ಸುಬ್ರಹ್ಮಣ್ಯ: ಜೂನ್ 21ರ ಸೂರ್ಯ ಗ್ರಹಣ ಪ್ರಯುಕ್ತ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಶ್ರೀ ದೇವರ ನಿತ್ಯದ ಪೂಜಾ ಸಮಯಗಳಲ್ಲಿ ಬದಲಾವಣೆಯಾಗಲಿದೆ ಎಂದು ದೇಗುಲದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ದೇವಸ್ಥಾನದಲ್ಲಿ ಶ್ರೀ ದೇವರ ನಿತ್ಯದ ಪೂಜಾ ಸಮಯ ಬದಲಾವಣೆಯಾಗುವುದರಿಂದ ದೇವರ ದರ್ಶನದ ಸಮಯ ಬೆಳಗ್ಗೆ 6.30 ಗಂಟೆಯಿಂದ 10ರವರೆಗೆ ಮತ್ತು ಅಪರಾಹ್ನ 3.30 ಗಂಟೆಯಿಂದ 5.30ರವರೆಗೆ ನಡೆಯಲಿದ್ದು, ಭಕ್ತಾದಿಗಳು ಸಹಕರಿಸಬೇಕು ಎಂದು ಆಡಳಿತ ಮಂಡಳಿ ಭಕ್ತರಲ್ಲಿ ಮನವಿ ಮಾಡಿದೆ.
ಸೂರ್ಯ ಗ್ರಹಣ ದಿನದಂದು ಕುಕ್ಕೆ ಸುಬ್ರಹ್ಮಣ್ಯ ಪೂಜಾ ಸಮಯದಲ್ಲಿ ಬದಲಾವಣೆ - Dakshinakannada district news
ಸೂರ್ಯ ಗ್ರಹಣದ ಹಿನ್ನೆಲೆ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಪೂಜಾ ಸಮಯಗಳಲ್ಲಿ ಬದಲಾವಣೆಯಾಗಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ತಿಳಿಸಿದೆ.
Solar Eclips Variation in the time of kukke Subrahmanya Pooja