ETV Bharat / briefs

'ಧೋನಿ ಯೋಚನೆ ಕಂಪ್ಯೂಟರ್​ಗಿಂತ ವೇಗ'.. ರಾವಲ್ಪಿಂಡಿ ಎಕ್ಸ್‌ಪ್ರೆಸ್‌ ಅಖ್ತರ್‌ಗೆ ಕನ್ನಡಿಗನೇ ಫೇವರೆಟ್‌! - ವಿಕೆಟ್ ಕೀಪಿಂಗ್

ಟ್ವಿಟರ್​ನಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿರುವ ಅಖ್ತರ್, ಧೋನಿ ಕಂಪ್ಯೂಟರ್​​ಗಿಂತ ವೇಗವಾಗಿ ಯೋಚನೆ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಯಾವುದೇ ಸಂದರ್ಭವನ್ನಾದರೂ ಕಂಪ್ಯೂಟರ್​ಗಿಂತ ಧೋನಿ ಮುಂಚಿತವಾಗಿ ಕಾರ್ಯಗತಗೊಳಿಸಬಲ್ಲರು ಎಂದು ಖ್ಯಾತ ವೇಗಿ ಅಭಿಪ್ರಾಯಪಟ್ಟಿದ್ದಾರೆ.

ಧೋನಿ
author img

By

Published : Jun 5, 2019, 8:56 PM IST

ಹೈದರಾಬಾದ್: ರಾವಲ್ಪಿಂಡಿ ಎಕ್ಸ್​​ಪ್ರೆಸ್ ಖ್ಯಾತಿಯ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಟೀಮ್ ಇಂಡಿಯಾದ ಹಿರಿಯ ಆಟಗಾರ ಎಂ ಎಸ್ ​ಧೋನಿ ವಿಕೆಟ್ ಕೀಪಿಂಗ್ ಕ್ಷಮತೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿರುವ ಶೋಯೆಬ್ ಅಖ್ತರ್, ಧೋನಿ ಕಂಪ್ಯೂಟರ್​​ಗಿಂತ ವೇಗವಾಗಿ ಯೋಚನೆ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಯಾವುದೇ ಸಂದರ್ಭವನ್ನಾದರೂ ಕಂಪ್ಯೂಟರ್​ಗಿಂತ ಧೋನಿ ಮುಂಚಿತವಾಗಿ ಕಾರ್ಯಗತಗೊಳಿಸಬಲ್ಲರು ಎಂದು ಪಾಕ್‌ನ ಖ್ಯಾತ ವೇಗಿ ಅಭಿಪ್ರಾಯಪಟ್ಟಿದ್ದಾರೆ.

ಧೋನಿಯೇ 'ಸಾರ್ವಕಾಲಿಕ ನಾಯಕ'! ಮಾಹಿ ಹೊಗಳಿದ ಕೊಹ್ಲಿ

ಕೆ.ಎಲ್​.ರಾಹುಲ್​​ ನನ್ನ ಫೇವರೆಟ್:

ಇದೇ ವಿಡಿಯೋದಲ್ಲಿ ಅಖ್ತರ್​ ತಮ್ಮ ನೆಚ್ಚಿನ ಆಟಗಾರ ಯಾರು ಎನ್ನುವುದನ್ನು ರಿವೀಲ್ ಮಾಡಿದ್ದಾರೆ. ಕನ್ನಡಿಗ ಕೆ.ಎಲ್​​.ರಾಹುಲ್ ಉತ್ತಮ ಬ್ಯಾಟಿಂಗ್ ಶೈಲಿ ಹೊಂದಿದ್ದಾರೆ. ಭವಿಷ್ಯದಲ್ಲಿ ಅದ್ಭುತ ಬ್ಯಾಟ್ಸ್​​ಮನ್ ಆಗಿ ಹೊರಹೊಮ್ಮಲಿದ್ದಾರೆ. ರಾಹುಲ್​​​​ ತನಗೆ ವೈಯಕ್ತಿಕವಾಗಿ ಇಷ್ಟವಾಗುವ ಪ್ಲೇಯರ್ ಎಂದು ಅಖ್ತರ್ ಹೇಳಿದ್ದಾರೆ.

KL
ಕೆ.ಎಲ್​.ರಾಹುಲ್

ನಾನು ಕೆ.ಎಲ್​ ರಾಹುಲ್​​ನನ್ನು ಒಂದು ಬಾರಿ ಭೇಟಿಯಾಗಿದ್ದೆ. ತಂಡದಲ್ಲಿ ಅವಕಾಶ ಸಿಗದೇ ಇದ್ದಾಗ, ನಿನ್ನ ಎಲ್ಲ ಕೋಪಗಳನ್ನು ಟ್ರೇನಿಂಗ್​ನಲ್ಲಿ ತೋರಿಸು. ಏಕಾಗ್ರತೆಯನ್ನು ಕಳೆದುಕೊಳ್ಳಬೇಡ ಎಂದು ಸಲಹೆ ನೀಡಿದ್ದೆ ಎಂದು ಅಖ್ತರ್​ ವಿಡಿಯೋದಲ್ಲಿ ಹೇಳಿದ್ದಾರೆ.

  • Here is my in-depth pre-match analysis for India's first match in the tournament against South Africa. Check it out.
    Subscribe my YouTube channel for all the World Cup updates and my views about all the matches. https://t.co/Z3t93EQtYK

    — Shoaib Akhtar (@shoaib100mph) June 4, 2019 " class="align-text-top noRightClick twitterSection" data=" ">

Intro:Body:

'ಧೋನಿ ಯೋಚನೆ ಕಂಪ್ಯೂಟರ್​ಗಿಂತ ವೇಗ'...  ಈ ಕನ್ನಡಿಗನ ಆಟಗಾರನೇ ನನ್ನ ಫೇವರೆಟ್ ಎಂದ ಅಖ್ತರ್​​

ಹೈದರಾಬಾದ್: ರಾವಲ್ಪಿಂಡಿ ಎಕ್ಸ್​​ಪ್ರೆಸ್ ಖ್ಯಾತಿಯ ಪಾಕಿಸ್ತಾನದ ಮಾಜಿ ವೇಗಿ ಶೋಯೆಬ್ ಅಖ್ತರ್ ಟೀಮ್ ಇಂಡಿಯಾದ ಹಿರಿಯ ಆಟಗಾರ ಎಂ.ಎಸ್. ​ಧೋನಿಯ ವಿಕೆಟ್ ಕೀಪಿಂಗ್ ಕ್ಷಮತೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.

ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ವಿಡಿಯೋ ಒಂದನ್ನು ಪೋಸ್ಟ್ ಮಾಡಿರುವ ಶೋಯೆಬ್ ಅಖ್ತರ್, ಧೋನಿ ಕಂಪ್ಯೂಟರ್​​ಗಿಂತ ವೇಗವಾಗಿ ಯೋಚನೆ ಮಾಡುವ ಸಾಮರ್ಥ್ಯವನ್ನು ಹೊಂದಿದ್ದಾರೆ. ಯಾವುದೇ ಸಂದರ್ಭವನ್ನಾದರೂ ಕಂಪ್ಯೂಟರ್​ಗಿಂತ ಧೋನಿ ಮುಂಚಿತವಾಗಿ ಕಾರ್ಯಗತಗೊಳಿಸಬಲ್ಲರು ಎಂದು ಖ್ಯಾತ ವೇಗಿ ಅಭಿಪ್ರಾಯಪಟ್ಟಿದ್ದಾರೆ.

ಕನ್ನಡಿಗನ ಬಗ್ಗೆ ಮೆಚ್ಚುಗೆ:

ಇದೇ ವಿಡಿಯೋದಲ್ಲಿ ಅಖ್ತರ್​ ತಮ್ಮ ನೆಚ್ಚಿನ ಆಟಗಾರ ಯಾರು ಎನ್ನುವುದನ್ನು ರಿವೀಲ್ ಮಾಡಿದ್ದಾರೆ. ಕನ್ನಡಿಗ ಕೆ.ಎಲ್​​.ರಾಹುಲ್, ಉತ್ತಮ ಬ್ಯಾಟಿಂಗ್ ಶೈಲಿ ಹೊಂದಿದ್ದಾರೆ, ಭವಿಷ್ಯದಲ್ಲಿ ಅಧ್ಭುತ ಬ್ಯಾಟ್ಸ್​​ಮನ್ ಆಗಿ ಹೊರಹೊಮ್ಮಲಿದ್ದಾರೆ. ರಾಹುಲ್​​​​ ತಮ್ಮ ವೈಯಕ್ತಿಕವಾಗಿ ಇಷ್ಟವಾಗುವ ಪ್ಲೇಯರ್ ಎಂದು ಅಖ್ತರ್ ಹೇಳಿದ್ದಾರೆ.

ನಾನು ಕೆ.ಎಲ್​ ರಾಹುಲ್​​ನನ್ನು ಒಂದು ಬಾರಿ ಭೇಟಿಯಾಗಿದ್ದೆ. ತಂಡದಲ್ಲಿ ಅವಕಾಶ ಸಿಗದೇ ಇದ್ದಾಗ, ನಿನ್ನ ಎಲ್ಲ ಕೋಪಗಳನ್ನು ಟ್ರೇನಿಂಗ್​ನಲ್ಲಿ ತೋರಿಸು. ಏಕಾಗ್ರತೆಯನ್ನು ಕಳೆದುಕೊಳ್ಳಬೇಡ ಎಂದು ಸಲಹೆ ನೀಡಿದ್ದೆ ಎಂದು ಅಖ್ತರ್​ ವಿಡಿಯೋದಲ್ಲಿ ಹೇಳಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.