ETV Bharat / briefs

ಪಂಜಾಬ್​​​ ವಿರುದ್ಧ ಸೇಡು ತೀರಿಸಿಕೊಳ್ಳುವ ತವಕದಲ್ಲಿ ಡೆಲ್ಲಿ ಬಾಯ್ಸ್​ - ಐಪಿಎಲ್​ 2019

ಸತತ 4 ಪಂದ್ಯಗಳಲ್ಲಿ ಗೆಲುವು ಸಾಧಿಸಿದ ಡೆಲ್ಲಿ ಕ್ಯಾಪಿಟಲ್ಸ್‌, ಮೊನ್ನೆ ತವರಿನಲ್ಲೇ ಮುಂಬೈ ವಿರುದ್ಧ ಸೋಲು ಕಂಡಿತು. ಹೀಗಾಗಿ ಪಾಯಿಂಟ್‌ ಪಟ್ಟಿಯಲ್ಲಿ 3 ನೇ ಸ್ಥಾನಕ್ಕೆ ಕುಸಿಯಬೇಕಾಯಿತು. ಇಂದು ಮತ್ತೆ ದಿಲ್ಲಿಯಲ್ಲಿ ಪಂದ್ಯ ನಡೆಯುತ್ತಿದೆ. ಪಂಜಾಬ್​ ತಂಡವನ್ನು ಮಣಿಸಿ ಸೇಡು ತೀರಿಸಿಕೊಳ್ಳವ ತವಕದಲ್ಲಿದೆ ಡೆಲ್ಲಿ ತಂಡ.

ಪಂಜಾಬ್ ವಿರುದ್ಧ ಸೇಡು ತೀರಿಸಿಕೊಳ್ಳುತ್ತಾ ಡೆಲ್ಲಿ?
author img

By

Published : Apr 20, 2019, 6:44 PM IST

Updated : Apr 20, 2019, 9:10 PM IST

ನವದೆಹಲಿ: ಐಪಿಎಲ್​ 12 ರ ಆವೃತ್ತಿಯ 37 ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌​ ಹಾಗೂ ಕಿಂಗ್ಸ್​ ಇಲೆವೆನ್​ ಪಂಜಾಬ್​ ತಂಡಗಳು 2ನೇ ಬಾರಿಗೆ ಮುಖಾಮುಖಿಯಾಗುತ್ತಿವೆ.

ಸತತ 4 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ಡೆಲ್ಲಿ, ಮೊನ್ನೆ ತವರಿನಲ್ಲೆ ಮುಂಬೈ ವಿರುದ್ಧ ಸೋಲು ಕಂಡು 3 ನೇ ಸ್ಥಾನಕ್ಕೆ ಕುಸಿದಿತ್ತು. ಇದೇ ಆವೃತ್ತಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಪಂಜಾಬ್‌ ತಂಡದ ಸ್ಯಾಮ್​ ಕರನ್‌​ ಮಾರಕ ದಾಳಿಗೆ ಸಿಲುಕಿ 21 ಎಸೆತಗಳಲ್ಲಿ 24 ರನ್ ​ಗಳಿಸಲಾಗದೆ ಡೆಲ್ಲಿ ತಂಡ ಹೀನಾಯ ಸೋಲು ಅನುಭವಿಸಿತ್ತು. ಇಂದು ಆರ್‌. ಅಶ್ವಿನ್ ಬಳಗವನ್ನು ​ ಮಣಿಸಿ ಸೇಡು ತೀರಿಸಿಕೊಳ್ಳವ ತವಕದಲ್ಲಿದೆ ಡೆಲ್ಲಿ ತಂಡ.

ಕಳೆದ ಪಂದ್ಯದಲ್ಲಿ ರಾಜಸ್ಥಾನ ತಂಡವನ್ನು ಮಣಿಸಿರುವ ವಿಶ್ವಾಸದಲ್ಲಿರುವ ಪಂಜಾಬ್‌, ತನ್ನ ಜಯದ ಓಟವನ್ನು ಮುಂದುವರಿಸಿ ಪ್ಲೆ ಆಫ್​ ಖಚಿತಪಡಿಸಿಕೊಳ್ಳುವ ತವಕದಲ್ಲಿದೆ.

ಮುಖಾಮುಖಿ:

ಎರಡೂ ತಂಡಗಳು ಒಟ್ಟು 23 ಬಾರಿ ಮುಖಾಮುಖಿಯಾಗಿದ್ದು,ಪಂಜಾಬ್​ 14 ಪಂದ್ಯಗಳಲ್ಲಿ, ಡೆಲ್ಲಿ 9 ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ. ಇನ್ನು ದೆಹಲಿಯಲ್ಲಿ ನಡೆದಿರುವ 10 ಪಂದ್ಯಗಳಲ್ಲಿ ಎರಡೂ ತಂಡಗಳು ತಲಾ 5 ಪಂದ್ಯಗಳಲ್ಲಿ ಜಯ ಸಾಧಿಸಿವೆ.

ಸಂಭಾವ್ಯ ತಂಡ:

ಡೆಲ್ಲಿ ಕ್ಯಾಪಿಟಲ್ಸ್‌

ಶಿಖರ್ ಧವನ್, ಪೃಥ್ವಿ ಶಾ, ಶ್ರೇಯಸ್ ಅಯ್ಯರ್(ನಾಯಕ), ರಿಷಬ್ ಪಂತ್, ಅಕ್ಷರ್ ಪಟೇಲ್, ಅಮಿತ್​ ಮಿಶ್ರಾ, ಕ್ರಿಸ್ ಮೋರಿಸ್, ಕಾಗಿಸೋ ರಬಾಡ, ಮನ್ರೊ, ಇಶಾಂತ್​ ಶರ್ಮಾ, ಕೀಮೋ ಪೌಲ್​

ಸಂಭಾವ್ಯ ತಂಡ:

ಪಂಜಾಬ್​

ಆರ್​. ಆಶ್ವಿನ್​(ನಾಯಕ),ಕ್ರಿಸ್​ ಗೇಲ್​, ಮಯಾಂಕ್​ ಅಗರ್​ವಾಲ್​ ,ಕೆ.ಎಲ್​ ರಾಹುಲ್​, ಮಂದೀಪ್​ ಸಿಂಗ್​, ಸಾಮ್​ ಕರ್ರನ್​, ವಿಜೋನ್ನ್​​, ಹರ್ಪ್ರೀತ್​ ಬ್ರಾರ್​​,ಮೊಹಮ್ಮದ್​ ಶಮಿ, ಡೇವಿಡ್​ ಮಿಲ್ಲರ್​, ಮುರುಗನ್​ ಅಶ್ವಿನ್​

Intro:Body:

ನವದೆಹಲಿ: ಐಪಿಎಲ್​ 12 ರ ಆವೃತ್ತಿಯ 37 ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್​ ಹಾಗೂ ಕಿಂಗ್ಸ್​ ಇಲೆವೆನ್​ ಪಂಜಾಬ್​ 2ನೇ ಬಾರಿ ಮುಖಾಮುಖಿಯಾಗುತ್ತಿವೆ.

ಸತತ 4 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದ ಡೆಲ್ಲಿ ಮೊನ್ನೆ ತವರಿನಲ್ಲೆ ಮುಂಬೈ ವಿರುದ್ಧ ಸೋಲುಕಂಡು 3 ನೇ ಸ್ಥಾನಕ್ಕೆ ಕುಸಿದಿತ್ತು. ಇಂದು ತವರಿನಲ್ಲೆ ಪಂದ್ಯ ನಡೆಯುತ್ತಿದ್ದು, ಇದೇ ಆವೃತ್ತಿಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ಸ್ಯಾಮ್​ ಕರ್ರನ್​ ದಾಳಿಗೆ ಸಿಲುಕಿ 21 ಎಸೆತಗಳಲ್ಲಿ 24 ರನ್​ಗಳಿಸಲಾಗದೆ ಸೋಲನುಭವಿಸಿತ್ತು. ಇಂದು ಪಂಜಾಬ್​ ಮಣಿಸಿ ಸೇಡು ತೀರಿಸಿಕೊಳ್ಳವ ತವಕದಲ್ಲಿದೆ.

ಇನ್ನು ಪಂಜಾಬ್​ ಕಳೆದ ಪಂದ್ಯದಲ್ಲಿ ರಾಜಸ್ಥಾನ ತಂಡವನ್ನು ಮಣಿಸಿರುವ ವಿಶ್ವಾಸದಲ್ಲಿದ್ದು, ತನ್ನ ಜಯದ ಓಟವನ್ನು ಮುಂದುವರಿಸಿ ಪ್ಲೆ ಆಫ್​ ಖಚಿತಪಡಿಸಿಕೊಳ್ಳಲು ಚಿಂತನೆ ನಡೆಸುತ್ತಿದೆ.

ಮುಖಾಮುಖಿ:

ಎರಡು ತಂಡಗಳು 23 ಬಾರಿ ಮುಖಾಮುಖಿಯಾಗಿದ್ದು,ಪಂಜಾಬ್​ 14 ಪಂದ್ಯಗಳಲ್ಲಿ,ಡೆಲ್ಲಿ 9 ಪಂದ್ಯಗಳಲ್ಲಿ ಗೆಲುವು ಸಾಧಿಸಿವೆ. ಇನ್ನು ಡೆಲ್ಲಿಯಲ್ಲಿ ನಡೆದಿರುವ 10 ಪಂದ್ಯಗಳಲ್ಲಿ  ಎರಡು ತಂಡಗಳು ತಲಾ 5 ಪಂದ್ಯಗಳಲ್ಲಿ ಜಯ ಸಾಧಿಸಿವೆ.

ಸಂಭಾವ್ಯ ತಂಡ:

ಡೆಲ್ಲಿ ಕ್ಯಾಪಿಟಲ್​​: 

ಶಿಖರ್ ಧವನ್, ಪೃಥ್ವಿ ಶಾ, ಶ್ರೇಯಸ್ ಅಯ್ಯರ್(ನಾಯಕ), ರಿಷಬ್ ಪಂತ್, ಅಕ್ಷರ್ ಪಟೇಲ್, ಅಮಿತ್​ ಮಿಶ್ರಾ, ಕ್ರಿಸ್ ಮೋರಿಸ್, ಕಾಗಿಸೋ ರಬಾಡ, ಮನ್ರೊ, ಇಶಾಂತ್​ ಶರ್ಮಾ, ಕೀಮೋ ಪೌಲ್​

ಚೆನ್ನೈ ಸೂಪರ್​ ಕಿಂಗ್ಸ್​:

ಶೇನ್​ ವಾಟ್ಸನ್​, ಅಂಬಾಟಿ ರಾಯುಡು, ಸುರೇಶ್​ ರೈನಾ, ಎಂ.ಎಸ್.ಧೋನಿ, ಕೇದಾರ್​ ಜಾಧವ್​, ಇಮ್ರಾನ್​ ತಾಹಿರ್​, ಹರಭಜನ್​ ಸಿಂಗ್​, ಡ್ವೇನ್​ ಬ್ರಾವೋ, ರವೀಂದ್ರ ಜಡೇಜಾ, ದೀಪಕ್​ ಚಹಾರ್, ಫಾಫ್​ ಡು ಪ್ಲೆಸಿಸ್​

Conclusion:
Last Updated : Apr 20, 2019, 9:10 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.