ETV Bharat / briefs

ಬಂಡೀಪುರ ಕಾಡ್ಗಿಚ್ಚಿನಲ್ಲಿ ಬೆಂಕಿ ಆರಿಸಿದ್ದಕ್ಕಿಂತ ಸೆಲ್ಫಿ ತಗೆದುಕೊಂಡ ಸ್ವಯಂ ಸೇವಕರೇ ಹೆಚ್ಚು..! - ಸ್ವಯಂ ಸೇವಕ

ಅರಣ್ಯದ ಬೆಂಕಿ ನಂದಿಸುವ ಹೆಸರಲ್ಲಿ ಕಾಡನ್ನು ಪ್ರವೇಶ ಮಾಡಿದ ಸ್ವಯಂ ಸೇವಕರು ಬೆಂಕಿ ನಂದಿಸಲು ಸಹಾಯ ಮಾಡುವುದಾಗಿ ತಿಳಿಸಿ ಅಗ್ನಿ ಆರಿಸಲು ಗಮನ ನೀಡದೆ ಸೆಲ್ಫಿ ತಗೆದುಕೊಳ್ಳಲು ವಿಶೇಷ ಆಸಕ್ತಿ ವಹಿಸಿರುತ್ತಾರೆ . ಇವರನ್ನ ನಿಯಂತ್ರಿಸುವುದೇ ದೊಡ್ಡ ಸವಾಲಿನ ಕೆಲಸವಾಗಿರುತ್ತದೆ ಎಂದು ಅರಣ್ಯ ಪಡೆಯ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.

ಬಂಡೀಪುರ
author img

By

Published : Apr 24, 2019, 5:29 AM IST

ಬೆಂಗಳೂರು: ಬಂಡೀಪುರ ಅರಣ್ಯ ಪ್ರದೇಶದಲ್ಲಿ ಕಳೆದ ಫೆಬ್ರವರಿ ತಿಂಗಳು ಹಬ್ಬಿದ ಕಾಡ್ಗಿಚ್ಚಲ್ಲಿ ಬೆಂಕಿ ನಂದಿಸಲು ಬಂದಿದ್ದ ಸ್ವಯಂ ಸೇವಕರಲ್ಲಿ ಹೆಚ್ಚಿನ ಜನ ಕಾಡಿನ ಬೆಂಕಿ ನಂದಿಸುವ ಬದಲು ಮೊಬೈಲ್ ನಲ್ಲಿ ಸೆಲ್ಫಿ ತಗೆದುಕೊಂಡವರೇ ಹೆಚ್ಚು ಜನ ಎಂದು ಅರಣ್ಯ ಇಲಾಖೆ ಸರಕಾರಕ್ಕೆ ವರದಿ ಸಲ್ಲಿಸಿದೆ.

ಅರಣ್ಯದ ಬೆಂಕಿ ನಂದಿಸುವ ಹೆಸರಲ್ಲಿ ಕಾಡನ್ನು ಪ್ರವೇಶ ಮಾಡಿದ ಸ್ವಯಂ ಸೇವಕರು ಬೆಂಕಿ ನಂದಿಸಲು ಸಹಾಯ ಮಾಡುವುದಾಗಿ ತಿಳಿಸಿ ಅಗ್ನಿ ಆರಿಸಲು ಗಮನ ನೀಡದೆ ಸೆಲ್ಫಿ ತಗೆದುಕೊಳ್ಳಲು ವಿಶೇಷ ಆಸಕ್ತಿ ವಹಿಸಿರುತ್ತಾರೆ. ಇವರನ್ನ ನಿಯಂತ್ರಿಸುವುದೇ ದೊಡ್ಡ ಸವಾಲಿನ ಕೆಲಸವಾಗಿರುತ್ತದೆ ಎಂದು ಅರಣ್ಯ ಪಡೆಯ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.

bandipur
ಅರಣ್ಯ ಇಲಾಖೆಯ ವರದಿ
ಬೆಂಕಿ ನಂದಿಸಲು ಕಾಡಿಗೆ ಅಪಾರ ಸಂಖ್ಯೆಯಲ್ಲಿ ಬರುವ ಸ್ವಯಂ ಸೇವಕರ ಕಾರ್ಯಚಟುವಟಿಕೆಗಳ ಬಗ್ಗೆಯೇ ಅರಣ್ಯ ಇಲಾಖೆ ಹೆಚ್ವಿನ ಗಮನ ನೀಡಬೇಕಾಗುತ್ತದೆ. ಆ ಸಂದರ್ಭದಲ್ಲಿ ಕಾಡಿನ ಬೆಂಕಿ ನಂದಿಸುವ ಕೆಲಸಕ್ಕೆ ಆದ್ಯತೆ ನೀಡಲು ಇಲಾಖೆಗೆ ಕಷ್ಟವಾಗುತ್ತದೆ. ಬೆಂಕಿ ನಂದಿಸುವ ಕಾರ್ಯಕ್ಕೆ ಸ್ವಯಂ ಸೇವಕ ರಿಂದ ಅಡಚಣೆ ಉಂಟಾಗುತ್ತದೆ ಎಂದೂ ಅವರು ಹೇಳಿದ್ದಾರೆ.ಕಾಡ್ಗಿಚ್ಚು ಹಬ್ಬಿದಾಗ ಸ್ವಯಂ ಸೇವಕರ ಅಗತ್ಯತೆ ಅರಣ್ಯ ಇಲಾಖೆಗೆ ಇರುವುದಿಲ್ಲ.

ಕಾಡಿನ ಅಂಚಿನಲ್ಲಿರುವ ಸ್ಥಳೀಯ ಗ್ರಾಮದ ಜನರನ್ನೇ ಅಗತ್ಯ ಸಂದರ್ಭದಲ್ಲಿ ಬಳಸಿಕೊಳ್ಳಲಾಗುತ್ತದೆ. ಬೆಂಕಿ ನಂದಿಸಿದ ನಂತರ ಅವರು ತಮ್ಮ ಗ್ರಾಮಗಳಿಗೆ ಹಿಂತಿರುಗುತ್ತಾರೆ. ಆದರೆ ಇನ್ನು ಮುಂದೆ ಬೆಂಕಿ ಆರಿಸಲು ಸ್ವಯಂ ಸೇವಕರೆಂದು ಬರುವವರಿಗೆ ಅರಣ್ಯ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ, ಅವರ ಅವಶ್ಯಕತೆಯೂ ಇರುವುದಿಲ್ಲ. ಅಂತವರುಗಳನ್ನು ಅತಿಥಿಗಳೆಂದು ಇಲಾಖೆ ಪರಿಗಣಿಸುವುದೂ ಇಲ್ಲ. ವಸತಿ ಸೇರಿದಂತೆ ಇತರ ಸೌಲಭ್ಯಗಳನ್ನೂ ಒದಗಿಸಲಾಗುವುದಿಲ್ಲ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.

ಬಂಡೀಪುರ ಅರಣ್ಯದಲ್ಲಿ ಕಾಡ್ಗಿಚ್ಚು ಹಬ್ಬಿದಾಗ, ಕಾಡಾನೆಗಳ ಉಪಟಳ ಉಂಟಾದಾಗ ರಕ್ಷಣೆ ಮಾಡಿಕೊಳ್ಳುವುದು ಸ್ಥಳೀಯ ಗ್ರಾಮಸ್ಥರಿಗೆ ತಿಳಿದಿರುತ್ತದೆ. ತುರ್ತು ಪರಿಸ್ಥಿತಿ ಯ ಸಂದರ್ಭಗಳಲ್ಲಿ ಸಹ ಕಾಡುಗಳನ್ನು ರಕ್ಷಿಸಿಕೊಳ್ಳಲು ಹೊರಗಿನ ಜನರ, ಸೋ ಕಾಲ್ಡ ಸ್ವಯಂ ಸೇವಕರ ಅಗತ್ಯತೆ ಇರುವುದಿಲ್ಲ, ಅವರ ಸಹಾಯವನ್ನೂ ಸಹ ಅರಣ್ಯ ಇಲಾಖೆ ಪಡೆಯುವುದಿಲ್ಲ ಎಂದು ಸಿಸಿಎಫ್ ಆಗಿರುವ ಅರಣ್ಯ ಪಡೆ ಮುಖ್ಯಸ್ಥರು ಮಾದ್ಯಮ ಹೇಳಿಕೆಯಲ್ಲಿ ಸಾರ್ವಜನಿಕವಾಗಿ ಸ್ಪಷ್ಟ ಪಡಿಸಿದ್ದಾರೆ.

Intro: ಬಂಡೀಪುರ ಕಾಡ್ಗಿಚ್ಚಿನಲ್ಲಿ ಬೆಂಕಿ ಆರಿಸಿದ್ದಕ್ಕಿಂತ
ಸೆಲ್ಫಿ ತಗೆದುಕೊಂಡ ಸ್ವಯಂ ಸೇವಕರೇ ಹೆಚ್ಚು..!

ಬೆಂಗಳೂರು - ಬಂಡೀಪುರ ಅರಣ್ಯ ಪ್ರದೇಶದಲ್ಲಿ ಕಳೆದ ಫೆಬ್ರವರಿ ತಿಂಗಳು ಹಬ್ಬಿದ ಕಾಡ್ಗಿಚ್ಚಲ್ಲಿ ಬೆಂಕಿ ನಂದಿಸಲು ಬಂದಿದ್ದ ಸ್ವಯಂ ಸೇವಕರಲ್ಲಿ ಹೆಚ್ಚಿನ ಜನ ಕಾಡಿನ ಬೆಂಕಿ ನಂದಿಸುವ ಬದಲು ಮೊಬೈಲ್ ನಲ್ಲಿ ಸೆಲ್ಫಿ ತಗೆದುಕೊಂಡವರೇ ಹೆಚ್ಚು ಜನ ಎಂದು ಅರಣ್ಯ ಇಲಾಖೆ ಸರಕಾರಕ್ಕೆ ವರದಿ ಸಲ್ಲಿಸಿದೆ.

ಅರಣ್ಯದ ಬೆಂಕಿ ನಂದಿಸುವ ಹೆಸರಲ್ಲಿ ಕಾಡನ್ನು ಪ್ರವೇಶ ಮಾಡಿದ ಸ್ವಯಂ ಸೇವಕರು ಬೆಂಕಿ ನಂದಿಸಲು ಸಹಾಯ ಮಾಡುವುದಾಗಿ ತಿಳಿಸಿ ಅಗ್ನಿ ಆರಿಸಲು ಗಮನ ನೀಡದೆ ಸೆಲ್ಫಿ ತಗೆದುಕೊಳ್ಳಲು ವಿಶೇಷ ಆಸಕ್ತಿ ವಹಿಸಿರುತ್ತಾರೆ . ಇವರನ್ನ ನಿಯಂತ್ರಿಸುವುದೇ ದೊಡ್ಡ ಸವಾಲಿನ ಕೆಲಸವಾಗಿರುತ್ತದೆ ಎಂದು ಅರಣ್ಯ ಪಡೆಯ ಪ್ರಧಾನ ಮುಖ್ಯ ಸಂರಕ್ಷಣಾಧಿಕಾರಿ ತಿಳಿಸಿದ್ದಾರೆ.

Body:ಬೆಂಕಿ ನಂದಿಸಲು ಕಾಡಿಗೆ ಅಪಾರ ಸಂಖ್ಯೆಯಲ್ಲಿ ಬರುವ ಸ್ವಯಂ ಸೇವಕರ ಕಾರ್ಯಚಟುವಟಿಕೆಗಳ ಬಗ್ಗೆಯೇ ಅರಣ್ಯ ಇಲಾಖೆ ಹೆಚ್ವಿನ ಗಮನ ನೀಡಬೇಕಾಗುತ್ತದೆ. ಆ ಸಂದರ್ಭದಲ್ಲಿ ಕಾಡಿನ ಬೆಂಕಿ ನಂದಿಸುವ ಕೆಲಸಕ್ಕೆ ಆದ್ಯತೆ ನೀಡಲು ಇಲಾಖೆಗೆ ಕಷ್ಟವಾಗುತ್ತದೆ. ಬೆಂಕಿ ನಂದಿಸುವ ಕಾರ್ಯಕ್ಕೆ ಸ್ವಯಂ ಸೇವಕ ರಿಂದ ಅಡಚಣೆ ಉಂಟಾಗುತ್ತದೆ ಎಂದೂ ಅವರು ಹೇಳಿದ್ದಾರೆ.

ಕಾಡ್ಗಿಚ್ಚು ಹಬ್ಬಿದಾಗ ಸ್ವಯಂ ಸೇವಕರ ಅಗತ್ಯತೆ ಅರಣ್ಯ ಇಲಾಖೆಗೆ ಇರುವುದಿಲ್ಲ. ಕಾಡಿನ ಅಂಚಿನಲ್ಲಿರುವ ಸ್ಥಳೀಯ ಗ್ರಾಮದ ಜನರನ್ನೇ ಅಗತ್ಯ ಸಂದರ್ಭದಲ್ಲಿ ಬಳಸಿಕೊಳ್ಳಲಾಗುತ್ತದೆ.ಬೆಂಕಿ ನಂದಿಸಿದ ನಂತರ ಅವರು ತಮ್ಮ ಗ್ರಾಮಗಳಿಗೆ ಹಿಂತಿರುಗುತ್ತಾರೆ. ಆದರೆ ಇನ್ನು ಮುಂದೆ ಬೆಂಕಿ ಆರಿಸಲು ಸ್ವಯಂ ಸೇವಕರೆಂದು ಬರುವವರಿಗೆ ಅರಣ್ಯ ಪ್ರವೇಶಕ್ಕೆ ಅವಕಾಶ ನೀಡುವುದಿಲ್ಲ, ಅವರ ಅವಶ್ಯಕತೆಯೂ ಇರುವುದಿಲ್ಲ. ಅಂತವರುಗಳನ್ನು ಅತಿಥಿಗಳೆಂದು ಇಲಾಖೆ ಪರಿಗಣಿಸುವುದೂ ಇಲ್ಲ . ವಸತಿ ಸೇರಿದಂತೆ ಇತರ ಸೌಲಭ್ಯಗಳನ್ನೂ ಒದಗಿಸಲಾಗುವುದಿಲ್ಲ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಸ್ಪಷ್ಟ ಪಡಿಸಿದ್ದಾರೆ.

Conclusion: ಬಂಡೀಪುರ ಅರಣ್ಯದಲ್ಲಿ ಕಾಡ್ಗಿಚ್ಚು ಹಬ್ಬಿದಾಗ, ಕಾಡಾನೆಗಳ ಉಪಟಳ ಉಂಟಾದಾಗ ರಕ್ಷಣೆ ಮಾಡಿಕೊಳ್ಳುವುದು ಸ್ಥಳೀಯ ಗ್ರಾಮಸ್ಥರಿಗೆ ತಿಳಿದಿರುತ್ತದೆ. ತುರ್ತು ಪರಿಸ್ಥಿತಿ ಯ ಸಂದರ್ಭಗಳಲ್ಲಿ ಸಹ ಕಾಡುಗಳನ್ನು ರಕ್ಷಿಸಿಕೊಳ್ಳಲು ಹೊರಗಿನ ಜನರ, ಸೋ ಕಾಲ್ಡ ಸ್ವಯಂ ಸೇವಕರ ಅಗತ್ಯತೆ ಇರುವುದಿಲ್ಲ, ಅವರ ಸಹಾಯವನ್ನೂ ಸಹ ಅರಣ್ಯ ಇಲಾಖೆ ಪಡೆಯುವುದಿಲ್ಲ ಎಂದು ಸಿಸಿಎಫ್ ಆಗಿರುವ ಅರಣ್ಯ ಪಡೆ ಮುಖ್ಯಸ್ಥರು ಮಾದ್ಯಮ ಹೇಳಿಕೆಯಲ್ಲಿ ಸಾರ್ವಜನಿಕವಾಗಿ ಸ್ಪಷ್ಟ ಪಡಿಸಿದ್ದಾರೆ.
ETV Bharat Logo

Copyright © 2024 Ushodaya Enterprises Pvt. Ltd., All Rights Reserved.