ETV Bharat / briefs

ಹಳೆ ಮುಖಗಳಿಗೆ ಮಣೆ, ಹೊಸಬರಿಗೂ ಚಾನ್ಸ್! ಹೊಸ ಸರ್ಕಾರದಲ್ಲಿ ಇವರಿಗೆಲ್ಲಾ ಸಚಿವಗಿರಿ!

author img

By

Published : May 30, 2019, 1:14 PM IST

ಸಂಜೆ ನಡೆಯಲಿರುವ ಪದಗ್ರಹಣ ಸಮಾರಂಭದಲ್ಲಿ ಯಾರೆಲ್ಲಾ ಮೋದಿ ಸಚಿವ ಸಂಪುಟ ಸೇರಲಿದ್ದಾರೆಂಬ ಕುತೂಹಲಕ್ಕೆ ಇದೀಗ ಬ್ರೇಕ್​ ಬಿದ್ದಿದ್ದು, ಸಂಪುಟ ಸೇರಲಿರುವ ನಾಯಕರುಗಳ ಬಗ್ಗೆ ಮಾಹಿತಿ ಲಭ್ಯವಾಗುತ್ತಿದೆ.

ಮೋದಿ ಕ್ಯಾಬಿನೆಟ್​

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇಂದು ಕೇಂದ್ರದಲ್ಲಿ 2ನೇ ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದು, ರಾಷ್ಟ್ರಪತಿ ಭವನದಲ್ಲಿ ಸಂಜೆ 7 ಗಂಟೆಗೆ ಪದಗ್ರಹಣ ಸಮಾರಂಭ ನಡೆಯಲಿದೆ.

ಪ್ರಮಾಣ ವಚನ ಕಾರ್ಯಕ್ರಮಕ್ಕೂ ಮುಂಚಿತವಾಗಿ ಅಮಿತ್​ ಶಾ, ನರೇಂದ್ರ ಮೋದಿ ಬರೋಬ್ಬರಿ 3 ಗಂಟೆಗಳ ಕಾಲ ಚರ್ಚೆ ನಡೆಸಿ ಸಂಪುಟ ಸಚಿವರ ಹೆಸರು ಫೈನಲ್​ ಮಾಡಿದ್ದು, ಇದೀಗ ಅವರಿಗೆ ಫೋನ್​ ಕಾಲ್ ಮಾಡಿ ದೆಹಲಿಗೆ ದೌಡಾಯಿಸುವಂತೆ ತಿಳಿಸಲಾಗುತ್ತಿದೆ.

  • BJP leaders DV Sadananda Gowda and Giriraj Singh to meet PM Narendra Modi at 4:30 PM today at 7, Lok Kalyan Marg. (file pics) pic.twitter.com/RUpHyVFAMv

    — ANI (@ANI) May 30, 2019 " class="align-text-top noRightClick twitterSection" data=" ">

ಇಲ್ಲಿಯವರೆಗೂ ಸಿಕ್ಕ ಮಾಹಿತಿ ಪ್ರಕಾರ ಸ್ಮೃತಿ ಇರಾನಿ,ಪಿಯೂಷ್​ ಗೋಯಲ್​, ರವಿಶಂಕರ್​ ಪ್ರಸಾದ್​,ನಿರ್ಮಲಾ ಸೀತಾರಾಮನ್​,ಡಿ.ವಿ ಸದಾನಂದಗೌಡ, ಪ್ರಹ್ಹಾದ್ ಜೋಶಿ, ಸುರೇಶ್​ ಅಂಗಡಿ, ಪ್ರಕಾಶ್ ಜಾವ್ಡೇಕರ್​, ರಾಮದಾಸ್​ ಅಠಾವಳೆ, ರಾಜನಾಥ್​ ಸಿಂಗ್​ ,ಮುಖ್ತಾರ್​ ಅಬ್ಬಾಸ್​ ನಖ್ವಿ, ಬಾಬುಲ್​ ಸುಪ್ರೀಯಾ,ಕಿರಣ್​ ರಿಜಿಜು, ಅರ್ಜುನ್​ ರಾಮ್ ಮೇಘಾವಲ್​ಗೆ ದೂರವಾಣಿ ಕರೆ ಮೂಲಕ ದೆಹಲಿಗೆ ಬರುವಂತೆ ತಿಳಿಸಲಾಗಿದೆ.

ಇದರ ಜತೆಗೆ ನಿತಿನ್​ ಗಡ್ಕರಿ, ಸುಷ್ಮಾ ಸ್ವರಾಜ್, ಗಿರಿರಾಜ್ ಸಿಂಗ್, ನಿತ್ಯಾನಂದ್​ ರಾಯ್​, ಸಜೀವ್​ ಬಲಿಯಾನ್​,ಅನುಪ್ರಿಯಾ ಪಟೇಲ್​, ತಾವರ್ ಚಂದ್​ ಗೆಹ್ಲೋಟ್​ ಹಾಗೂ ಹರ್‌ಸಿಮ್ರತ್ ಕೌರ್‌,​ ಕಿಶನ್​ ರೆಡ್ಡಿ, ಪುರುಷೋತ್ತಮ್ ರೂಪಲ್​, ಮನ್​ಸುಕ್, ಸಂತೋಷ್​ ಗಂಗ್ವಾರ್​, ರಾವ್​ ಇಂದ್ರಿಜಿತ್​​,ಅರವಿಂದ್​ ಸಾವಂತ್​​​ ಅವರಿಗೆ ಅಮಿತ್​ ಶಾ ದೂರವಾಣಿ ಕರೆ ಮಾಡಿದ್ದಾರೆ.

  • BJP leaders Dharmendra Pradhan and Mukhtar Abbas Naqvi to meet PM Narendra Modi at 4:30 PM today at 7, Lok Kalyan Marg. (file pics) pic.twitter.com/OmxpqNttbi

ಸಂಜೆ 4.30ಕ್ಕೆ ಎಲ್ಲರೂ ನರೇಂದ್ರ ಮೋದಿ ಭೇಟಿಯಾಗಲಿದ್ದು, ಸಂಜೆ ನಡೆಯುವ ಪದಗ್ರಹಣ ಕಾರ್ಯಕ್ರಮದಲ್ಲಿ ಸಚಿವರಾಗಿ ಪ್ರಮಾಣ ಸ್ವೀಕಾರ ಮಾಡಲಿದ್ದಾರೆ.

  • Shiromani Akali Dal (SAD) MP from Bathinda, Harsimrat Kaur Badal and BJP MP from Asansol, Babul Supriyo to take oath as ministers, today evening. (file pics) pic.twitter.com/g2Jxqt3IyY

Intro:Body:

ಮೋದಿ 2.0 ಸಂಪುಟದಲ್ಲಿ ಇವರೆಲ್ಲ... ಅಮಿತ್​ ಶಾ ಕರೆ ಮಾಡಿದ್ದು ಯಾರಿಗೆಲ್ಲ! 

ನವದೆಹಲಿ: ನರೇಂದ್ರ ಮೋದಿ ನೇತೃತ್ವದ ಸರ್ಕಾರ ಇಂದು ಕೇಂದ್ರದಲ್ಲಿ 2ನೇ ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿಯಲಿದ್ದು, ರಾಷ್ಟ್ರಪತಿ ಭವನದಲ್ಲಿ ಸಂಜೆ 7ಗಂಟೆಗೆ ಸಮಾರಂಭ ನಡೆಯಲಿದೆ. 

ಪದಗ್ರಹಣ ಕಾರ್ಯಕ್ರಮಕ್ಕೂ ಮುಂಚಿತವಾಗಿ ಅಮಿತ್​ ಶಾ, ನರೇಂದ್ರ ಮೋದಿ ಬರೋಬ್ಬರಿ 3 ಗಂಟೆಗಳ ಕಾಲ ಚರ್ಚೆ ನಡೆಸಿ ಸಂಪುಟ ಸಚಿವರ ಹೆಸರು ಫೈನಲ್​ ಮಾಡಿದ್ದು, ಇದೀಗ ಅವರಿಗೆ ಫೋನ್​ ಕಾಲ್ ಮಾಡಿ ದೆಹಲಿಗೆ ದೌಡಾಯಿಸುವಂತೆ ತಿಳಿಸಲಾಗುತ್ತಿದೆ. 

ಇಲ್ಲಿಯವರೆಗೂ ಸಿಕ್ಕ ಮಾಹಿತಿ ಪ್ರಕಾರ ಸ್ಮೃತಿ ಇರಾನಿ,ಪಿಯೂಷ್​ ಗೋಯೆಲ್​,ರವಿಶಂಕರ್​ ಪ್ರಸಾದ್​,ನಿರ್ಮಲಾ ಸೀತಾರಾಮನ್​,ಡಿವಿ ಸದಾನಂದಗೌಡ,ಪ್ರಹ್ಹಾದ್ ಜೋಶಿ,ಸುರೇಶ್​ ಅಂಗಡಿ,ಪ್ರಕಾಶ್ ಜಾವ್ಡೇಕರ್​,ರಾಮದಾಸ್​ ಅಂಥವಳೆ,ರಾಜನಾಥ್​ ಸಿಂಗ್​,ಮುಕ್ತಾರ್​ ಅಬ್ಬಾಸ್​ ನಖ್ವಿ,ಬಬುಲ್​ ಸುಪ್ರೀಯಾ,ಕಿರಣ್​ ರಿಜ್ಜು, ಅರ್ಜುನ್​ ರಾಮ್ ಮೇಘಾವಲ್​ಗೆ ದೂರವಾಣಿ ಕರೆ ಮೂಲಕ ದೆಹಲಿಗೆ ಬರುವಂತೆ ತಿಳಿಸಲಾಗಿದೆ. 

ಇದರ ಜತೆಗೆ ನಿತಿನ್​ ಗಡ್ಕರಿ, ನಿತ್ಯಾನಂದ್​ ರಾಯ್​, ಸಜೀವ್​ ಬಲಿಯಾನ್​,ಅನುಪ್ರಿಯಾ ಪಟೇಲ್​, ತಾವರ್ ಚಂದ್​ ಗೆಹ್ಲೋಟ್​ ಹಾಗೂ ಹರ್ಮಿಸಿತ್​ ಕೌರ್​​,ಕಿಶನ್​ ರೆಡ್ಡಿ, ಪುರುಷೋತ್ತಮ್ ರೂಪಲ್​,ಮನ್​ಸುಕ್,ಸಂತೋಷ್​ ಗಂಗ್ವಾರ್​,ರಾವ್​ ಇದ್ರಿಜೀತ್​​,ಅರವಿಂದ್​ ಸಾವಂತ್​​​ ಕೂಡ ಅಮಿತ್​ ಶಾ ಅವರಿಂದ ದೂರವಾಣಿ ಕರೆ ಸ್ವೀಕರಿಸಿದ್ದಾರೆ. 

ಸಂಜೆ 4.30ಕ್ಕೆ ಎಲ್ಲರೂ ನರೇಂದ್ರ ಮೋದಿ ಭೇಟಿಯಾಗಲಿದ್ದು, ಸಂಜೆ ನಡೆಯುವ ಪದಗ್ರಹಣ ಕಾರ್ಯಕ್ರಮದಲ್ಲಿ ಸಚಿವರಾಗಿ ಪ್ರಮಾಣ ಸ್ವೀಕಾರ ಮಾಡಲಿದ್ದಾರೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.