ETV Bharat / briefs

ಮುಂಬೈ  ಬೌಲಿಂಗ್​ ಮತ್ತಷ್ಟು ಬಲಿಷ್ಠ... ಶೀಘ್ರದಲ್ಲಿ ತಂಡ ಸೇರಿಕೊಳ್ಳಲಿದ್ದಾರೆ ಯಾರ್ಕರ್​ ಕಿಂಗ್​!

ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್​ ವಿರುದ್ಧ ಕಳಪೆ ಬೌಲಿಂಗ್​ ಪದ್ರದರ್ಶನ ನೀಡಿದ್ದ ಮುಂಬೈ ತಂಡಕ್ಕೆ ಮಲಿಂಗಾ ಆಗಮನದಿಂದ ಬೌಲಿಂಗ್​ ವಿಭಾಗಕ್ಕೆ ಆನೆ ಬಲ ತಂದಿದೆ.

ಮುಂಬೈಗೆ ಮಲಿಂಗಾ
author img

By

Published : Mar 27, 2019, 5:34 PM IST

ನವದೆಹಲಿ: ಯಾರ್ಕರ್​ ಸ್ಪೆಷಲಿಸ್ಟ್​ ಲಸಿತ್​ ಮಲಿಂಗಾ ಅವರಿಗೆ ಐಪಿಎಲ್​ನಲ್ಲಿ ಆಡಲು ಶ್ರೀಲಂಕಾ ಕ್ರಿಕೆಟ್​ ಸಮಿತಿ ಒಪ್ಪಿಗೆ ನೀಡಿದ್ದು, ಮುಂಬೈ ತಂಡಕ್ಕೆ ಆನೆ ಬಲ ಬಂದಂತಾಗಿದೆ

ವಿಶ್ವಕಪ್​ ಹಿತದೃಷ್ಟಿಯಿಂದ ದೇಶಿ ಏಕದಿನ ಕ್ರಿಕೆಟ್​ನಲ್ಲಿ ಆಡುವುದು ಕಡ್ಡಾಯ ಎಂದು ಘೋಷಿಸಿದ ಕಾರಣ ಐಪಿಎಲ್​ನ ಕೆಲವು ಪಂದ್ಯಗಳಿಗೆ ಶ್ರೀಲಂಕಾದ ಆಟಗಾರರು ಪಾಲ್ಗೊಂಡಿರಲಿಲ್ಲ.​ಇದೀಗ ಮುಂಬೈ ಕೋಚ್​ ಜಯವರ್ಧನೆ ಹಾಗೂ ಬಿಸಿಸಿಐ ನಡೆಸಿದ ಮಾತುಕತೆಯಿಂದ ಶ್ರೀಲಂಕಾ ಕ್ರಿಕೆಟ್​ ಮಂಡಳಿ ಮಲಿಂಗಾ ಅವರಿಗೆ ಐಪಿಎಲ್​ನಲ್ಲಿ ಭಾಗವಹಿಸಲು ಅನುಮತಿ ನೀಡಿದೆ.

ಇದೀಗ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್​​​​ ವಿರುದ್ಧ ಕಳಪೆ ಬೌಲಿಂಗ್​ ಪ್ರದರ್ಶನ ನೀಡಿದ್ದ ಮುಂಬೈಗೆ ಮಲಿಂಗಾ ಆಗಮನದಿಂದ ತಂಡದ ಬೌಲಿಂಗ್​ ವಿಭಾಗಕ್ಕೆ ಆನೆ ಬಲ ತಂದಿದೆ. ಮುಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ತಂಡ ರಾಯಲ್​ ಚಾಲೆಂಜರ್ಸ್​ ಬೆಂಗಳೂರನ್ನು ಎದುರಿಸಲಿದೆ.

ಮಲಿಂಗಾ 110 ಐಪಿಎಲ್​ ಪಂದ್ಯಗಳಲ್ಲಿ 154 ವಿಕೆಟ್​ ಪಡೆಯುವ ಮೂಲಕ ಐಪಿಎಲ್​ನಲ್ಲಿ ಗರಿಷ್ಠ ವಿಕೆಟ್​ ಪಡೆದ ಬೌಲರ್​ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಬೌಲಿಂಗ್​ ಜೊತೆ ಮುಂಬೈ ತಂಡದ ಬೌಲಿಂಗ್​ ಮೆಂಟರ್​ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

Intro:Body:

ಮುಂಬೈ  ಬೌಲಿಂಗ್​ ಮತ್ತಷ್ಟು ಬಲಿಷ್ಠ... ಶೀಘ್ರದಲ್ಲಿ ತಂಡ ಸೇರಿಕೊಳ್ಳಲಿದ್ದಾರೆ ಯಾರ್ಕರ್​ ಕಿಂಗ್​!

ನವದೆಹಲಿ: ಯಾರ್ಕರ್​ ಸ್ಪೆಷಲಿಸ್ಟ್​ ಲಿತ್​ ಮಲಿಂಗಾ ಅವರಿಗೆ ಐಪಿಎಲ್​ನಲ್ಲಿ ಆಡಲು ಶ್ರೀಲಂಕಾ ಕ್ರಿಕೆಟ್​ ಸಮಿತಿ ಒಪ್ಪಿಗೆ ನೀಡಿದ್ದು ಮುಂಬೈ ತಂಡಕ್ಕೆ ಆನೆ ಬಲ ಬಂದಂತಾಗಿದೆ

ವಿಶ್ವಕಪ್​ ಹಿತದೃಷ್ಟಿಯಿಂದ ದೇಶಿ ಏಕದಿನ ಕ್ರಿಕೆಟ್​ನಲ್ಲಿ ಆಡುವುದು ಕಡ್ಡಾಯ ಎಂದು ಘೋಷಿಸಿದ ಕಾರಣ ಐಪಿಎಲ್​ನ ಕೆಲವು ಪಂದ್ಯಗಳಿಗೆ ಶ್ರೀಲಂಕಾದ ಆಟಗಾರರು ಪಾಲ್ಗೊಂಡಿರಲಿಲ್ಲ.​ಇದೀಗ ಮುಂಬೈ ಕೋಚ್​ ಜಯವರ್ಧನೆ ಹಾಗೂ ಬಿಸಿಸಿಐ ನಡೆಸಿದ ಮಾತುಕತೆಯಿಂದ ಶ್ರೀಲಂಕಾ ಕ್ರಿಕೆಟ್​ ಮಂಡಳಿ ಮಲಿಂಗಾ ಅವರಿಗೆ ಐಪಿಎಲ್​ನಲ್ಲಿ ಭಾಗವಹಿಸಲು ಅನುಮತಿ ನೀಡಿದೆ.

ಇದೀಗ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್​ ವಿರುದ್ಧ ಕಳಪೆ ಬೌಲಿಂಗ್​ ಪದ್ರದರ್ಶನ ನೀಡಿದ್ದ ಮುಂಬೈಗೆ ಮಲಿಂಗಾ ಆಗಮನ ಬೌಲಿಂಗ್​ ವಿಭಾಗಕ್ಕೆ ಆನೆ ಬಲ ತಂದಿದೆ. ಮುಂದಿನ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್​ ತಂಡ ರಾಯಲ್​ ಚಾಲೆಂಜರ್ಸ್​ ಬೆಂಗಳೂರನ್ನು ಎದುರಿಸಲಿದೆ.

ಮಲಿಂಗಾ 110 ಐಪಿಎಲ್​ ಪಂದ್ಯಗಳಲ್ಲಿ 154 ವಿಕೆಟ್​ ಪಡೆಯುವ ಮೂಲಕ ಐಪಿಎಲ್​ನಲ್ಲಿ ಗರಿಷ್ಠ ವಿಕೆಟ್​ ಪಡೆದ ಬೌಲರ್​ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ. ಬೌಲಿಂಗ್​ ಜೊತೆ ಮುಂಬೈ ತಂಡದ ಬೌಲಿಂಗ್​ ಮೆಂಟರ್​ ಆಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.