ETV Bharat / briefs

ಈ ಬಾರಿನೂ ಮೋದಿನ ಅಲುಗಾಡಿಸೋದಕ್ಕೆ ಆಗಲ್ವಂತೆ... ಎಲ್ಲ ಸಮೀಕ್ಷೆಗಳು ಹೇಳ್ತಿವೆ ಈ ಭವಿಷ್ಯ!

ವಿವಿಧ ಸಮೀಕ್ಷೆಗಳ ಚುನಾವಣೋತ್ತರ ಫಲಿತಾಂಶ ಹೊರಬೀಳುತ್ತಿದೆ. ಹೊರಬಿದ್ದಿರುವ ಎಲ್ಲ ಸಮೀಕ್ಷೆಗಳು ಎನ್​ಡಿಎಗೆ ಸ್ಪಷ್ಟ ಬಹುಮತ ನೀಡಿವೆ. ರಾಜ್ಯದಲ್ಲೂ ಬಿಜೆಪಿ ಮೇಲುಗೈ ಸಾಧಿಸಿದೆ.

ಯಾರಿಗೆ ಕೇಂದ್ರದ ಗದ್ದುಗೆ!?
author img

By

Published : May 19, 2019, 6:08 PM IST

Updated : May 19, 2019, 8:34 PM IST

ನವದೆಹಲಿ: ಇಡೀ ವಿಶ್ವದ ಗಮನ ಸೆಳೆದಿದ್ದ 17ನೇ ಲೋಕಸಭೆ ಚುನಾವಣೆಯ ಕೊನೆಯ ಹಂತದ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ವಿವಿಧ ಸಮೀಕ್ಷೆಗಳ ಚುನಾವಣೋತ್ತರ ಸಮೀಕ್ಷೆ ಹೊರಬಿದ್ದಿವೆ. ಎಲ್ಲ ಚುನಾವಣೋತ್ತರ ಸಮೀಕ್ಷೆಗಳು ಎನ್​ಡಿಎ ಪಕ್ಷಕ್ಕೆ ಸ್ಪಷ್ಟ ಬಹುಮತ ನೀಡಿವೆ.

ಇಂಡಿಯಾ ಟುಡೇ ಪ್ರಕಾರ ಕರ್ನಾಟಕದಲ್ಲಿ ಬಿಜೆಪಿ ಮೆಲುಗೈ

ಇಂಡಿಯಾ ಟುಡೇ ಬಿಜೆಪಿ ಕಾಂಗ್ರೆಸ್​​+ಜೆಡಿಎಸ್​​ ಇತರೆ
21ರಿಂದ 25 6ರಿಂದ 9 1

ಕಾಂಗ್ರೆಸ್​ 3ರಿಂದ 6ಕ್ಷೇತ್ರ, ಜೆಡಿಎಸ್​ 1ರಿಂದ 3ಸ್ಥಾನ ಗೆಲ್ಲುವ ಅಂದಾಜನ್ನು ಇಂಡಿಯಾ ಟುಡೇ ಸಮೀಕ್ಷೆ ಮಾಡಿದೆ.

ಸಿ-ವೋಟರ್ಸ್​ ಸಮೀಕ್ಷೆ ಕರ್ನಾಟಕ ಲೆಕ್ಕಾಚಾರ

ಸಿ-ವೋಟರ್ಸ್​ ಬಿಜೆಪಿ ಕಾಂಗ್ರೆಸ್​ ಜೆಡಿಎಸ್​​ ಇತರೆ
18 09 01 01

ಟೈಮ್ಸ್​ ನೌ /ಆಜ್​​ತಕ್​ ಪ್ರಕಾರ ಕರ್ನಾಟಕದ ಫಲಿತಾಂಶ

ಟೈಮ್ಸ್​ ನೌ ಬಿಜೆಪಿ ಕಾಂಗ್ರೆಸ್​+ಜೆಡಿಎಸ್​ ಇತರೆ
21 06 01
ಆಜ್​ತಕ್​ 25 02 01

ಮೈ ಆ್ಯಕ್ಸಿಸ್​​ ಚುನಾವಣಾ ಸಮೀಕ್ಷೆ

ಮೈ ಆ್ಯಕ್ಸಿಸ್ ಬಿಜೆಪಿ ಕಾಂಗ್ರೆಸ್​+ಜೆಡಿಎಸ್​​ ಇತರೆ
23 04 01

ಚಾಣಕ್ಯ ಸಮೀಕ್ಷೆ ಪ್ರಕಾರ ಕರ್ನಾಟಕದಲ್ಲಿ ಸಮೀಕ್ಷಾ ಫಲಿತಾಂಶ

ಚಾಣಕ್ಯ ಬಿಜೆಪಿ ಕಾಂಗ್ರೆಸ್​+ಜೆಡಿಎಸ್​​ ಇತರೆ
23 05 00

ವಿವಿಧ ಸಮೀಕ್ಷೆಗಳ ಫಲಿತಾಂಶ ಇಂತಿದೆ

Lok Sabha Elections Exit Poll
ಚುನಾವಣೋತ್ತರ ಸಮೀಕ್ಷೆ ಫಲಿತಾಂಶ
ಸಮೀಕ್ಷೆ ಎನ್​ಡಿಎ ಯುಪಿಎ ಇತರೆ
ಟೈಮ್ಸ್​ ನೌ​​ 306 132 104
ರಿಪಬ್ಲಿಕ್​ ಸಿ-ವೋಟರ್ಸ್​​ 305 124 113
ನ್ಯೂಸ್​ ನೇಷನ್ಸ್​​ 286 122 134
ಜನ್​ಕೀ ಬಾತ್​ 305 124 113
ನ್ಯೂಸ್​ 24/ಚಾಣಕ್ಯ 340 70 113
ಪೋಲ್ ಆಫ್ ಪೋಲ್ಸ್​ 296 126 120

ಮೇ 23ರಂದು ಫಲಿತಾಂಶ ಹೊರಬೀಳಲಿದ್ದರೂ,ಸದ್ಯ ಪ್ರಕಟಗೊಂಡಿರುವ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶದ ಮೇಲೆ ಎಲ್ಲರು ದೃಷ್ಠಿ ನೆಟ್ಟಿದ್ದಾರೆ.

ರಾಜ್ಯವಾರು ಚುನಾವಣಾ ಫಲಿತಾಂಶ ಸಮೀಕ್ಷೆ(ಉತ್ತರಪ್ರದೇಶ)

ಬಿಜೆಪಿ ಕಾಂಗ್ರೆಸ್​ ಮಹಾಘಟಬಂಧನ್​
ಟೈಮ್ಸ್​ ನೌ 58 02 20
ನಿಲ್ಸನ್​​ 22 02 56
ಜನ್​​ ಕೀ ಬಾತ್​​​ 53 03 24

ಮಹಾರಾಷ್ಟ್ರದಲ್ಲಿ ಹೇಗಿದೆ ಸಮೀಕ್ಷಾ ಫಲಿತಾಂಶ

ಬಿಜೆಪಿ ಕಾಂಗ್ರೆಸ್​ ಇತರೆ
ಮೈ ಆ್ಯಕ್ಸಿಸ್​​ 40 08 00
ಸಿ-ವೋಟರ್ಸ್​​​ 34 14 00
ಜನ್​​ ಕೀ ಬಾತ್​​​ 37 10 01

ಪಶ್ಚಿಮ ಬಂಗಾಳದ ಚುನಾವಣೋತ್ತರ ಸಮೀಕ್ಷೆ

ಬಿಜೆಪಿ ಟಿಎಂಸಿ​ ಇತರೆ
ಸಿಎನ್​ಎಕ್ಸ್​​ 14 26 02
ಸಿ-ವೋಟರ್ಸ್​​​ 11 29 02
ನ್ಯೂಸ್​​ 18 03-07 25-28 00

ಬಿಹಾರದಲ್ಲಿನ ಚುನಾವಣೋತ್ತರ ಸಮೀಕ್ಷೆ

ಬಿಹಾರ ಬಿಜೆಪಿ+ ಯುಪಿಎ ಇತರೆ
ಟೈಮ್ಸ್​ ನೌ 30 10 00
ಸಿ-ವೋಟರ್ಸ್​​​ 33 07 00
ಮನ್​ ಕೀ ಬಾತ್​ 29 10 01

ಪಶ್ಚಿಮ ಬಂಗಾಳದಲ್ಲಿ ಚುನಾವಣೋತ್ತರ ಸಮೀಕ್ಷೆ ಇಂತಿದೆ

ಎನ್​ಡಿಎ ಯುಪಿಎ ಇತರೆ
ಟೈಮ್ಸ್​ ನೌ 11 02 29
ಸಿ-ವೋಟರ್​​ 11 02 29
ಜನ್​​ ಕೀ ಬಾತ್​​ 22 03 17
ಸಿಎನ್​ ಎಕ್ಸ್​ 14 02 26
ನಿಲ್ಸನ್​​ 16 02 24

ಪೋಲ್​​​ ಆಫ್​ ಪೋಲ್​ ಬಿಜೆಪಿ 15, ಯುಪಿಎ 03 ಇತರೆ 25(ಪಶ್ಚಿಮ ಬಂಗಾಳ)

ಒಡಿಶಾ ಚುನಾವಣೋತ್ತರ ಸಮೀಕ್ಷಾ ಫಲಿತಾಂಶ

ಬಿಜೆಪಿ ಕಾಂಗ್ರೆಸ್​ ಇತರೆ
ಟೈಮ್ಸ್​ ನೌ 12 01 08
ನಿಲ್ಸನ್​​ 09 00 12
ಪೋಲ್​ ಆಫ್​ ಪೋಲ್​​ 11 00 10

Intro:Body:

ಹೊರಬಿತ್ತು ಚುನಾವಣೋತ್ತರ ಸಮೀಕ್ಷೆ... ಈ ಸಲವೂ ಮೋದಿ ಅಲೆ 

ನವದೆಹಲಿ: ಇಡೀ ವಿಶ್ವದ ಗಮನ ಸೆಳೆದಿದ್ದ 17ನೇ ಲೋಕಸಭೆ ಚುನಾವಣೆಯ ಕೊನೆಯ ಹಂತದ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ವಿವಿಧ ಸಮೀಕ್ಷೆಗಳ ಚುನಾವಣೋತ್ತರ ಸಮೀಕ್ಷೆ ಹೊರಬಿದ್ದಿವೆ. ಯಾವ ಪಕ್ಷ ಅಧಿಕಾರಕ್ಕೆ ಬರುತ್ತದೆ. ಪ್ರಧಾನಿ ಕುರ್ಚಿ ಯಾರ ಪಾಲಾಗಲಿದೆ. ಎಂಬಿತ್ಯಾದಿ ಚರ್ಚೆಗಳ ನಡುವೆ ಇದೀಗ ಚುನಾವಣೋತ್ತರ ಸಮೀಕ್ಷೆ ಬಹಿರಂಗಗೊಂಡಿವೆ.

ಮೇ 23ರಂದು ಫಲಿತಾಂಶ ಹೊರಬೀಳಲಿದ್ದರೂ,ಸದ್ಯ ಪ್ರಕಟಗೊಂಡಿರುವ ಚುನಾವಣೋತ್ತರ ಸಮೀಕ್ಷೆಯ ಫಲಿತಾಂಶದ ಮೇಲೆ ಎಲ್ಲರು ದೃಷ್ಠಿ ನೆಟ್ಟಿದ್ದಾರೆ. 542 ಕ್ಷೇತ್ರಗಳಿಗಾಗಿ ನಡೆದ ಚುನಾವಣೆಯಲ್ಲಿ ಯಾವ ಪಕ್ಷ ಎಷ್ಟೊಂದು ಸ್ಥಾನಗಳಿಸಿವೆ ಎಂಬುದರ ಸಮೀಕ್ಷೆ ಇಂತಿದೆ. 

Conclusion:
Last Updated : May 19, 2019, 8:34 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.