ETV Bharat / briefs

ಐಪಿಎಲ್​ ಇತಿಹಾಸದಲ್ಲಿ ಹ್ಯಾಟ್ರಿಕ್​ ಪ್ರಶಸ್ತಿ ಜಯಿಸಿದ ಏಕೈಕ ಆಟಗಾರ ಈತ! - ಮುಂಬೈ ಇಂಡಿಯನ್ಸ್

2016ರಲ್ಲಿ ಚಾಂಪಿಯನ್​ ಆಗಿದ್ದ ಸನ್​ರೈಸರ್ಸ್​ ಹೈದರಾಬಾದ್​ ತಂಡದಲ್ಲಿ ಕರ್ನ್​​ ಆಲ್​ರೌಂಡರ್​ ಆಗಿ ಆಡಿದ್ದರು. ನಂತರ 2017ರಲ್ಲಿ ಮುಂಬೈ ಇಂಡಿಯನ್ಸ್​ ತಂಡದ ಪರ ಆಡಿ ಚಾಂಪಿಯನ್​ ತಂಡದ ಭಾಗವಾಗಿದ್ದರು. 2018 ರಲ್ಲಿ ಆಡಿದ ಚೈನ್ನೈ ತಂಡ ಕೂಡ ಚಾಂಪಿಯನ್​ ಆಗಿತ್ತು.

ipl
author img

By

Published : Mar 19, 2019, 8:42 AM IST

Updated : Mar 19, 2019, 9:20 AM IST

ಮುಂಬೈ: ಇದುವರೆಗೂ ಐಪಿಎಲ್​ನಲ್ಲಿ ಹ್ಯಾಟ್ರಿಕ್​ ಪ್ರಶಸ್ತಿ ಜಯಿಸಿಲ್ಲ. ಆದರೆ ಒಬ್ಬ ಆಟಗಾರ ಮಾತ್ರ ಸತತ ಮೂರು ಸಲ ಐಪಿಎಲ್​ ಚಾಂಪಿಯನ್​ ಆಗಿದ್ದಾರೆ.

ಹೌದು, ಕರ್ನ್​ ಶರ್ಮಾ ಸತತ ಮೂರು ಬಾರಿ ಪ್ರಶಸ್ತಿ ಜಯಿಸಿದ್ದಾರೆ. 2016ರಲ್ಲಿ ಚಾಂಪಿಯನ್​ ಆಗಿದ್ದ ಸನ್​ರೈಸರ್ಸ್​ ಹೈದರಾಬಾದ್​ ತಂಡದಲ್ಲಿ ಕರ್ನ್​​ ಆಲ್​ರೌಂಡರ್​ ಆಗಿ ಆಡಿದ್ದರು. ನಂತರ 2017ರಲ್ಲಿ ಸನ್​ ರೈಸರ್ಸ್​ ತಂಡ ಕರ್ನ್​ ಶರ್ಮಾರನ್ನು ಕೈಬಿಟ್ಟಿತ್ತು. ನಂತರ ಮುಂಬೈ ಇಂಡಿಯನ್ಸ್​ ತಂಡದ ಪರ 2017ರಲ್ಲಿ ಆಡಿದ್ದರು. ಆ ವರ್ಷ ಮುಂಬೈ ತಂಡ ಚಾಂಪಿಯನ್​ ಪಟ್ಟ ಅಲಂಕರಿಸಿತ್ತು. 2018ರಲ್ಲಿ ಮತ್ತೆ ಕೇವಲ 3 ಆಟಗಾರರಿಗೆ ಮಾತ್ರ ರೀಟೈನ್​ ಮಾಡಿಕೊಳ್ಳುವ ಅವಕಾಶವಿದ್ದ ಕಾರಣ ಮುಂಬೈ ತಂಡವೂ ಕೂಡ ಶರ್ಮಾರನ್ನು ಕೈಬಿಟ್ಟಿತ್ತು.

ipl
karn

2018ರ ಹರಾಜಿನಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ತಂಡ 5 ಕೋಟಿ ನೀಡಿ ಕರ್ನ್​ ಶರ್ಮಾರನ್ನು ಖರೀದಿಸಿತ್ತು. ಕರ್ನ್​​ ಅದೃಷ್ಟ ಎಂಬಂತೆ ಚೆನ್ನೈ ತಂಡ 2018ರ ಚಾಂಪಿಯನ್​ ಆಗುವ ಮೂಲಕ ಕರ್ನ್​ ಸತತ ಮೂರನೇ ವರ್ಷ ಚಾಂಪಿಯನ್​ ಆದ ತಂಡದ ಭಾಗವಾಗುವ ಮೂಲಕ ಹ್ಯಾಟ್ರಿಕ್​ ಪ್ರಶಸ್ತಿ ಪಡೆದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

ಕಳೆದ ಬಾರಿ ಐಪಿಲ್​ನಲ್ಲಿ ಎಲ್ಲಾ ಪಂದ್ಯಗಳಲ್ಲಿ ಆಡುವ ಅವಕಾಶವನ್ನು ಶರ್ಮಾ ಕಳೆದುಕೊಂಡಿದ್ದರು. ಧೋನಿಯ ಚಾಣಾಕ್ಷ ನಾಯಕತ್ವದಿಂದ ಹರಭಜನ್​ ಹಾಗೂ ಕರ್ನ್​ ಇಬ್ಬರನ್ನು ರೋಟೇಶನ್​ ಮಾದರಿಯಲ್ಲಿ ಆಡಿಸಿ, ತಂಡದ ಸಮತೋಲನ ಕಾಪಾಡಿಕೊಂಡಿದ್ದರು. ರೋಟೇಶನ್​ ಮಾದರಿ ಫೈನಲ್​ ಪಂದ್ಯದಲ್ಲಿ ಯಶಸ್ವಿಯಾಯಿತು. ಕರ್ನ್​ ಶರ್ಮಾ ಪೈನಲ್​ ಪಂದ್ಯದಲ್ಲಿ ವಿಲಿಯಮ್ಸನ್​ ವಿಕೆಟ್​ ಪಡೆಯುವ ಮೂಲಕ ಚೆನ್ನೈಗೆ ಮೇಲುಗೈ ಒದಗಿಸಿಕೊಟ್ಟಿದ್ದರು.

ಒಟ್ಟಿನಲ್ಲಿ ಅಲೆಮಾರಿ ರೀತಿಯಲ್ಲಿ ಮೂರು ವರ್ಷ ಮೂರು ತಂಡಗಳ ಪರ ಆಡಿದ್ದು, ಮೂರು ತಂಡಗಳು ಚಾಂಪಿಯನ್​ ಆಗಿವೆ, ಈ ವರ್ಷ ಕರ್ನ್​ರನ್ನು ಚೈನ್ನೈ ತಂಡ ರೀಟೈನ್​ ಮಾಡಿಕೊಂಡಿದ್ದು ಸತತ ನಾಲ್ಕನೇ ಪ್ರಶಸ್ತಿ ಎತ್ತಿ ಹಿಡಿಯಲಿದ್ದಾರಾ ಎಂದು ಕಾದು ನೋಡಬೇಕಿದೆ.

Intro:Body:

ಐಪಿಎಲ್​ ಇತಿಹಾಸದಲ್ಲಿ ಹ್ಯಾಟ್ರಿಕ್​ ಪ್ರಶಸ್ತಿ ಜಯಿಸಿದ ಏಕೈಕ ಆಟಗಾರ ಈತ!

Conclusion:
Last Updated : Mar 19, 2019, 9:20 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.