ಲಂಡನ್: ಐಸಿಸಿ ವಿಶ್ವಕಪ್ ಕ್ರಿಕೆಟ್ ನಾಳೆಯಿಂದ ಆರಂಭಗೊಳ್ಳಲಿದ್ದು, ಈ ಮೆಗಾಟೂರ್ನಿಯಲ್ಲಿ 10 ತಂಡಗಳು ಭಾಗಿಯಾಗಲಿದ್ದು, 45 ದಿನಗಳ ಕಾಲ ಹೈ ವೊಲ್ಟೇಜ್ ಪಂದ್ಯಗಳು ನಡೆಯಲಿವೆ.
ಈ ಸಲದ ವಿಶ್ವಕಪ್ ನೋಡಲು ಬರೋಬ್ಬರಿ 2 ಲಕ್ಷ ಟಿಕೆಟ್ ಖರೀದಿಯಾಗಿದ್ದು, ಇದರಲ್ಲಿ 1,10,000 ಟಿಕೆಟ್ ಖರೀದಿ ಮಾಡಿರುವುದು ಮಹಿಳೆಯರು ಎಂಬುದು ವಿಶೇಷವಾಗಿದ್ದರೆ, 1,00,000 ಟಿಕೆಟ್ 16ರ ವಯಸ್ಸಿನ ಒಳಗಿನವರು ಖರೀದಿ ಮಾಡಿದ್ದಾರೆಂಬುದು ಗಮನಾರ್ಹ ವಿಚಾರವಾಗಿದೆ.
-
Fans of both Bangladesh and India are enjoying themselves in Cardiff! @ZAbbasOfficial went into the crowd to catch up with those taking in the action. pic.twitter.com/jwDojcaHds
— Cricket World Cup (@cricketworldcup) May 28, 2019 " class="align-text-top noRightClick twitterSection" data="
">Fans of both Bangladesh and India are enjoying themselves in Cardiff! @ZAbbasOfficial went into the crowd to catch up with those taking in the action. pic.twitter.com/jwDojcaHds
— Cricket World Cup (@cricketworldcup) May 28, 2019Fans of both Bangladesh and India are enjoying themselves in Cardiff! @ZAbbasOfficial went into the crowd to catch up with those taking in the action. pic.twitter.com/jwDojcaHds
— Cricket World Cup (@cricketworldcup) May 28, 2019
ಅದ್ಧೂರಿ ವಿಶ್ವಕಪ್ಗೆ ಇಂದು ವೈಭವದ ಚಾಲನೆ: ಕಂಡರಿಯದ ರೀತಿಯಲ್ಲಿ ಉದ್ಘಾಟನಾ ಸಮಾರಂಭ!
ಈ ಹಿಂದಿನ ವಿಶ್ವಕಪ್ಗಳಿಗೆ ಹೋಲಿಕೆ ಮಾಡಿದಾಗ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಇದೇ ಮೊದಲ ಬಾರಿಗೆ ಟಿಕೆಟ್ ಖರೀದಿಯಾಗಿದ್ದು, ಲೀಗ್ ಹಂತದಲ್ಲಿ ಭಾರತ-ಪಾಕ್ ನಡುವಿನ ಮ್ಯಾಚ್ ನೋಡಲು ಕೇವಲ 48 ಗಂಟೆಯಲ್ಲಿ 20 ಸಾವಿರ ಟಿಕೆಟ್ ಸೋಲ್ಡ್ಔಟ್ ಆಗಿವೆ. ಈ ಸಲದ ವಿಶ್ವಕಪ್ ನೋಡಲು ಬರೋಬ್ಬರಿ 4 ಲಕ್ಷ ಅರ್ಜಿಗಳು ಆಗಮಿಸಿದ್ದವು ಎಂದು ಟೂರ್ನಿಯ ನಿರ್ದೇಶಕ ಸ್ಟೀವ್ ಎಲ್ವರ್ಥಿ ತಿಳಿಸಿದ್ದಾರೆ.