ETV Bharat / briefs

ದೀದಿ ಮತ್ತೆ ಮೊಂಡಾಟ... ಮೋದಿ ಜೊತೆ ಸಭೆ ಅಸಾಧ್ಯ ಎಂದ ಮಮತಾ ಬ್ಯಾನರ್ಜಿ - ಮಮತಾ ಬ್ಯಾನರ್ಜಿ

ಇಂದು ಬೆಳಗ್ಗೆ ಒಡಿಶಾದಲ್ಲಿ ಮೋದಿ ವೈಮಾನಿಕ ಸಮೀಕ್ಷೆ ನಡೆಸಿದ್ದರು. ಆ ಬಳಿಕ ಮೋದಿ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿ, ಪರಿಶೀಲನಾ ಸಭೆ ನಡೆಸುವುದಾಗಿ ಪತ್ರ ಬರೆದಿದ್ದರು. ಆದರೆ ಇದ್ಯಾವುದಕ್ಕೂ ದೀದಿ ಕೇರ್​ ಮಾಡದೇ ಮುನಿಸು ಮುಂದುವರೆಸಿದ್ದಾರೆ.

ಮಮತಾ ಬ್ಯಾನರ್ಜಿ
author img

By

Published : May 6, 2019, 5:00 PM IST

Updated : May 6, 2019, 5:06 PM IST

ನವದೆಹಲಿ: ಪ್ರಧಾನಿ ಮೋದಿ ನೇತೃತ್ವದಲ್ಲಿ ಫಣಿ ಚಂಡಮಾರುತದ ಕುರಿತಾದ ಪರಿಶೀಲನಾ ಸಭೆ ನಡೆಸಲು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒಲ್ಲೆ ಎಂದಿದ್ದಾರೆ.

ಇಂದು ಬೆಳಗ್ಗೆ ಒಡಿಶಾದಲ್ಲಿ ಮೋದಿ ವೈಮಾನಿಕ ವೀಕ್ಷಣೆ ನಡೆಸಿದ್ದಾರೆ. ಆ ಬಳಿಕ ಮೋದಿ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿ, ಪರಿಶೀಲನಾ ಸಭೆ ನಡೆಸುವುದಾಗಿ ಪತ್ರವನ್ನು ಬರೆದಿದ್ದರು.

ಪತ್ರಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಕಾರ್ಯಾಲಯ, ಪ್ರಸ್ತುತ ಎಲ್ಲ ಅಧಿಕಾರಿಗಳು ಚುನಾವಣೆಯಲ್ಲಿ ಬ್ಯುಸಿಯಾಗಿದ್ದಾರೆ, ಹೀಗಾಗಿ ಸಭೆ ನಡೆಸುವುದು ಅಸಾಧ್ಯ ಎಂದಿದೆ.

ಈ ಮೊದಲು ಮೋದಿ ಕಚೇರಿಯಿಂದ ಚಂಡಮಾರುತದ ಬಗ್ಗೆ ಮಾಹಿತಿ ಪಡೆಯಲು ಮಮತಾ ಬ್ಯಾನರ್ಜಿಯವರಿಗೆ ದೂರವಾಣಿ ಕರೆ ಮಾಡಲಾಗಿತ್ತು. ಆದರೆ, ಎರಡು ಬಾರಿ ಕರೆ ಮಾಡಿದರೂ ದೀದಿ ಉತ್ತರಿಸಿಲ್ಲ ಎಂದು ಪಿಎಂಒ ಹೇಳಿತ್ತು.

Intro:Body:

ದೀದಿ ಮತ್ತೆ ಮೊಂಡಾಟ... ಮೋದಿ ಜೊತೆ ಸಭೆ ಅಸಾಧ್ಯ ಎಂದು ಮಮತಾ ಬ್ಯಾನರ್ಜಿ

ನವದೆಹಲಿ: ಪ್ರಧಾನಿ ಮೋದಿ ನೇತೃತ್ವದಲ್ಲಿ ಫಣಿ ಚಂಡಮಾರುತದ ಕುರಿತಾದ ಪರಿಶೀಲನಾ ಸಭೆ ನಡೆಸಲು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಒಲ್ಲೆ ಎಂದಿದ್ದಾರೆ.

ಇಂದು ಬೆಳಗ್ಗೆ ಒಡಿಶಾದಲ್ಲಿ ಮೋದಿ ವೈಮಾನಿಕ ವೀಕ್ಷಣೆ ನಡೆಸಿದ್ದಾರೆ. ಆ ಬಳಿಕ ಮೋದಿ ಪಶ್ಚಿಮ ಬಂಗಾಳಕ್ಕೆ ಭೇಟಿ ನೀಡಿ, ಪರಿಶೀಲನಾ ಸಭೆ ನಡೆಸುವುದಾಗಿ ಪತ್ರವನ್ನು ಬರೆದಿದ್ದರು.

ಪತ್ರಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಕಾರ್ಯಾಲಯ, ಪ್ರಸ್ತುತ ಎಲ್ಲ ಅಧಿಕಾರಿಗಳು ಚುನಾವಣೆಯಲ್ಲಿ ಬ್ಯುಸಿಯಾಗಿದ್ದಾರೆ, ಹೀಗಾಗಿ ಸಭೆ ನಡೆಸುವುದು ಅಸಾಧ್ಯ ಎಂದಿದೆ.

Conclusion:
Last Updated : May 6, 2019, 5:06 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.