ETV Bharat / briefs

ಜೂನ್ 20 ರಿಂದ ಕೊಡಗಿನಲ್ಲಿ ಮುಂಗಾರು ಚುರುಕು - undefined

ಕೊಡಗು ಜಿಲ್ಲೆಯ ಮಡಿಕೇರಿಯಲ್ಲಿ ಜೂನ್​ 20ರ ನಂರತ ಮುಂಗಾರಿ ಚುರುಕುಗೊಳ್ಳಲಿದೆ. ಸಾರ್ವಜನಿಕರು, ಪ್ರವಾಸಿಗರು ಯಾವುದೇ ಸಮಸ್ಯೆ ಸಂಬಂಧಿಸಿದಂತೆ ತುರ್ತು ನಂಬರ್​ಗೆ ಕರೆ ಮಾಡಲು ಜಿಲ್ಲಾಡಳಿತ ಸೂಚಿಸಿದೆ.

author img

By

Published : Jun 15, 2019, 9:52 AM IST

ಕೊಡಗು: ಜೂನ್ 20ರ ನಂತರ ಮಂಜಿನ ನಗರಿ ಮಡಿಕೇರಿಯಲ್ಲಿ ಮುಂಗಾರು ಚುರುಕುಗೊಳ್ಳಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಪ್ರಕಟಣೆಯಲ್ಲಿ ತಿಳಿಸಿದೆ.

ಜೂನ್ 20 ರ ನಂತರ ಎರಡು ವಾರಗಳು ಜಿಲ್ಲೆಯಲ್ಲಿ ಮುಂಗಾರು ಚುರುಕಾಗಲಿದ್ದು. ಸಾರ್ವಜನಿಕರು ಹಾಗೂ‌ ಪ್ರವಾಸಿಗರ ಹಿತ ದೃಷ್ಟಿಯಿಂದ ಪ್ರಕೃತಿ ವಿಕೋಪ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದರೂ 24/7 ಕಂಟ್ರೂಲ್ ರೂಂ 1077 (08272) ಅಥವಾ ವಾಟ್ಸ್ ಆ್ಯಪ್ ನಂಬರ್ 8550001077 ಸಂಪರ್ಕಿಸಲು ಕೊಡಗು ಜಿಲ್ಲಾಡಳಿತ ಸೂಚಿಸಿದೆ.

ಜಿಲ್ಲೆಯಲ್ಲಿ 5 ದಿನಗಳಿಂದ ಕರಾವಳಿ ಹಾಗೂ‌‌ ಮಲೆನಾಡಿನಲ್ಲಿ ಹೆಚ್ಚು ಮಳೆಯಾಗುವ ಲಕ್ಷಣ ಕಾಣದಿದ್ದರೂ, ಒಳನಾಡು ಭಾಗದಲ್ಲಿ ಮಳೆ ಬೀಳುವ ಲಕ್ಷಣಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

Intro:ಜೂನ್ 20 ರಿಂದ ಕೊಡಗಿನಲ್ಲಿ ಮುಂಗಾರು ಚುರುಕು

ಕೊಡಗು: ಜೂನ್ 20 ರ ನಂತರ ಮಂಜಿನ ನಗರಿ ಮಡಿಕೇರಿಯಲ್ಲಿ ಮುಂಗಾರು ಚುರುಕುಗೊಳ್ಳಲಿದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಪ್ರಕಟಣೆಯಲ್ಲಿ ತಿಳಿಸಿದೆ.
ಜೂನ್ 20 ರ ನಂತರ ಎರಡು ವಾರಗಳು ಜಿಲ್ಲೆಯಲ್ಲಿ ಮುಂಗಾರು ಚುರುಕಾಗಲಿದ್ದು, ಸಾರ್ವಜನಿಕರು ಹಾಗೂ‌ ಪ್ರವಾಸಿಗರ ಹಿತ ದೃಷ್ಟಿಯಿಂದ ಪ್ರಕೃತಿ ವಿಕೋಪ ಸಂಬಂಧಿಸಿದ ಯಾವುದೇ ಸಮಸ್ಯೆಗಳಿದ್ದರೂ 24*7 ಕಂಟ್ರೂಲ್ ರೂ 1077 (08272) ಅಥವಾ ವಾಟ್ಸ್ ಆ್ಯಪ್ ನಂಬರ್ 8550001077 ಸಂಪರ್ಕಿಸಲು ಕೊಡಗು ಜಿಲ್ಲಾಡಳಿತ ಸೂಚಿಸಿದೆ.
ಜಿಲ್ಲೆಯಲ್ಲಿ ಐದು ದಿನಗಳಿಂದ ಕರಾವಳಿ ಹಾಗೂ‌‌ ಮಲೆನಾಡಿನಲ್ಲಿ ಹೆಚ್ಚು ಮಳೆಯಾಗುವ ಲಕ್ಷಣಗಳಿಲ್ಲದಿದ್ದರೂ ,ಒಳನಾಡು ಭಾಗದಲ್ಲಿ ಮಳೆ ಬೀಳುವ ಲಕ್ಷಣಗಳಿವೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.Body:0Conclusion:0

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.