ಲಖನೌ: ಸರ್ಕಾರಿ ಸಭೆಗಳಲ್ಲಿ ಮೊಬೈಲ್ ಫೋನ್ ಬಳಕೆಯನ್ನು ಕಡ್ಡಾಯವಾಗಿ ನಿಷೇಧಿಸಿರುವ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್, ಅಧಿಕಾರಿಗಳು ಈ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ನೋಡಿಕೊಂಡಿದ್ದಾರೆ.
ರಾಜ್ಯದ ಕಾನೂನು ಮತ್ತು ಸುವ್ಯವಸ್ಥೆ ಕುರಿತಾಗಿ ಇಂದು ಸಿಎಂ ಯೋಗಿ ಆದಿತ್ಯನಾಥ್ ನೇತೃತ್ವದಲ್ಲಿ ಸಭೆ ಕರೆಯಲಾಗಿತ್ತು. ಈ ವೇಳೆ ಎಲ್ಲ ಅಧಿಕಾರಿಗಳು ಮೊಬೈಲ್ಗಳನ್ನ ಹೊರಗಿಟ್ಟು ಸಭೆಗೆ ಹಾಜರಾಗಿದ್ದರು
-
Lucknow: Mobile phones of officials were kept outside during review meeting held by UP CM Yogi Adityanath on law and order situation in the state pic.twitter.com/5mfv3uVIgB
— ANI UP (@ANINewsUP) June 12, 2019 " class="align-text-top noRightClick twitterSection" data="
">Lucknow: Mobile phones of officials were kept outside during review meeting held by UP CM Yogi Adityanath on law and order situation in the state pic.twitter.com/5mfv3uVIgB
— ANI UP (@ANINewsUP) June 12, 2019Lucknow: Mobile phones of officials were kept outside during review meeting held by UP CM Yogi Adityanath on law and order situation in the state pic.twitter.com/5mfv3uVIgB
— ANI UP (@ANINewsUP) June 12, 2019
ಸುಮಾರು ಐವತ್ತಕ್ಕೂ ಅಧಿಕ ಮೊಬೈಲ್ಗಳನ್ನು ಸಭೆಗೆ ಮುನ್ನ ಎಲ್ಲರೂ ನಿರ್ದೇಶಿತ ಸ್ಥಳದಲ್ಲಿಟ್ಟಿದ್ದು, ಆಯಾ ಮೊಬೈಲ್ಗಳ ಮೇಲೆ ಅವರುಗಳ ಹೆಸರಿನ ಸ್ಟಿಕರ್ ಅಂಟಿಸಲಾಗಿತ್ತು.