ನವದೆಹಲಿ: ರಫೇಲ್ ಒಪ್ಪಂದ ತೀರ್ಪಿನ ಮೇಲ್ಮನವಿ ಹಾಗೂ ರಾಹುಲ್ ಗಾಂಧಿಯ ನಿಂದನೆ ಪ್ರಕರಣಗಳನ್ನು ಮೇ 10ರಂದು ಒಂದೇ ದಿನ ವಿಚಾರಣೆ ನಡೆಸುವುದಾಗಿ ಹೇಳಿದೆ.
ರಾಹುಲ್ ಗಾಂಧಿಯ ಚೌಕಿದಾರ್ ಚೋರ್ ಹೇ ಎನ್ನುವ ರಾಜಕೀಯ ಘೋಷಣೆ ಹಾಗೂ ರಫೇಲ್ನ ಮೇಲ್ಮನವಿ ಎರಡೂ ವಿಚಾರಗಳು ಸಂಬಂಧ ಹೊಂದಿದೆ. ಹೀಗಾಗಿ ಒಂದೇ ದಿನ ವಿಚಾರಣೆ ಮಾಡುವುದಾಗಿ ಸುಪ್ರೀಂ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್ ಹೇಳಿದ್ದಾರೆ.
-
Rafale review petition hearing adjourned till May 10, when the Supreme Court will hear contempt petition against Rahul Gandhi as well. pic.twitter.com/RHPtp2Fr95
— ANI (@ANI) May 6, 2019 " class="align-text-top noRightClick twitterSection" data="
">Rafale review petition hearing adjourned till May 10, when the Supreme Court will hear contempt petition against Rahul Gandhi as well. pic.twitter.com/RHPtp2Fr95
— ANI (@ANI) May 6, 2019Rafale review petition hearing adjourned till May 10, when the Supreme Court will hear contempt petition against Rahul Gandhi as well. pic.twitter.com/RHPtp2Fr95
— ANI (@ANI) May 6, 2019
ಇಂದು ಸುಪ್ರೀಂನಲ್ಲಿ ರಫೇಲ್ ತೀರ್ಪಿನ ಮೇಲ್ಮನವಿ ವಿಚಾರಣೆ ವೇಳೆ ರಂಜನ್ ಗೊಗೊಯ್ ರಾಹುಲ್ ಗಾಂಧಿಯ ನಿಂದನೆಯ ಪ್ರಕರಣವನ್ನೂ ಒಟ್ಟಾಗಿ ವಿಚಾರಣೆ ನಡೆಸುವುದಾಗಿ ಹೇಳಿದ್ದಾರೆ.