ETV Bharat / briefs

ಮೋದಿ ಮತ್ತೊಮ್ಮೆ: ಹೂಡಿಕೆದಾರರಿಗೆ ಹರ್ಷ ತಂದ ಮಹಾ ಫಲಿತಾಂಶ..! - ಷೇರುಮಾರುಕಟ್ಟೆ

ಫಲಿತಾಂಶ ಹೊರಬಿದ್ದ ದಿನ ದಾಖಲೆಯ ನಲ್ವತ್ತು ಸಾವಿರ ಗಡಿ ದಾಟಿದ್ದ ಷೇರು ಮಾರುಕಟ್ಟೆ ಇಂದಿನ ವಹಿವಾಟಿನಲ್ಲಿಯೂ ಸಹ ಹೂಡಿಕೆದಾರರ ಮುಖ ಮಂದಹಾಸ ಬೀರುವಂತೆ ಮಾಡಿದೆ.

ಹೂಡಿಕೆದಾರ
author img

By

Published : May 27, 2019, 5:28 PM IST

ಮುಂಬೈ: ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತೊಂದು ಅವಧಿಗೆ ಆಯ್ಕೆಯಾಗಿದ್ದು, ಮುಂಬೈ ಷೇರುಮಾರುಕಟ್ಟೆಯ ಮೇಲೆ ಧನಾತ್ಮಕ ಪರಿಣಾಮ ಬೀರಿದೆ.

ಫಲಿತಾಂಶ ಹೊರಬಿದ್ದ ದಿನ ದಾಖಲೆಯ ನಲ್ವತ್ತು ಸಾವಿರ ಗಡಿ ದಾಟಿದ್ದ ಷೇರು ಮಾರುಕಟ್ಟೆ ಇಂದಿನ ವಹಿವಾಟಿನಲ್ಲಿಯೂ ಸಹ ಹೂಡಿಕೆದಾರರ ಮೊಗದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ.

ನಮೋ ಪಟ್ಟಾಭಿಷೇಕಕ್ಕೆ ಡೇಟ್​ ಫಿಕ್ಸ್​.. ಯಾರಿಗೆ ಮೋದಿ ಸಂಪುಟದಲ್ಲಿ ಚಾನ್ಸ್​, ಕರ್ನಾಟಕದಿಂದ ಇವರೇನಾ!?

ಸೋಮವಾರದ ವಹಿವಾಟಿನಲ್ಲಿ 400 ಅಂಕಗಳಷ್ಟು ಏರಿಕೆ ಕಂಡಿರುವ ಸೆನ್ಸೆಕ್ಸ್ 39,683 ಅಂಕಗಳೊಂದಿಗೆ ಮುಕ್ತಾಯ ಕಂಡಿದೆ. ನಿಫ್ಟಿ 80 ಅಂಕ ಹೆಚ್ಚಿಸಿಕೊಂಡು 11,924 ಅಂಕಗಳೊಂದಿಗೆ ಇಂದಿನ ವಹಿವಾಟು ಪೂರ್ಣಗೊಳಿಸಿದೆ.

ಟಾಟಾ ಸ್ಟೀಲ್​​, ಯೆಸ್​​ ಬ್ಯಾಂಕ್​, ಎಲ್​​​ ಆ್ಯಂಡ್​​​ ಟಿ, ಆ್ಯಕ್ಸಿಸ್​ ಬ್ಯಾಂಕ್​​​​,ಎಸ್​ಬಿಐ, ವೇದಾಂತ,ಐಸಿಐಸಿಐ ಬ್ಯಾಂಕ್, ಕೋಟಕ್​ ಬ್ಯಾಂಕ್​​​ಗಳಿಗೆ ಇಂದಿನ ವಹಿವಾಟು ಉತ್ತಮ ಲಾಭ ತಂದುಕೊಟ್ಟಿದೆ.

ಒಂದೇ ದಿನ ಸಾವಿರ ಮಂದಿಗೆ ಆಹಾರ ನೀಡಿದ ಯುವಕ... ಹೀಗೊಂದು ಗಿನ್ನೆಸ್ ದಾಖಲೆ..!

ಮಾರುಕಟ್ಟೆ ತಜ್ಞರ ಪ್ರಕಾರ ಈ ಇನ್ನೂ ಕೆಲ ದಿನಗಳ ಕಾಲ ಮಾರುಕಟ್ಟೆ ಏರುಗತಿಯಲ್ಲೇ ಸಾಗಲಿದೆ ಎಂದಿದ್ದಾರೆ. ಮೇ 30ರಂದು ಮೋದಿ ಎರಡನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದು, ಹೀಗಾಗಿ ಈ ವಾರ ಹೂಡಿಕೆದಾರರಿಗೆ ಲಾಭದಾಯಕವಾಗಿರಲಿದೆ ಎನ್ನುವ ಮಾತುಗಳು ಕೇಳಿ ಬಂದಿವೆ.

Intro:Body:

ಮೋದಿ ಮತ್ತೊಮ್ಮೆ: ಹೂಡಿಕೆದಾರರಿಗೆ ಹರ್ಷ ತಂದ ಮಹಾಫಲಿತಾಂಶ..!

ಮುಂಬೈ: ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮತ್ತೊಂದು ಅವಧಿಗೆ ಆಯ್ಕೆಯಾಗಿದ್ದು, ಮುಂಬೈ ಷೇರುಮಾರುಕಟ್ಟೆಯ ಮೇಲೆ ಧನಾತ್ಮಕ ಪರಿಣಾಮ ಬೀರಿದೆ.

ಫಲಿತಾಂಶ ಹೊರಬಿದ್ದ ದಿನ ದಾಖಲೆಯ ನಲ್ವತ್ತು ಸಾವಿರ ಗಡಿ ದಾಟಿದ್ದ ಷೇರು ಮಾರುಕಟ್ಟೆ ಇಂದಿನ ವಹಿವಾಟಿನಲ್ಲಿಯೂ ಸಹ ಹೂಡಿಕೆದಾರರ ಮುಖ ಮಂದಹಾಸ ತರಿಸಿದೆ.

ಸೋಮವಾರದ ವಹಿವಾಟಿನಲ್ಲಿ 400 ಅಂಕಗಳಷ್ಟು ಏರಿಕೆ ಕಂಡಿರುವ ಸೆನ್ಸೆಕ್ಸ್ 39,683 ಅಂಕಗಳೊಂದಿಗೆ ಮುಕ್ತಾಯ ಕಂಡಿದೆ. ನಿಫ್ಟಿ 80 ಅಂಕ ಹೆಚ್ಚಿಸಿಕೊಂಡು 11,924 ಅಂಕಗಳೊಂದಿಗೆ ಇಂದಿನ ವಹಿವಾಟು ಪೂರ್ಣಗೊಳಿಸಿದೆ.

ಟಾಟಾ ಸ್ಟೀಲ್​​, ಯೆಸ್​​ ಬ್ಯಾಂಕ್​, ಎಲ್​​​ ಆ್ಯಂಡ್​​​ ಟಿ, ಆ್ಯಕ್ಸಿಸ್​ ಬ್ಯಾಂಕ್​​​​,ಎಸ್​ಬಿಐ, ವೇದಾಂತ,ಐಸಿಐಸಿ ಬ್ಯಾಂಕ್, ಕೋಟಕ್​ ಬ್ಯಾಂಕ್​​​​​​​​​​ಗಳಿಗೆ ಇಂದಿನ ವಹಿವಾಟು ಉತ್ತಮ ಲಾಭ ತಂದುಕೊಟ್ಟಿದೆ.

ಮಾರುಕಟ್ಟೆ ತಜ್ಞರ ಪ್ರಕಾರ ಈ ಇನ್ನೂ ಕೆಲ ದಿನಗಳ ಕಾಲ ಮಾರುಕಟ್ಟೆ ಏರುಗತಿಯಲ್ಲೇ ಸಾಗಲಿದೆ ಎಂದಿದ್ದಾರೆ. ಮೇ 30ರಂದು ಮೋದಿ ಎರಡನೇ ಅವಧಿಗೆ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಲಿದ್ದು, ಹೀಗಾಗಿ ಈ ವಾರ ಹೂಡಿಕೆದಾರರಿಗೆ ಲಾಭದಾಯಕವಾಗಿರಲಿದೆ ಎನ್ನುವ ಮಾತುಗಳು ಕೇಳಿಬಂದಿವೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.