ETV Bharat / briefs

36 ವರ್ಷಗಳ ಹಿಂದೆ ಕಪಿಲ್​ ದೇವ್​ ನಿರ್ಮಿಸಿದ್ದ ದಾಖಲೆ ಬ್ರೇಕ್​ ಮಾಡಿದ ಪಾಕ್​ ಕ್ರಿಕೆಟರ್​!

1983ರ ವಿಶ್ವಕಪ್​​ನಲ್ಲಿ ಕಪಿಲ್​ ದೇವ್​ ನಿರ್ಮಿಸಿದ್ದ ದಾಖಲೆ ಇದೀಗ ಬ್ರೇಕ್​ ಆಗಿದೆ. ಪಾಕಿಸ್ತಾನದ ಆರಂಭಿಕ ಬ್ಯಾಟ್ಸ್​ಮನ್​ ಈ ರೆಕಾರ್ಡ್​ ಅಳಿಸಿ ಹಾಕಿದ್ದಾರೆ.

ಇಮಾಮ್​ ಉಲ್​ ಹಕ್
author img

By

Published : May 15, 2019, 6:31 PM IST

ಬ್ರಿಸ್ಟೋಲ್​: ಇಂಗ್ಲೆಂಡ್​ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್​ ಪ್ರದರ್ಶನ ನೀಡಿದ ಆಂಗ್ಲರ ಪಡೆ, ಪಾಕ್​ ವಿರುದ್ಧ ಗೆಲುವು ದಾಖಲು ಮಾಡಿಕೊಂಡಿದ್ದು, ಸರಣಿಯಲ್ಲಿ 3-0 ಅಂತರದ ಮುನ್ನಡೆ ಪಡೆದುಕೊಂಡಿದೆ.

ಈ ಪಂದ್ಯದಲ್ಲಿ ಪಾಕಿಸ್ತಾನದ ಆರಂಭಿಕ ಆಟಗಾರ ಇಮಾಮ್​ ಉಲ್​ ಹಕ್​ ಭರ್ಜರಿ ಶತಕ ಸಿಡಿಸಿ(151) ಹೊಸ ದಾಖಲೆ ಬರೆದಿದ್ದು, 36 ವರ್ಷಗಳ ಹಿಂದೆ ಕಪಿಲ್​ ದೇವ್​ರಿಂದ ನಿರ್ಮಾಣಗೊಂಡಿದ್ದ ದಾಖಲೆ ಅಳಿಸಿ ಹಾಕಿದ್ದಾರೆ.

ಕಪಿಲ್​ ದಾಖಲೆ ಬ್ರೇಕ್​
ಈ ಹಿಂದೆ 1983ರ ವಿಶ್ವಕಪ್​​ನಲ್ಲಿ ಜಿಂಬಾಬ್ವೆ ವಿರುದ್ದ ಕಪಿಲ್​ ದೇವ್​ ಬರೋಬ್ಬರಿ 175 ರನ್​ ಸಿಡಿಸಿದರು. ಜತೆಗೆ ತಮ್ಮ 24ನೇ ವಯಸ್ಸಿನಲ್ಲಿ 150ರನ್​ ಸಿಡಿಸಿದ ವಿಶ್ವದ ಅತಿ ಕಿರಿಯ ಆಟಗಾರನೆಂಬ ದಾಖಲೆಗೆ ಪಾತ್ರರಾಗಿದ್ದರು. ಇದೀಗ ಕೇವಲ 23 ವರ್ಷದ ಪಾಕ್​ನ ಇಮಾಮ್​ ಉಲ್​ 150ರನ್​ ಸಿಡಿಸಿ ಕಪಿಲ್​ ದಾಖಲೆ ಅಳಿಸಿ ಹಾಕಿದ್ದಾರೆ.

ಇನ್ನು ಮೂರನೇ ಏಕದಿನ ಪಂದ್ಯದಲ್ಲಿ ಪಾಕ್​ ನೀಡಿದ್ದ 359ರನ್​ಗಳ ಟಾರ್ಗೆಟ್​ ಬೆನ್ನತ್ತಿದ್ದ ಇಂಗ್ಲೆಂಡ್​ ತಂಡ ಕೇವಲ 4ವಿಕೆಟ್​ ಕಳೆದುಕೊಂಡು 44.5 ಓವರ್​​ಗಳಲ್ಲಿ 359ರನ್​ಗಳಿ ಗೆಲುವು ದಾಖಲು ಮಾಡಿದೆ.

Intro:Body:

36 ವರ್ಷಗಳ ಹಿಂದೆ ಕಪಿಲ್​ ದೇವ್​ ನಿರ್ಮಿಸಿದ್ದ ದಾಖಲೆ ಬ್ರೇಕ್​ ಮಾಡಿದ ಪಾಕ್​ ಕ್ರಿಕೆಟರ್​! 

ಬ್ರಿಸ್ಟೋಲ್​: ಇಂಗ್ಲೆಂಡ್​ ವಿರುದ್ಧ ನಡೆದ ಮೂರನೇ ಏಕದಿನ ಪಂದ್ಯದಲ್ಲಿ ಭರ್ಜರಿ ಬ್ಯಾಟಿಂಗ್​ ಪ್ರದರ್ಶನ ನೀಡಿದ ಆಂಗ್ಲರ ಪಡೆ ಪಾಕ್​ ವಿರುದ್ಧ ಗೆಲುವು ದಾಖಲು ಮಾಡಿಕೊಂಡಿದ್ದು,  ಸರಣಿಯಲ್ಲಿ 3-0 ಅಂತರದ ಮುನ್ನಡೆ ಪಡೆದುಕೊಂಡಿದೆ. 

ಈ ಪಂದ್ಯದಲ್ಲಿ ಪಾಕಿಸ್ತಾನದ ಆರಂಭಿಕ ಆಟಗಾರ ಇಮಾಮ್​ ಉಲ್​ ಹಕ್​ ಭರ್ಜರಿ ಶತಕ ಸಿಡಿಸಿ(151) ಹೊಸ ದಾಖಲೆ ಬರೆದಿದ್ದು, 36 ವರ್ಷಗಳ ಹಿಂದೆ ಕಪಿಲ್​ ದೇವ್​ರಿಂದ ನಿರ್ಮಾಣಗೊಂಡಿದ್ದ ದಾಖಲೆ ಅಳಿಸಿ ಹಾಕಿದ್ದಾರೆ. 

ಕಪಿಲ್​ ದಾಖಲೆ ಬ್ರೇಕ್​

ಈ ಹಿಂದೆ 1983ರ ವಿಶ್ವಕಪ್​​ನಲ್ಲಿ ಜಿಂಬಾಬ್ವೆ ವಿರುದ್ದ ಕಪಿಲ್​ ದೇವ್​ ಬರೋಬ್ಬರಿ 175 ರನ್​ ಸಿಡಿಸಿದರು. ಜತೆಗೆ ತಮ್ಮ 24ನೇ 150ರನ್​ ಸಿಡಿಸಿದ ವಿಶ್ವದ ಅತಿ ಕಿರಿಯ ಆಟಗಾರನೆಂಬ ದಾಖಲೆಗೆ ಪಾತ್ರರಾಗಿದ್ದರು. ಇದೀಗ ಕೇವಲ 23 ವರ್ಷದ ಇಮಾಮ್​ ಉಲ್​ 150ರನ್​ ಸಿಡಿಸಿ ಕಪಿಲ್​ ದಾಖಲೆ ಅಳಿಸಿ ಹಾಕಿದ್ದಾರೆ.  

ಇನ್ನು ಮೂರನೇ ಏಕದಿನ ಪಂದ್ಯದಲ್ಲಿ ಪಾಕ್​ ನೀಡಿದ್ದ 359ರನ್​ಗಳ ಟಾರ್ಗೆಟ್​ ಬೆನ್ನತ್ತಿದ್ದ ಇಂಗ್ಲೆಂಡ್​ ತಂಡ ಕೇವಲ 4ವಿಕೆಟ್​ ಕಳೆದುಕೊಂಡು 44.5 ಓವರ್​​ಗಳಲ್ಲಿ 359ರನ್​ಗಳಿ ಗೆಲುವು ದಾಖಲು ಮಾಡಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.