ಮಂಗಳೂರು: ಕುಕ್ಕೆ ಸುಬ್ರಮಣ್ಯ ದೇಗುಲದ ರಥಕ್ಕೆ ಚಿನ್ನದ ಲೇಪನ ಮಾಡಿಸಲು ಸರ್ಕಾರದ ಬೊಕ್ಕಸದಿಂದ 85 ಕೋಟಿ ಖರ್ಚು ಮಾಡಬೇಕೆಂಬ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ನಿರ್ಧಾರ ರೈತಾಪಿ ವರ್ಗ ಹಾಗೂ ನೆಟ್ಟಿಗರನ್ನು ಕೆರಳಿಸಿದೆ.
-
ಚಿನ್ನದ ರಥ ಮಾಡಿಸಿಕೊಟ್ಟರೆ ಕುಕ್ಕೆ ಸುಬ್ರಹ್ಮಣ್ಯ ಮಗನನ್ನು ಗೆಲ್ಲಿಸುತ್ತಾನೆ ಎಂಬ ನಂಬಿಕೆ ಮೌಢ್ಯದ ಪರಮಾವಧಿ !
— Chowkidar Jayaprakash Kini (@kini_jp) April 29, 2019 " class="align-text-top noRightClick twitterSection" data="
ಪಾಪಕರ್ಮಗಳು ಕಾಡದೇ ಬಿಡವು !
ಕುರುಡು ಪುತ್ರವಾತ್ಸಲ್ಯ ಈ ರಾಜ್ಯವನ್ನೂ ಮುಳುಗಿಸುತ್ತೆ...
">ಚಿನ್ನದ ರಥ ಮಾಡಿಸಿಕೊಟ್ಟರೆ ಕುಕ್ಕೆ ಸುಬ್ರಹ್ಮಣ್ಯ ಮಗನನ್ನು ಗೆಲ್ಲಿಸುತ್ತಾನೆ ಎಂಬ ನಂಬಿಕೆ ಮೌಢ್ಯದ ಪರಮಾವಧಿ !
— Chowkidar Jayaprakash Kini (@kini_jp) April 29, 2019
ಪಾಪಕರ್ಮಗಳು ಕಾಡದೇ ಬಿಡವು !
ಕುರುಡು ಪುತ್ರವಾತ್ಸಲ್ಯ ಈ ರಾಜ್ಯವನ್ನೂ ಮುಳುಗಿಸುತ್ತೆ...ಚಿನ್ನದ ರಥ ಮಾಡಿಸಿಕೊಟ್ಟರೆ ಕುಕ್ಕೆ ಸುಬ್ರಹ್ಮಣ್ಯ ಮಗನನ್ನು ಗೆಲ್ಲಿಸುತ್ತಾನೆ ಎಂಬ ನಂಬಿಕೆ ಮೌಢ್ಯದ ಪರಮಾವಧಿ !
— Chowkidar Jayaprakash Kini (@kini_jp) April 29, 2019
ಪಾಪಕರ್ಮಗಳು ಕಾಡದೇ ಬಿಡವು !
ಕುರುಡು ಪುತ್ರವಾತ್ಸಲ್ಯ ಈ ರಾಜ್ಯವನ್ನೂ ಮುಳುಗಿಸುತ್ತೆ...
ಹೆಚ್ಡಿಕೆ ಅವರು ರಥಕ್ಕೆ ಚಿನ್ನ ಲೇಪನ ಮಾಡಿಸಲು ಅನುಮೋದನೆ ನೀಡುವ ಬದಲು ರೈತರ ಸಾಲ ಮನ್ನಾಗಾಗಿ ಅದೇ ದುಡ್ಡನ್ನು ಏಕೆ ಕೊಡಲಿಲ್ಲ ಎಂದು ಕೆಲವರು ಟ್ವೀಟ್ ಮಾಡಿದ್ದಾರೆ.
-
ಸನ್ಮಾನ್ಯ @hd_kumaraswamy ಸರ್, ನಿಮ್ಮ ಮಗನ ಗೆಲುವಿಗಾಗಿ ಕುಕ್ಕೆ ಸುಬ್ರಹ್ಮಣ್ಯದ ದೇವಾಲಯಕ್ಕೆ ಕೋಟ್ಯಾಂತರ ರುಪಾಯಿ ಬೆಲೆಬಾಳುವ ಚಿನ್ನದ ರಥವನ್ನು ನೀಡುತ್ತಿದ್ದೀರಿ. ಕರ್ನಾಟಕ ರಾಜ್ಯದ ಅಥವಾ ಭಾರತ ರಾಷ್ಟ್ರದ ಜನರ ಒಳಿತಿಗಾಗಿ ಇಂತಹ ಯೋಚನೆ ನಿಮಗೆ ಏಕೆ ಬರುವುದಿಲ್ಲ?
— Sandeep (@sandy_8090) April 29, 2019 " class="align-text-top noRightClick twitterSection" data="
">ಸನ್ಮಾನ್ಯ @hd_kumaraswamy ಸರ್, ನಿಮ್ಮ ಮಗನ ಗೆಲುವಿಗಾಗಿ ಕುಕ್ಕೆ ಸುಬ್ರಹ್ಮಣ್ಯದ ದೇವಾಲಯಕ್ಕೆ ಕೋಟ್ಯಾಂತರ ರುಪಾಯಿ ಬೆಲೆಬಾಳುವ ಚಿನ್ನದ ರಥವನ್ನು ನೀಡುತ್ತಿದ್ದೀರಿ. ಕರ್ನಾಟಕ ರಾಜ್ಯದ ಅಥವಾ ಭಾರತ ರಾಷ್ಟ್ರದ ಜನರ ಒಳಿತಿಗಾಗಿ ಇಂತಹ ಯೋಚನೆ ನಿಮಗೆ ಏಕೆ ಬರುವುದಿಲ್ಲ?
— Sandeep (@sandy_8090) April 29, 2019ಸನ್ಮಾನ್ಯ @hd_kumaraswamy ಸರ್, ನಿಮ್ಮ ಮಗನ ಗೆಲುವಿಗಾಗಿ ಕುಕ್ಕೆ ಸುಬ್ರಹ್ಮಣ್ಯದ ದೇವಾಲಯಕ್ಕೆ ಕೋಟ್ಯಾಂತರ ರುಪಾಯಿ ಬೆಲೆಬಾಳುವ ಚಿನ್ನದ ರಥವನ್ನು ನೀಡುತ್ತಿದ್ದೀರಿ. ಕರ್ನಾಟಕ ರಾಜ್ಯದ ಅಥವಾ ಭಾರತ ರಾಷ್ಟ್ರದ ಜನರ ಒಳಿತಿಗಾಗಿ ಇಂತಹ ಯೋಚನೆ ನಿಮಗೆ ಏಕೆ ಬರುವುದಿಲ್ಲ?
— Sandeep (@sandy_8090) April 29, 2019
ನಿಖಿಲ್ ಕುಮಾರಸ್ವಾಮಿ ಗೆಲುವಿಗಾಗಿ ಹರಕೆ ಹೊತ್ತಿರುವ ಹೆಚ್ಡಿಕೆ ಅವರು ಅವರ ಕುಟುಂಬದ ಗುರುಗಳಾದ ದ್ವಾರಕನಾಥ್ ಅವರ ಸಲಹೆ ಮೇರೆಗೆ ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಕೆಲವರು ಕುಟುಕಿದ್ದಾರೆ.
-
ಸಿಎಂ ಅವರು ಮುಜರಾಯಿ ಇಲಾಖೆಯ ಹಣ್ಣವನ್ನು
— Purvi Raj Arasu ( ಪೂರ್ವಿ) 🇮🇳 (@purviraju1) April 28, 2019 " class="align-text-top noRightClick twitterSection" data="
ಅನ್ಯ ಧರ್ಮೀಯರ ಅಭಿವೃದ್ಧಿಗೆ ಬಳಸದೆ ನಮ್ಮ ಹಿಂದೂಗಳ ಪವಿತ್ರ ಕ್ಷೇತ್ರ ಆದ ಕುಕ್ಕೆ ಸುಬ್ರಹ್ಮಣ್ಯನಿಗೆ ಚಿನ್ನದ ರಥ ಮಾಡಿಸುತ್ತಿರೋದು ಖುಷಿಯಾದ ವಿಷಯ. ಆದರೆ ಅದನ್ನು ನಿಖಿಲ್ ಗೆಲುವಿಗಾಗಿ ಹರಕೆ ಅಂತ ಮಾಡಿಸುತ್ತಿರೋದು ಎಷ್ಟರ ಮಟ್ಟಿಗೆ ಸರಿ... !
">ಸಿಎಂ ಅವರು ಮುಜರಾಯಿ ಇಲಾಖೆಯ ಹಣ್ಣವನ್ನು
— Purvi Raj Arasu ( ಪೂರ್ವಿ) 🇮🇳 (@purviraju1) April 28, 2019
ಅನ್ಯ ಧರ್ಮೀಯರ ಅಭಿವೃದ್ಧಿಗೆ ಬಳಸದೆ ನಮ್ಮ ಹಿಂದೂಗಳ ಪವಿತ್ರ ಕ್ಷೇತ್ರ ಆದ ಕುಕ್ಕೆ ಸುಬ್ರಹ್ಮಣ್ಯನಿಗೆ ಚಿನ್ನದ ರಥ ಮಾಡಿಸುತ್ತಿರೋದು ಖುಷಿಯಾದ ವಿಷಯ. ಆದರೆ ಅದನ್ನು ನಿಖಿಲ್ ಗೆಲುವಿಗಾಗಿ ಹರಕೆ ಅಂತ ಮಾಡಿಸುತ್ತಿರೋದು ಎಷ್ಟರ ಮಟ್ಟಿಗೆ ಸರಿ... !ಸಿಎಂ ಅವರು ಮುಜರಾಯಿ ಇಲಾಖೆಯ ಹಣ್ಣವನ್ನು
— Purvi Raj Arasu ( ಪೂರ್ವಿ) 🇮🇳 (@purviraju1) April 28, 2019
ಅನ್ಯ ಧರ್ಮೀಯರ ಅಭಿವೃದ್ಧಿಗೆ ಬಳಸದೆ ನಮ್ಮ ಹಿಂದೂಗಳ ಪವಿತ್ರ ಕ್ಷೇತ್ರ ಆದ ಕುಕ್ಕೆ ಸುಬ್ರಹ್ಮಣ್ಯನಿಗೆ ಚಿನ್ನದ ರಥ ಮಾಡಿಸುತ್ತಿರೋದು ಖುಷಿಯಾದ ವಿಷಯ. ಆದರೆ ಅದನ್ನು ನಿಖಿಲ್ ಗೆಲುವಿಗಾಗಿ ಹರಕೆ ಅಂತ ಮಾಡಿಸುತ್ತಿರೋದು ಎಷ್ಟರ ಮಟ್ಟಿಗೆ ಸರಿ... !
ರಥಕ್ಕೆ ಚಿನ್ನ ಲೇಪನ ಮಾಡಿಸಲು ಮೀಸಲಿಟ್ಟಿರುವ ಹಣವನ್ನು ನದಿ ಸ್ವಚ್ಛತೆಗಾದರೂ ಬಳಸಿ ಎಂಬ ಸಲಹೆಗಳೂ ಕೇಳಿಬರುತ್ತಿವೆ. ಕೆಲವರು ನಾಜೂಕಾಗಿ ಹೆಚ್ಡಿಕೆ ಅವರಿಗೆ ಸಲಹೆ ನೀಡಿದ್ದರೆ, ಇನ್ನೂ ಕೆಲವರು ಕಟುವಾದ ಪದಗಳಲ್ಲಿ ಕುಟುಕಿದ್ದಾರೆ.