ETV Bharat / briefs

ರಫೇಲ್​ ಜೆಟ್​ಗಾಗಿ ಪಾಕ್​ ಪೈಲಟ್​ಗಳು ತರಬೇತಿ ಪಡೆದಿಲ್ಲ... ಪಾಕ್​ ಹೇಳಿಕೆ ಸಂಪೂರ್ಣ ಸುಳ್ಳು ಎಂದ ರಾಯಭಾರಿ

author img

By

Published : Apr 11, 2019, 3:20 PM IST

ಫ್ರಾನ್ಸ್​​ ರಾಯಭಾರಿ ಅಲೆಕ್ಸಾಂಡ್ರೆ ಝಿಗ್ಲೆರ್​​ ಟ್ವಿಟರ್​ನಲ್ಲಿ ಸ್ಪಷ್ಟನೆ ನೀಡಿದ್ದು, ಒಂದೇ ವಾಕ್ಯದಲ್ಲಿ ಪಾಕ್ ಹೇಳಿಕೆಯನ್ನು ಅಲ್ಲಗಳೆದಿದ್ದಾರೆ.

ರಫೇಲ್​ ಜೆಟ್

ನವದೆಹಲಿ: ಪಾಕಿಸ್ತಾನದ ಪೈಲಟ್​ಗಳು ಫ್ರಾನ್ಸ್​ ನಿರ್ಮಿತ ರಫೇಲ್​ ಯುದ್ಧ ವಿಮಾನಗಳನ್ನು ಹಾರಿಸುವ ಸಾಮರ್ಥ್ಯ ಹೊಂದಿದ್ದು, ಅದಕ್ಕಾಗಿ ತರಬೇತಿಯನ್ನೂ ಪಡೆದಿದ್ದಾರೆ ಎನ್ನುವ ಪಾಕ್ ಹೇಳಿಕೆಯನ್ನು ಫ್ರಾನ್ಸ್​ ರಾಯಭಾರಿ ತಳ್ಳಿಹಾಕಿದ್ದಾರೆ.

ಭಾರತದಲ್ಲಿನ ಫ್ರಾನ್ಸ್​ ರಾಯಭಾರಿ ಈ ಸಂಬಂಧ ಅಧಿಕೃತ ಮಾಹಿತಿ ನೀಡಿದ್ದು, ಪಾಕ್ ಹೇಳಿಕೆ ಸಂಪೂರ್ಣ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ.

ರಫೇಲ್​ ಒಪ್ಪಂದದ ವಿಚಾರ ಸುಪ್ರೀಂ ಕೋರ್ಟ್​ನಲ್ಲಿದ್ದು, ಮಾಧ್ಯಮಗಳಲ್ಲಿ ಸೋರಿಕೆಯಾಗಿರುವ ಮಾಹಿತಿಯನ್ನು ದಾಖಲೆಯಾಗಿ ಪರಿಗಣಿಸಿ ವಿಚಾರಣೆ ನಡೆಸುವುದಾಗಿ ಬುಧವಾರ ಕೋರ್ಟ್​ ಹೇಳಿತ್ತು.

Intro:Body:

ರಫೇಲ್​ ಜೆಟ್​ಗಾಗಿ ಪಾಕ್​ ಪೈಲಟ್​ಗಳು ತರಬೇತಿ ಪಡೆದಿಲ್ಲ... ಪಾಕ್​ ಹೇಳಿಕೆ ಸಂಪೂರ್ಣ ಸುಳ್ಳು ಎಂದ ರಾಯಭಾರಿ

ನವದೆಹಲಿ: ಪಾಕಿಸ್ತಾನದ ಪೈಲಟ್​ಗಳು ಫ್ರಾನ್ಸ್​ ನಿರ್ಮಿತ ರಫೇಲ್​ ಯುದ್ಧ ವಿಮಾನಗಳನ್ನು ಹಾರಿಸುವ ಸಾಮರ್ಥ್ಯ ಹೊಂದಿದ್ದು, ಅದಕ್ಕಾಗಿ ತರಬೇತಿಯನ್ನೂ ಪಡೆದಿದ್ದಾರೆ ಎನ್ನುವ ಪಾಕ್ ಹೇಳಿಕೆಯನ್ನು ಫ್ರಾನ್ಸ್​ ರಾಯಭಾರಿ ತಳ್ಳಿಹಾಕಿದ್ದಾರೆ.

ಭಾರತದಲ್ಲಿನ ಫ್ರಾನ್ಸ್​ ರಾಯಭಾರಿ ಈ ಸಂಬಂಧ ಅಧಿಕೃತ ಮಾಹಿತಿ ನೀಡಿದ್ದು, ಪಾಕ್ ಹೇಳಿಕೆ ಸಂಪೂರ್ಣ ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ.

ಫ್ರಾನ್ಸ್​​ ರಾಯಭಾರಿ ಅಲೆಕ್ಸಾಂಡ್ರೆ ಝಿಗ್ಲೆರ್​​ ಟ್ವಿಟರ್​ನಲ್ಲಿ ಸ್ಪಷ್ಟನೆ ನೀಡಿದ್ದು, ಒಂದೇ ವಾಕ್ಯದಲ್ಲಿ ಪಾಕ್ ಹೇಳಿಕೆಯನ್ನು ಅಲ್ಲಗಳೆದಿದ್ದಾರೆ.

ರಫೇಲ್​ ಒಪ್ಪಂದದ ವಿಚಾರ ಸುಪ್ರೀಂ ಕೋರ್ಟ್​ನಲ್ಲಿದ್ದು, ಮಾಧ್ಯಮಗಳಲ್ಲಿ ಸೋರಿಕೆಯಾಗಿರುವ ಮಾಹಿತಿಯನ್ನು ದಾಖಲೆಯಾಗಿ ಪರಿಗಣಿಸಿ ವಿಚಾರಣೆ ನಡೆಸುವುದಾಗಿ ಬುಧವಾರ ಕೋರ್ಟ್​ ಹೇಳಿತ್ತು.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.