ್ (೨೬) ರನ್ ದಾಖಲಿಸಿ ತಂಡಕ್ಕೆ ‌ನೆರವಾದರು.‌ ಭಾರತ ನಿಗದಿತ ೫೦ ಓವರ್ ಗಳಲ್ಲಿ ೮ ವಿಕೆಟ್ ನಷ್ಟಕ್ಕೆ ೨೯೨ ರನ್ ದಾಖಲಿಸಿತು.
ಭಾರತದ ಸವಾಲು ಬೆನ್ನುಹತ್ತಿದ ಶ್ರೀಲಂಕಾ ‌ಎ ತಂಡ ಉತ್ತಮ‌ ಆರಂಭ ಪಡೆಯಿತು. ನಿರೋಶನ್ ಡಿಕ್ವೆಲ್ಲಾ(೬೨), ಸಂಗೀತ ಕೂರೇ (೮೮), ಸೇಹನ್ ಜಯಸೂರ್ಯ (೬೬) ಅಮೋಘ ಅರ್ಧಶತಕ‌ ಸಿಡಿಸಿದರು. ಶ್ರೀಲಂಕಾ ‌೪೩.೫ ಓವರ್ ಗಳಲ್ಲಿ ೪ ವಿಕೆಟ್ ನಷ್ಟಕ್ಕೆ ೨೬೬ ರನ್ ದಾಖಲಿಸಿತು. ‌ಅದೇ ಸಮಯಕ್ಕೆ‌ ಮಳೆ ಬಂದ ಕಾರಣ ಪಂದ್ಯಾಟ‌ ಸ್ಥಗಿತಗೊಳಿಸಲಾಯಿತು. ‌ಡಕ್ವರ್ಥ್ ಲೂಯಿಸ್ ನಿಯಮದಂತೆ ಶ್ರೀಲಂಕಾ ತಂಡ ೬ ವಿಕೆಟ್ ಗೆಲುವು ದಾಖಲಿಸಿದೆ ಎಂದು ಘೋಷಿಸಲಾಯಿತು.
--
KN_BGM_04_10_Lanka_Won_Anil_7201786

KN_BGM_04_10_Lanka_Won_Photo1_Anil

KN_BGM_04_10_Lanka_Won_Photo2_AnilBody:

KN_BGM_04_10_Lanka_Won_Photo2_AnilConclusion:

KN_BGM_04_10_Lanka_Won_Photo2_Anil
ETV Bharat Logo

Copyright © 2025 Ushodaya Enterprises Pvt. Ltd., All Rights Reserved.