ETV Bharat / briefs

ತಪ್ಪಾಗಿ ಖಾತೆಗೆ ಬಂದ ಹಣ ಹಿಂದುರುಗಿಸಿ ಮಾನವೀಯತೆ ಮೆರೆದ ಚಾಚಾ - undefined

ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಸುಜಯ್​ ಹೋಮ್​ ನೀಡ್ಸ್ ಶೋ ರೂಮ್​ ಅಕೌಂಟ್​ಗೆ ಬರಬೇಕಿದ್ದ 14 ಸಾವಿರ ಹಣವೂ ಅಕೌಂಟ್​ ನಂಬರ್​ ತಪ್ಪಾಗಿ ನಮೂದಿಸಿದ್ದರಿಂದ ರೂಡಿಗಿ ಗ್ರಾಮದ ಸಾಹೇಬ ಪಟೇಲರ ಖಾತೆಗೆ

ಮಾವವೀಯತೆ ಮೆರೆದ ಸಾಹೇಬ ಪಟೇಲ್ ಚಾಚಾ 14 ಸಾವಿರ ಹಿಂದಿರುಗಿಸುತ್ತಿರುವುದು
author img

By

Published : Jun 16, 2019, 10:24 AM IST

Updated : Jun 16, 2019, 10:31 AM IST

ವಿಜಯಪುರ: ಮುದ್ದೇಬಿಹಾಳ ತಾಲೂಕಿನ ಸುಜಯ್ ಹೋಮ್ಸ್ ನೀಡ್ಸ್ ಶೋ ರೂಮ್​ ಅಕೌಂಟ್​ಗೆ ಹಾಕಿದ ₹14 ಸಾವಿರ ಹಣವು ಖಾತೆ​ ಸಂಖ್ಯೆ​ ತಪ್ಪಾಗಿದ್ದರಿಂದ ರೂಡಿಗಿ ಗ್ರಾಮದ ಸಾಹೇಬ ಪಟೇಲ್​ ಎಂಬುವವರ ಖಾತೆಗೆ ಜಮಾ ಆಗಿತ್ತು.

ಮಾವವೀಯತೆ ಮೆರೆದ ಸಾಹೇಬ ಪಟೇಲ್ ಚಾಚಾ 14 ಸಾವಿರ ಹಿಂದಿರುಗಿಸುತ್ತಿರುವುದು

ಯುನಿಯನ್ ಬ್ಯಾಂಕ್​ನಲ್ಲಿ ವಿಚಾರಿಸಿ ಗ್ರಾಹಕ ಪಟೇಲ್​ ಅವರ ದೂರವಾಣಿ ಸಂಖ್ಯೆಯನ್ನು ತೆಗೆದುಕೊಂಡು ಅವರಿಗೆ ಕರೆ ಮೂಲಕ ಸಂಪರ್ಕಿಸಲಾಗಿದೆ. ಕೂಡಲೇ ಖಾತೆಯ​ ವಿವರ ಪಡೆದ ಸಾಹೇಬ ಪಟೇಲರು ಹಣವನ್ನು ಹಿಂದಿರುಗಿಸುವುದಾಗಿ ಭರವಸೆ ನೀಡದ್ದಾರೆ.

ರಂಜಾನ್ ಮುಗಿಸಿ ಖುದ್ದಾಗಿ ಸಾಹೇಬ ಪಟೇಲರು ಶೋ ರೂಮ್​ಗೆ ಹೋಗಿ ಅವರ ಹಣವನ್ನು ವಾಪಾಸ್​ ನೀಡಿದ್ದಾರೆ. ನಿಜಕ್ಕೂ ಹಣ ಕಂಡರೆ ಹೆಣವೇ ಬಾಯಿ ಬಿಡುವ ಈ ಕಾಲದಲ್ಲಿ ಇಂಥ ಅಪರೂಪದ ವಿರಳ ವ್ಯಕ್ತಿತ್ವದ ಜನರು ಆದರ್ಶವಾಗಿದ್ದಾರೆ.

ಈ ಮೊದಲು ಹೀಗೆ ₹ 3 ಸಾವಿರ ಜಮೆ ಆಗಿತ್ತು. ಆಗಲೂ ವಾಪಾಸ್​ ನೀಡಿದ್ದೇನೆ. ಕೈ ತಪ್ಪಿನಿಂದ ಆದ ಘಟನೆಗಳು ಎಂದು ನಗುತ್ತಲೆ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಸಾಹೇಬ ಪಟೇಲ ಚಾಚಾ.

Intro:File name: dudu vapas
Formate: avbb
Reporter: Suraj Risaldar
Place: vijaypur
Date: 15-06-2019

Anchor: ದುಡ್ಡು ಬಂದ್ರೆ ಸಾಕು...ತೆಗೆದುಕೊಂಡು ಜೇಬಿಗೆ ಇಳಿಸುವರು ಸಾಕಷ್ಟು ಜನರನ್ನು ನೋಡಿದ್ದೇವೆ..ಅಷ್ಟೇ ಏಕೆ ಬೆರೆ ಅವರನ್ನು ಯಾಮಾರಿಸಿ ದುಡ್ಡು ಎಗರಿಸಿದ್ದು ಕೇಳಿದ್ದೇವೆ..ಆದ್ರೆ ವಿಜಯಪುರ ಜಿಲ್ಲೆಯ ರೂಡಗಿ ಗ್ರಾಮದ ವ್ಯಕ್ತಿಯೊಬ್ಬರು ತಮ್ಮ ಅಕೌಂಟಿಗೆ ಬೈ ಮಿಸ್ಟೇಕ್ ಆಗಿ ಜಮಾ ಆಗಿದ್ದ ದುಡ್ಡನ್ನು ತಿರುಗಿ ಅವರಿ ವಾಪಸ್ ನೀಡಿ ಮಾನವಿತೆ ಮೆರೆದಿದ್ದಾರೆ.Body:ಹೌದು ಮುದ್ದೇಬಿಹಾಳ ತಾಲೂಕಿನ ಸುಜಯ ಹೋಮ್ ನೀಡ್ಸ್ ಶೋರೂಮ ಅಕೌಂಟಗೆ ಗ್ರಾಮಹಕರೊಬ್ಬರು
ಸುಮಾರು 14 ಸಾವಿರ ರೂಪಾಯಿ ಜಮಾ ಮಾಡಿದ್ದಾರೆ. ಆದ್ರೆ ಅಕೌಂಟ ನಂಬರ ಮಿಸ್ಟೇಕ್ ಆಗಿ ಆ ದುಡ್ಡು ಬೇರೆ ಅಕಂಟಿಗೆ ಜಮಾ ಆಗಿದೆ. ಬಳಿಕ ಸುಜಯ ಹೋಮ್ ನೀಡ್ಸ್ ದುಡ್ಡು ಬಂದಿರದಕ್ಕೆ ಯುನಿಯನ್ ಬ್ಯಾಂಕಿಗೆ ಹೋಗಿ ಚೆಕ್ಕ ಮಾಡಿದ್ದಾಗ ಆ ದುಡ್ಡು ರೂಡಿಗಿ ಗ್ರಾಮದ ಸಾಹೇಬ್ ಪಟೇಲ್ ಎಂಬುವರ ಅಕೌಂಟಿಗೆ ಜಮಾವಾಗಿರುವುದ ಬಗ್ಗೆ ಗೊತ್ತಾಗಿದೆ. ಅಲ್ಲಿಂದ ಸಾಹೇಬ ಪಟೇಲ್ ಅವರ ಪೋನ್ ನಂಬರ ಪಡೆದು ಅವರನ್ನು ಸಂಪರ್ಕಿಸಿದಾಗ ಆ ದುಡ್ಡು ಜಮಾವಾಗಿರದು ನಿಜ ಅಂತ ಹೇಳಿದ್ದಾರೆ. ಬಳಿಕ ಸಾಹೇಬ ಪಟೇಲ್ ತಮ್ಮ ಅಕೌಂಟನಿಂದ ಆ ದುಡ್ಡನ್ನು ತೆಗೆದು ಅವರಿಗೆ ವಾಪಸ ನೀಡಿದ್ದಾರೆ. ಇನ್ನು ಈ ಮುಂಚೆಯೂ ಇದೇ ರೀತಿ ತಮ್ಮ ಅಕೌಂಟಿಗೆ ದುಡ್ಡು ಜಮಾವಾಗಿದ್ದು, ಅದನ್ನು ವಾಪಸ್ ಮಾಡಿದ್ದೇನೆ ಅಂತಾರೆ ಸಾಹೇಬ್ ಪಟೇಲ್...Conclusion:ಇನ್ನು ಈ ಮುಂಚೆಯೂ ಇದೇ ರೀತಿ ತಮ್ಮ ಅಕೌಂಟಿಗೆ ದುಡ್ಡು ಜಮಾವಾಗಿದ್ದು, ಅದನ್ನು ವಾಪಸ್ ಮಾಡಿದ್ದೇನೆ ಅಂತಾರೆ ಸಾಹೇಬ್ ಪಟೇಲ್...
Last Updated : Jun 16, 2019, 10:31 AM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.