ETV Bharat / briefs

ವಿಶ್ವಕಪ್​ ತಂಡ ಆಯ್ಕೆಗೆ ಐಪಿಎಲ್​ ಪ್ರದರ್ಶನ ಮುಖ್ಯವೇ..? ಸ್ಪಷ್ಟನೆ ನೀಡಿದ ಆಯ್ಕೆ ಸಮಿತಿ ಮುಖ್ಯಸ್ಥ

ಐಪಿಎಲ್​ ಪ್ರದರ್ಶನ ವಿಶ್ವಕಪ್​ ತಂಡದ ಆಯ್ಕೆಗೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಈಗಾಗಲೇ ತಂಡ ಭಾಗಶಃ ಅಂತಿಮವಾಗಿದೆ ಎಂದು ಪ್ರಸಾದ್ ಸ್ಪಷನೆ ನೀಡಿದ್ದಾರೆ.

ಎಂ.ಎಸ್​.ಕೆ ಪ್ರಸಾದ್
author img

By

Published : Apr 9, 2019, 10:57 AM IST

ಮುಂಬೈ: ಪ್ರಸ್ತುತ ನಡೆಯುತ್ತಿರುವ ಐಪಿಎಲ್​ನಲ್ಲಿ ಆಟಗಾರರ ಪ್ರದರ್ಶನ ವಿಶ್ವಕಪ್​ ತಂಡದ ಆಯ್ಕೆಗೆ ಮಾನದಂಡವಾಗಲಿದೆಯೇ ಎನ್ನುವ ಕುರಿತು ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್​.ಕೆ ಪ್ರಸಾದ್ ಹೇಳಿದ್ದಾರೆ.

ಐಪಿಎಲ್​ ಪ್ರದರ್ಶನ ವಿಶ್ವಕಪ್​ ತಂಡದ ಆಯ್ಕೆಗೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಈಗಾಗಲೇ ತಂಡ ಭಾಗಶಃ ಅಂತಿಮವಾಗಿದೆ ಎಂದು ಪ್ರಸಾದ್ ಸ್ಪಷನೆ ನೀಡಿದ್ದಾರೆ.

ಈ ಹಿಂದೆ ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮ ಸಹ ಪ್ರಸಾದ್ ಹೇಳಿಕೆಯನ್ನೇ ನುಡಿದಿದ್ದರು. ಐಪಿಎಲ್​ ಪ್ರದರ್ಶನ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ರೋಹಿತ್ ಶರ್ಮ ಹೇಳಿದ್ದರು.

ವಿಶ್ವಕಪ್​ ಟೂರ್ನಿಗೆ ಏಪ್ರಿಲ್ 15ರಂದು ಟೀಮ್ ಇಂಡಿಯಾ ಘೋಷಣೆಯಾಗಲಿದೆ. ಇಂಗ್ಲೆಂಡ್ ಹಾಗೂ ವೇಲ್ಸ್​​ನಲ್ಲಿ ನಡೆಯುವ ಟೂರ್ನಿಗೆ ಮೇ 30ರಂದು ಚಾಲನೆ ದೊರೆಯಲಿದೆ.

Intro:Body:

ವಿಶ್ವಕಪ್​ ತಂಡ ಆಯ್ಕೆಗೆ ಐಪಿಎಲ್​ ಪ್ರದರ್ಶನ ಮುಖ್ಯವೇ..? ಸ್ಪಷ್ಟನೆ ನೀಡಿದ ಆಯ್ಕೆ ಸಮಿತಿ ಮುಖ್ಯಸ್ಥ

ಮುಂಬೈ: ಪ್ರಸ್ತುತ ನಡೆಯುತ್ತಿರುವ ಐಪಿಎಲ್​ನಲ್ಲಿ ಆಟಗಾರರ ಪ್ರದರ್ಶನ ವಿಶ್ವಕಪ್​ ತಂಡದ ಆಯ್ಕೆಗೆ ಮಾನದಂಡವಾಗಲಿದೆಯೇ ಎನ್ನುವ ಕುರಿತು ಆಯ್ಕೆ ಸಮಿತಿ ಮುಖ್ಯಸ್ಥ ಎಂ.ಎಸ್​.ಕೆ ಪ್ರಸಾದ್ ಹೇಳಿದ್ದಾರೆ.

ಐಪಿಎಲ್​ ಪ್ರದರ್ಶನ ವಿಶ್ವಕಪ್​ ತಂಡದ ಆಯ್ಕೆಗೆ ಹೆಚ್ಚಿನ ಪರಿಣಾಮ ಬೀರುವುದಿಲ್ಲ. ಈಗಾಗಲೇ ತಂಡ ಭಾಗಶಃ ಅಂತಿಮವಾಗಿದೆ ಎಂದು ಪ್ರಸಾದ್ ಸ್ಪಷನೆ ನೀಡಿದ್ದಾರೆ.

ಈ ಹಿಂದೆ ಟೀಮ್ ಇಂಡಿಯಾ ಉಪನಾಯಕ ರೋಹಿತ್ ಶರ್ಮ ಸಹ ಪ್ರಸಾದ್ ಹೇಳಿಕೆಯನ್ನೇ ನುಡಿದಿದ್ದರು. ಐಪಿಎಲ್​ ಪ್ರದರ್ಶನ ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ರೋಹಿತ್ ಶರ್ಮ ಹೇಳಿದ್ದರು.

ವಿಶ್ವಕಪ್​ ಟೂರ್ನಿಗೆ ಏಪ್ರಿಲ್ 15ರಂದು ಟೀಮ್ ಇಂಡಿಯಾ ಘೋಷಣೆಯಾಗಲಿದೆ. ಇಂಗ್ಲೆಂಡ್ ಹಾಗೂ ವೇಲ್ಸ್​​ನಲ್ಲಿ ನಡೆಯುವ ಟೂರ್ನಿಗೆ ಮೇ 30ರಂದು ಚಾಲನೆ ದೊರೆಯಲಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.