ETV Bharat / briefs

ದೆಹಲಿಯಲ್ಲಿ ಇಂದಿರಾ ಮೊಮ್ಮಗಳ ಮಿಂಚಿನ ಸಂಚಾರ... ಮಿನಿಬಸ್​ ಮೇಲೇರಿ ಭರ್ಜರಿ ಮತಬೇಟೆ..! - ಶೀಲಾ ದೀಕ್ಷಿತ್

ಮಿನಿಬಸ್ ಮೇಲೇರಿ ಈಶಾನ್ಯ ದೆಹಲಿಯ ತಮ್ಮ ಅಭ್ಯರ್ಥಿ ಶೀಲಾ ದೀಕ್ಷಿತ್ ಪರ ಪ್ರಿಯಾಂಕ ಗಾಂಧಿ ವಾದ್ರಾ ಮತಬೇಟೆ ನಡೆಸಿದರು. ಪ್ರಚಾರದ ವೇಳೆ ಸೇರಿದ್ದ ಸಾವಿರಾರು ಕಾರ್ಯಕರ್ತರು ಹೂವಿನ ಮಳೆಗರೆದಿದ್ದು ಇಂದಿನ ಸ್ಪೆಷಲ್​.

ಪ್ರಿಯಾಂಕ ಗಾಂಧಿ ವಾದ್ರಾ
author img

By

Published : May 8, 2019, 8:42 PM IST

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚುನಾವಣೆ ರಂಗೇರಿದ್ದು, ತಮ್ಮ ಅಭ್ಯರ್ಥಿಗಳ ಪರ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಬಿರುಸಿನ ಪ್ರಚಾರ ನಡೆಸಿದ್ದಾರೆ.

  • Delhi: Priyanka Gandhi Vadra and Congress North East Delhi candidate Sheila Dikshit hold a roadshow in Brahmpuri pic.twitter.com/O3pn2q1wci

    — ANI (@ANI) May 8, 2019 " class="align-text-top noRightClick twitterSection" data=" ">

ಮಿನಿಬಸ್ ಮೇಲೇರಿ ಈಶಾನ್ಯ ದೆಹಲಿಯ ತಮ್ಮ ಅಭ್ಯರ್ಥಿ ಶೀಲಾ ದೀಕ್ಷಿತ್ ಪರ ಪ್ರಿಯಾಂಕ ಗಾಂಧಿ ವಾದ್ರಾ ಮತಬೇಟೆ ನಡೆಸಿದರು. ಪ್ರಚಾರದ ವೇಳೆ ಸೇರಿದ್ದ ಸಾವಿರಾರು ಕಾರ್ಯಕರ್ತರು ಹೂವಿನ ಮಳೆಗರೆದಿದ್ದಾರೆ.

ಮಧ್ಯಾಹ್ನದ ಬಳಿಕ ದಕ್ಷಿಣ ದೆಹಲಿಯಲ್ಲಿ ಮತ ಪ್ರಚಾರ ನಡೆಸಿದ ಇಂದಿರಾ ಮೊಮ್ಮಗಳು, ಕಾಂಗ್ರೆಸ್ ಅಭ್ಯರ್ಥಿ ವಿಜೇಂದರ್​ ಸಿಂಗ್​​ ಪರ ಮತ ಯಾಚಿಸಿದರು. ದಕ್ಷಿಣಪುರಿಯಲ್ಲಿ ಸೇರಿದ್ದ ಸಾವಿರಾರು ಮಂದಿಯ ಬಳಿ ಕಾಂಗ್ರೆಸ್​ಗೆ ವೋಟ್ ಮಾಡುವಂತೆ ಪ್ರಿಯಾಂಕ ಮನವಿ ಮಾಡಿದರು.

  • Priyanka Gandhi Vadra in Delhi: Ek Dilli ki ladki apko khuli chunauti de rahi hai.Chunav ke akhiri 2 charan notebandi par ladiye,GST par ladiye,mahilaon ki suraksha par ladiye aur un vadon par ladiye jo aapne poore desh ke naujawano se jhoothe vaade kiye,dhokha diya un par ladiye pic.twitter.com/FIoIIZ6OL0

Intro:Body:

ದೆಹಲಿಯಲ್ಲಿ ಇಂದಿರೆಯ ಮೊಮ್ಮಗಳ ಮಿಮಚಿನ ಸಂಚಾರ... ಮಿನಿಬಸ್​ ಮೇಲೇರಿ ಮತಬೇಟೆ..!

ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಚುನಾವಣೆ ರಂಗೇರಿದ್ದು, ತಮ್ಮ ಅಭ್ಯರ್ಥಿಗಳ ಪರ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ವಾದ್ರಾ ಬಿರುಸಿನ ಪ್ರಚಾರ ನಡೆಸಿದ್ದಾರೆ.

ಮಿನಿಬಸ್ ಮೇಲೇರಿ ಈಶಾನ್ಯ ದೆಹಲಿಯ ತಮ್ಮ ಅಭ್ಯರ್ಥಿ ಶೀಲಾ ದೀಕ್ಷಿತ್ ಪ್ರಿಯಾಂಕ ಗಾಂಧಿ ವಾದ್ರಾ ಮತಬೇಟೆ ನಡೆಸಿದರು. ಪ್ರಚಾರದ ವೇಳೆ ಸೇರಿದ್ದ ಸಾವಿರಾರು ಕಾರ್ಯಕರ್ತರು ಹೂವಿನ ಮಳೆಗರೆದಿದ್ದಾರೆ.

ಮಧ್ಯಾಹ್ನದ ಬಳಿಕ ದಕ್ಷಿಣ ದೆಹಲಿಯಲ್ಲಿ ಮತ ಪ್ರಚಾರ ನಡೆಸಿದ ಇಂದಿರೆಯ ಮೊಮ್ಮಗಳು, ಕಾಂಗ್ರೆಸ್ ಅಭ್ಯರ್ಥಿ ವಿಜೇಂದರ್​ ಸಿಂಗ್​​ ಪರ ಮತ ಯಾಚಿಸಿದರು. ದಕ್ಷಿಣಪುರಿಯಲ್ಲಿ ಸೇರಿದ್ದ ಸಾವಿರಾರು ಮಂದಿಯ ಬಳಿ ಕಾಂಗ್ರೆಸ್​ಗೆ ವೋಟ್ ಮಾಡುವಂತೆ ಪ್ರಿಯಾಂಕ ಮನವಿ ಮಾಡಿದರು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.