ETV Bharat / briefs

ತೃತೀಯ ರಂಗದ ಬಲವರ್ಧನೆ ಪಣತೊಟ್ಟ ಕೆಸಿಆರ್... ಇಂದು ಚೆನ್ನೈನಲ್ಲಿ ಸ್ಟಾಲಿನ್ ಭೇಟಿ - ಭೇಟಿ

ಈ ಮೊದಲು ಸ್ಟಾಲಿನ್​​ ಈ ಭೇಟಿಗೆ ನಿರಾಕರಿಸಿದ್ದರು ಎನ್ನುವ ಮಾತು ಕೇಳಿ ಬಂದಿತ್ತು. ಮೇ 19ರಂದು ತಮಿಳುನಾಡಿನಲ್ಲಿ ನಡೆಯಲಿರುವ ಉಪಚುನಾವಣೆ ನಿಮಿತ್ತ ಕೆಸಿಆರ್ ಭೇಟಿ ಮಾಡುವುದು ಅನುಮಾನ ಎನ್ನಲಾಗಿತ್ತು.

ತೃತೀಯ ರಂಗ
author img

By

Published : May 13, 2019, 10:33 AM IST

ಹೈದರಾಬಾದ್: ದೇಶದಲ್ಲಿ ತೃತೀಯ ರಂಗದ ಬಲವರ್ಧನೆಗೆ ಟೊಂಕ ಕಟ್ಟಿ ನಿಂತಿರುವ ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್ ಇಂದು ಡಿಎಂಕೆ ಮುಖ್ಯಸ್ಥ ಸ್ಟಾಲಿನ್​ರನ್ನು ಚೆನ್ನೈನಲ್ಲಿ ಭೇಟಿಯಾಗಲಿದ್ದಾರೆ.

ಈ ಮೊದಲು ಸ್ಟಾಲಿನ್​​ ಈ ಭೇಟಿಗೆ ನಿರಾಕರಿಸಿದ್ದರು ಎನ್ನುವ ಮಾತು ಕೇಳಿ ಬಂದಿತ್ತು. ಮೇ 19ರಂದು ತಮಿಳುನಾಡಿನಲ್ಲಿ ನಡೆಯಲಿರುವ ಉಪಚುನಾವಣೆ ನಿಮಿತ್ತ ಕೆಸಿಆರ್ ಭೇಟಿ ಮಾಡುವುದು ಅನುಮಾನ ಎನ್ನಲಾಗಿತ್ತು.

"ರಾಹುಲ್ ಗಾಂಧಿಯನ್ನು ಪ್ರಧಾನಿ ಪಟ್ಟಕ್ಕೆ ಸೂಚಿಸಿದ್ದು ಸ್ಟಾಲಿನ್. ಇದಕ್ಕೆ ನಮ್ಮ ಪಕ್ಷ ಬದ್ಧವಾಗಿದೆ. ಇನ್ನೊಂದು ಬದಿಯಲ್ಲಿ ತೆಲಂಗಾಣ ಸಿಎಂ ಕೆಸಿಆರ್​ ರಾಷ್ಟ್ರೀಯ ಪಕ್ಷ ಹೊರತಾದ ಮೂರನೇ ರಂಗವನ್ನು ಉತ್ತೇಜನ ಮಾಡುತ್ತಿದ್ದಾರೆ" ಎಂದು ಡಿಎಂಕೆ ನಾಯಕರೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ವಾರದ ಹಿಂದೆ ಕೇರಳ ಸಿಎಂ ಪಿಣರಾಯಿ ವಿಜಯನ್​​ರನ್ನು ಮೀಟ್ ಮಾಡಿದ್ದ ಕೆಸಿಆರ್​ ಕೆಲ ಹೊತ್ತು ಮಾತುಕತೆ ನಡೆಸಿದ್ದರು.

Intro:Body:

ತೃತೀಯ ರಂಗದ ಬಲವರ್ಧನೆ ಪಣತೊಟ್ಟ ಕೆಸಿಆರ್... ಇಂದು ಚೆನ್ನೈನಲ್ಲಿ ಸ್ಟಾಲಿನ್ ಭೇಟಿ

ಹೈದರಾಬಾದ್: ದೇಶದಲ್ಲಿ ತೃತೀಯ ರಂಗದ ಬಲವರ್ಧನೆಗೆ ಟೊಂಕ ಕಟ್ಟಿ ನಿಂತಿರುವ ತೆಲಂಗಾಣ ಸಿಎಂ ಕೆ.ಚಂದ್ರಶೇಖರ ರಾವ್ ಇಂದು ಡಿಎಂಕೆ ಮುಖ್ಯಸ್ಥ ಸ್ಟಾಲಿನ್​ರನ್ನು ಭೇಟಿಯಾಗಲಿದ್ದಾರೆ.

ಈ ಮೊದಲು ಸ್ಟಾಲಿನ್​​ ಈ ಭೇಟಿಗೆ ನಿರಾಕರಿಸಿದ್ದರು ಎನ್ನುವ ಮಾತು ಕೇಳಿ ಬಂದಿತ್ತು. ಮೇ 19ರಂದು ತಮಿಳುನಾಡಿನಲ್ಲಿ ನಡೆಯಲಿರುವ ಉಪಚುನಾವಣೆ ನಿಮಿತ್ತ ಕೆಸಿಆರ್ ಭೇಟಿ ಮಾಡುವುದು ಅನುಮಾನ ಎನ್ನಲಾಗಿತ್ತು.

"ರಾಹುಲ್ ಗಾಂಧಿಯನ್ನು ಪ್ರಧಾನಿ ಪಟ್ಟಕ್ಕೆ ಸೂಚಿಸಿದ್ದು ಸ್ಟಾಲಿನ್. ಇದಕ್ಕೆ ನಮ್ಮ ಪಕ್ಷ ಬದ್ಧವಾಗಿದೆ. ಇನ್ನೊಂದು ಬದಿಯಲ್ಲಿ ತೆಲಂಗಾಣ ಸಿಎಂ ಕೆಸಿಆರ್​ ರಾಷ್ಟ್ರೀಯ ಪಕ್ಷ ಹೊರತಾದ ಮೂರನೇ ರಂಗವನ್ನು ಉತ್ತೇಜನ ಮಾಡುತ್ತಿದ್ದಾರೆ" ಎಂದು ಡಿಎಂಕೆ ನಾಯಕರೊಬ್ಬರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.

ವಾರದ ಹಿಂದೆ ಕೇರಳ ಸಿಎಂ ಪಿಣರಾಯಿ ವಿಜಯನ್​​ರನ್ನು ಮೀಟ್ ಮಾಡಿದ್ದ ಕೆಸಿಆರ್​ ಕೆಲ ಹೊತ್ತು ಮಾತುಕತೆ ನಡೆಸಿದ್ದರು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.