ETV Bharat / briefs

ಲೋಕಸಮರದಲ್ಲಿ ಅಭೂತಪೂರ್ವ ಗೆಲುವು... ಮೋದಿ ಮೀಟ್ಸ್ ಅಡ್ವಾಣಿ, ಮುರಳಿ ಮನೋಹರ್ ಜೋಶಿ

ಬಿಜೆಪಿ ಸ್ವಂತ ಬಲದಲ್ಲಿ 300ರ ಗಡಿ ದಾಟಿ ಸಾಧನೆ ಮೆರೆದಿದೆ. ಗುರುವಾರ ಸಂಜೆ ವೇಳೆ ಸ್ಪಷ್ಟ ಚಿತ್ರಣ ದೊರೆಯುತ್ತಿದ್ದಂತೆ ಎಲ್​​.ಕೆ.ಅಡ್ವಾಣಿ ಮೋದಿ ಸೇರಿದಂತೆ ಎಲ್ಲರಿಗೂ ಶುಭಾಶಯ ತಿಳಿಸಿದ್ದರು.

author img

By

Published : May 24, 2019, 10:41 AM IST

Updated : May 24, 2019, 11:49 AM IST

ಮೋದಿ

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ್ದು, ಪ್ರಧಾನಿ ಮೋದಿ ಬಿಜೆಪಿ ಹಿರಿಯ ನಾಯಕ ಎಲ್​.ಕೆ ಅಡ್ವಾಣಿಯನ್ನು ಭೇಟಿ ಮಾಡಿದ್ದಾರೆ.

  • PM Narendra Modi: Called on respected Advani ji. The BJP’s successes today are possible because greats like him spent decades building the party and providing a fresh ideological narrative to the people. pic.twitter.com/1QebIbmm8V

    — ANI (@ANI) May 24, 2019 " class="align-text-top noRightClick twitterSection" data=" ">

ಬಿಜೆಪಿ ಸ್ವಂತ ಬಲದಲ್ಲಿ 300ರ ಗಡಿ ದಾಟಿ ಸಾಧನೆ ಮೆರೆದಿದೆ. ಗುರುವಾರ ಸಂಜೆ ವೇಳೆ ಸ್ಪಷ್ಟ ಚಿತ್ರಣ ದೊರೆಯುತ್ತಿದ್ದಂತೆ ಎಲ್​​.ಕೆ.ಅಡ್ವಾಣಿ ಮೋದಿ ಸೇರಿದಂತೆ ಎಲ್ಲರಿಗೂ ಶುಭಾಶಯ ತಿಳಿಸಿದ್ದರು.

  • PM Modi: Dr. Murli Manohar Joshi is a scholar and intellectual par excellence. His contribution towards improving Indian education is remarkable. He has always worked to strengthen the BJP and mentor several Karyakartas, including me. Met him this morning & sought his blessings. pic.twitter.com/3KF7nqNaaN

ಸದ್ಯ ಮೋದಿ ಹಿರಿಯ ನಾಯಕ ಅಡ್ವಾಣಿಯನ್ನು ಭೇಟಿ ಮಾಡಿದ್ದಾರೆ. ಭೇಟಿ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಾಥ್ ನೀಡಿದ್ದಾರೆ. ಬಿಜೆಪಿಯ ಮತ್ತೋರ್ವ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿಯನ್ನು ನಂತರದಲ್ಲಿ ಬೇಟಿ ಮಾಡಿದ್ದಾರೆ.

Intro:Body:

ಲೋಕಸಮರದಲ್ಲಿ ಅಭೂತಪೂರ್ವ ಗೆಲುವು... ಗುರು ಅಡ್ವಾಣಿಯನ್ನು ಭೇಟಿ ಮಾಡಿದ ಶಿಷ್ಯ ಮೋದಿ

ನವದೆಹಲಿ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅಭೂತಪೂರ್ವ ಗೆಲುವು ಸಾಧಿಸಿದ್ದು ಪ್ರಧಾನಿ ಮೋದಿ ಬಿಜೆಪಿ ಹಿರಿಯ ನಾಯಕ ಎಲ್​.ಕೆ ಅಡ್ವಾಣಿಯನ್ನು ಭೇಟಿ ಮಾಡಿದ್ದಾರೆ.

ಬಿಜೆಪಿ ಸ್ವಂತ ಬಲದಲ್ಲಿ 300ರ ಗಡಿ ದಾಟಿ ಸಾಧನೆ ಮೆರೆದಿದೆ. ಗುರುವಾರ ಸಂಜೆ ವೇಳೆ ಸ್ಪಷ್ಟ ಚಿತ್ರಣ ದೊರೆಯುತ್ತಿದ್ದಂತೆ ಎಲ್​​.ಕೆ.ಅಡ್ವಾಣಿ ಮೋದಿ ಸೇರಿದಂತೆ ಎಲ್ಲರಿಗೂ ಶುಭಾಶಯ ತಿಳಿಸಿದ್ದರು.

ಸದ್ಯ ಮೋದಿ ಹಿರಿಯ ನಾಯಕ ಅಡ್ವಾಣಿಯನ್ನು ಭೇಟಿ ಮಾಡಿದ್ದಾರೆ. ಭೇಟಿ ವೇಳೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಾಥ್ ನೀಡಿದ್ದಾರೆ. ಬಿಜೆಪಿಯ ಮತ್ತೋರ್ವ ಹಿರಿಯ ನಾಯಕ ಮುರಳಿ ಮನೋಹರ್ ಜೋಶಿಯನ್ನು ಇಂದೇ ಭೇಟಿ ಮಾಡಲಿದ್ದಾರೆ ಎಂದು ಮಾಹಿತ ಲಭ್ಯವಾಗಿದೆ.

Conclusion:
Last Updated : May 24, 2019, 11:49 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.