ETV Bharat / briefs

ರಂಗೇರಿದ ಸದಲಗಾ ಪುರಸಭೆಗೆ ಉಪಚುನಾವಣೆ : ಕೈ- ಕಮಲದ ನಡುವೆ ನೇರ ಹಣಾಹಣಿ - undefined

ಸದಲಗಾ ಪುರಸಭೆಗೆ ಮೇ 29 ರಂದು ಉಪಚುನಾವಣೆ ನಡೆಯಲಿದೆ. ಕಾಂಗ್ರೆಸ್​ ಹಾಗೂ ಬಿಜೆಪಿ ನಡುವೆ ಜಿದ್ದಾಜಿದ್ದಿನ ಚುನಾವಣೆಯಾಗಿದೆ.

ಸದಲಗಾ ಪುರಸಭೆ ಉಪಚುನಾವಣಾ ಮೇ 29 ಕ್ಕೆ
author img

By

Published : May 28, 2019, 8:32 PM IST

ಚಿಕ್ಕೋಡಿ: ತಾಲೂಕಿನ ಸದಲಗಾ ಪಟ್ಟಣದ ಪುರಸಭೆ 19 ನೇ ವಾರ್ಡ್ ಒಂದು ಸ್ಥಾನಕ್ಕೆ ನಾಳೆ ಮತದಾನ ನಡೆಯಲಿದೆ. ಉಪಚುನಾವಣೆಗೆ ಸಲ್ಲಿಸಿರುವ 7 ನಾಮಪತ್ರಗಳ ಪೈಕಿ 5 ನಾಮಪತ್ರಗಳನ್ನು ಹಿಂಪಡೆದಿದ್ದರಿಂದ ಕಾಂಗ್ರೆಸ್​ ಹಾಗೂ ಬಿಜೆಪಿ ನಡುವೆ ನೇರಾ ಚುನಾವಣಾ ಹಣಾಹಣಿ ನಡೆಯಲಿದೆ.

ಕಾಂಗ್ರೆಸ್​ನಿಂದ ವಿಜಯಲಕ್ಷ್ಮೀ ಸಂತೋಷ್​ ನವಲೆ ಹಾಗೂ ಬಿಜೆಪಿಯಿಂದ ಕಾವೇರಿ ಹೇಮಂತ ಶಿಂಗೆ ಕಣದಲ್ಲಿದ್ದಾರೆ. ಮೇ 29 ರಂದು ಚುನಾವಣೆ ನಡೆಯಲಿದ್ದು, ಪರಿಶಿಷ್ಟ ಜಾತಿ ಮಹಿಳೆಗಾಗಿ ಮೀಸಲು ಹೊಂದಿದ ವಾರ್ಡ್​ 19 ರಲ್ಲಿ 859 ಮತದಾರರಿದ್ದಾರೆ. ಒಂದು ಮತಗಟ್ಟೆಯನ್ನು ಸಿದ್ಧಪಡಿಸಲಾಗಿದೆ. ಪುರಸಭೆ ಕಾಂಗ್ರೆಸ್ ಸದಸ್ಯರಾಗಿದ್ದ ಶೋಭಾ ನವಲೆ ನಿಧನರಾದ ನಂತರ ತೆರವುಗೊಂಡ ಸ್ಥಾನಕ್ಕಾಗಿ ಉಪಚುನಾವಣೆ ನಡೆಯುತ್ತಿದೆ.

Intro:ಸದಲಗಾ ಪುರಸಭೆ ಉಪ ಚುನಾವಣೆಯಲ್ಲಿ ನೇರ ಸ್ಪರ್ಧೆBody:

ಚಿಕ್ಕೋಡಿ :
ತಾಲೂಕಿನ ಸದಲಗಾ ಪಟ್ಟಣದ ಪುರಸಭೆ ವಾರ್ಡ ನಂಬರ 19 ರ ಒಂದು ಸ್ಥಾನಕ್ಕೆ ನಡೆಯಲಿರುವ ಉಪಚುನಾವಣೆಯಲ್ಲಿ ಸಲ್ಲಿಸಿರುವ 7 ನಾಮಪತ್ರಗಳ ಪೈಕಿ 5 ನಾಮಪತ್ರಗಳನ್ನು ಹಿಂಪಡೆದಿದ್ದರಿಂದ ನೇರ ಸ್ಪರ್ಧೆ ನಡೆಯಲಿದೆ. 

ವಿಜಯಲಕ್ಷ್ಮೀ ಸಂತೋಷ ನವಲೆ ಕಾಂಗ್ರೆಸ್ ಪಕ್ಷದ ವತಿಯಿಂದ ಹಾಗೂ ಕಾವೇರಿ ಹೇಮಂತ ಶಿಂಗೆ ಬಿಜೆಪಿ ಪಕ್ಷದಿಂದ ಸ್ಪರ್ಧೆಗಿಳಿದಿದ್ದಾರೆ.
ಮೇ. 29 ರಂದು ಚುನಾವಣೆ ನಡೆಯಲಿದ್ದು. ಪರಿಶಿಷ್ಟ ಜಾತಿ ಮಹಿಳೆಗಾಗಿ ಮಿಸಲಾತಿ ಹೊಂದಿದ ವಾರ್ಡ 19 ರಲ್ಲಿ 859 ಮತದಾರರಿದ್ದಾರೆ. ಒಂದು ಮತಗಟ್ಟೆಯನ್ನು ಸಿಧ್ಧಪಡಿಸಲಾಗಿದೆ. ಪುರಸಭೆ ಕಾಂಗ್ರೆಸ್ ಸದಸ್ಯರಾಗಿದ್ದ ಶೋಭಾ ನವಲೆ ನಿಧನರಾದ ನಂತರ ತೆರವು ಕಂಡ ಸ್ಥಾನಕ್ಕಾಗಿ ಉಪಚುನಾವಣೆ ನಡೆಯುತ್ತಿದ್ದು ಚುನಾವಣೆ ಕಾವು ರಂಗೇರಿದ್ದು ಕಾಂಗ್ರೆಸ್ ಹಾಗೂ ಬಿಜೆಪಿಯ ನಡುವೆ ನೇರ ಸ್ಪರ್ಧೆ ಸಂಭಸಿದೆ.

ಈಗಷ್ಟೇ ಪ್ರಕಾಶ ಹುಕ್ಕೇರಿ ಲೋಕಸಭಾ ಚುನಾವಣೆಯಲ್ಲಿ ಸೋತು ಬಾರಿ‌ ಮುಖಭಂಗ ಗೊಂಡಿದ್ದು. ಒಂದೇ ಒಂದು ಕ್ಷೇತ್ರದಲ್ಲಿ ಅದು ಸದಲಗಾ ಮತಕ್ಷೇತ್ರದಲ್ಲಿ ಹೆಚ್ಚಾಗಿ ಮತ ಪಡೆದ ಹುಕ್ಕೇರಿ, ತಮ್ಮ ಪ್ರತಿಷ್ಟೇಗಾಗಿಯಾದರೂ ಕಾಂಗ್ರೆಸ್ ಅಭ್ಯರ್ಥಿಯನ್ನು ಗೆಲ್ಲಿಸಬೇಕಿದೆ ಅದರಂತೆ ಬಿಜೆಪಿ ಕೂಡಾ ನೇರ ಹಾಣಾಹಣಿ ನೀಡುತ್ತಿದ್ದು ಈ ಎರಡು ಪಕ್ಷದಲ್ಲಿ ನಾಳೆ ನಡೆಯುವ ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ ಎಂಬುದನ್ನು ಕಾಯ್ದು ನೋಡಬೇಕಿದೆ

ಪೋಟೊ 1 : ಕಾಂಗ್ರೆಸ್ ಅಭ್ಯರ್ಥಿ ವಿಜಯಲಕ್ಷ್ಮೀ ಸಂತೋಷ ನವಲೆ

ಪೋಟೊ 2 : ಬಿಜೆಪಿ ಅಭ್ಯರ್ಥಿ ಕಾವೇರಿ ಹೇಮಂತ ಶಿಂಗೆ

ಪೋಟೊ 3 : ಪುರಸಭೆ ಕಾರ್ಯಾಲಯ ಸದಲಗಾ

Conclusion:ಸಂಜಯ ಕೌಲಗಿ‌
ಚಿಕ್ಕೋಡಿ

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.