ETV Bharat / briefs

ಐಪಿಎಲ್ ಪ್ಲೇ-ಆಫ್ ಪಂದ್ಯಗಳ ಸಮಯ ಬದಲಾವಣೆ?

ಲೀಗ್​ನ ಎಲ್ಲಾ ಪಂದ್ಯಗಳು ರಾತ್ರಿ 8 ಗಂಟೆಗೆ ಆರಂಭವಾಗುತ್ತಿದ್ದು, ಮುಗಿಯುವ ವೇಳೆಗೆ ಮಧ್ಯರಾತ್ರಿಯಾಗುತ್ತಿದೆ. ಇದು ವೀಕ್ಷಕರ ಜತೆಗೆ ಆಟಗಾರರಿಗೆ ಹೆಚ್ಚಿನ ಒತ್ತಡವನ್ನುಂಟು ಮಾಡುತ್ತಿರುವುದರಿಂದ ನಿನ್ನೆ ನಡೆದ ಆಡಳಿತ ಸಮಿತಿ ಸಭೆಯಲ್ಲಿ ಸಮಯ ಬದಲಾವಣೆ ಬಗ್ಗೆ ಚಿಂತಿಸಿಲಾಗಿದೆ.

ipl
author img

By

Published : Apr 28, 2019, 10:10 AM IST

Updated : May 8, 2019, 9:53 AM IST

ಮುಂಬೈ: ಈಗಾಗಲೆ ನಡೆಯುತ್ತಿರುವ ಐಪಿಎಲ್​ನ ಲೀಗ್​ ಪಂದ್ಯಗಳು ಸಾಯಂಕಾಲ 4 ಹಾಗೂ ಸಂಜೆ 8 ಗಂಟೆಗೆ ನಡೆಯುತ್ತಿದ್ದು, ಪ್ಲೇ-ಆಫ್ ಪಂದ್ಯಗಳ ಸಮಯವನ್ನು ಬದಲಾವಣೆ ಮಾಡುವ ಸಾಧ್ಯತೆ ಕೇಳಿಬರುತ್ತಿದೆ.

ಲೀಗ್​ನ ಎಲ್ಲಾ ಪಂದ್ಯಗಳು ರಾತ್ರಿ 8 ಗಂಟೆಗೆ ಆರಂಭವಾಗುತ್ತಿದ್ದವು. ಇದರಿಂದ ಪಂದ್ಯಗಳು ಮುಗಿಯುವ ವೇಳೆಗೆ ಮಧ್ಯರಾತ್ರಿಯಾಗುತ್ತಿತ್ತು. ಇದು ವೀಕ್ಷಕರ ಜತೆಗೆ ಆಟಗಾರರಿಗೆ ಹೆಚ್ಚಿನ ಒತ್ತಡವನ್ನುಂಟು ಮಾಡುತ್ತಿರುವುದರಿಂದ ನಿನ್ನೆ ನಡೆದ ಆಡಳಿತ ಸಮಿತಿ ಸಭೆಯಲ್ಲಿ ಸಮಯ ಬದಲಾವಣೆ ಬಗ್ಗೆ ಚಿಂತಿಸಿಲಾಗಿದೆ.

ಈ ಬಗ್ಗೆ ಪ್ರತಿಕ್ರಿಯಿಸಿರುವ ಬಿಸಿಸಿಐ ಹಿರಿಯ ಅಧಿಕಾರಿಯೊಬ್ಬರು ಸಮಯ ಬದಲಾವಣೆ ಬಗ್ಗೆ ಪ್ರಾಯೋಜಕರೊಂದಿಗೆ ಮಾತುಕತೆ ನಡೆಸಿದ್ದೇವೆ ಎಂದು ಆಡಳಿತಗಾರರ ಸಮಿತಿ ಸಭೆಯ ಬಳಿಕ ತಿಳಿಸಿದ್ದಾರೆ. ಕಳೆದ ಆವೃತ್ತಿಯ ಪಂದ್ಯಗಳೂ ಸಂಜೆ 7 ಗಂಟೆಗೆ ಆರಂಭವಾಗಿದ್ದವು. ಆದರೆ ಈ ಕುರಿತು ಮತ್ತೊಂದು ಸಭೆ ಮೇ 3 ರಂದು ನಡೆಯಲಿದ್ದು, ಅಂದು ಪಂದ್ಯದ ಸಮಯ ಬದಲಾವಣೆ ಬಗ್ಗೆ ತೀರ್ಮಾನ ಮಾಡಬಹುದು ಎಂಬ ಮಾಹಿತಿ ತಿಳಿದುಬಂದಿದೆ.

ಮೊದಲ ಕ್ವಾಲಿಫೈಯರ್ ಮೇ 7ರಂದು ಚೆನ್ನೈನಲ್ಲಿ, ಎಲಿಮಿನೇಟರ್ ಹಾಗೂ ಕ್ವಾಲಿಫೈಯರ್ 2 ಪಂದ್ಯಗಳು ವಿಶಾಖಪಟ್ಟಣದಲ್ಲಿ ಮೇ 8 ಮತ್ತು 10ಕ್ಕೆ ನಡೆಯಲಿವೆ. ಫೈನಲ್​ ಪಂದ್ಯ ಮೇ 12ರಂದು ಹೈದಾರಾಬಾದ್‌ನಲ್ಲಿ ನಡೆಯಲಿದೆ.

Intro:Body:

ಐಪಿಎಲ್ ಪ್ಲೇ-ಆಫ್ ಪಂದ್ಯಗಳ ಸಮಯ ಬದಲಾವಣೆ ಸಾಧ್ಯತೆ 

ಮುಂಬೈ: ಹೀಗಾಗಲೆ ನಡೆಯುತ್ತಿರುವ ಐಪಿಎಲ್​ನ ಲೀಗ್​ ಪಂದ್ಯಗಳು ಸಾಯಾಂಕಾಲ 4 ಹಾಗೂ ಸಂಜೆ 8 ಗಂಟೆಗೆ ನಡೆಯುತ್ತಿದ್ದು, ಪ್ಲೇ-ಆಫ್ ಪಂದ್ಯಗಳ ಸಮಯವನ್ನು ಬದಲಾವಣೆ ಮಾಡುವ ಸಾಧ್ಯತೆ ಕೇಳಿಬರುತ್ತಿದೆ.

ಈ ಹಿಂದಿನ ಆವೃತ್ತಿಗಳ ಪ್ಲೇ ಆಫ್​ ಪಂದ್ಯಗಳು ರಾತ್ರಿ 8 ಗಂಟೆಗೆ ಆರಂಭವಾಗುತ್ತಿದ್ದವು. ಇದರಿಂದ ಪಂದ್ಯಗಳು ಮುಗಿಯುವ ವೇಳೆಗೆ ಮಧ್ಯರಾತ್ರಿಯಾಗುತ್ತಿದೆ.  ಇದು ವೀಕ್ಷಕರ ಜತೆಗೆ ಆಟಗಾರರಿಗೆ ಹೆಚ್ಚಿನ ಒತ್ತಡವನ್ನುಂಟು ಮಾಡುತ್ತಿದೆ ರುವುದರಿಂದ ನಿನ್ನೆ ನಡೆದ ಆಡಳಿತ ಸಮಿತಿ ಸಭೆಯಲ್ಲಿ ಸಮಯ ಬದಲಾವಣೆ ಬಗ್ಗೆ ಚಿಂತಿಸಿಲಾಗಿದೆ.  

ಈ ಬಗ್ಗೆ  ಪ್ರತಿಕ್ರಿಯಿಸಿರುವ ಸಿಸಿಐ ಹಿರಿಯ ಅಧಿಕಾರಿಯೊಬ್ಬರು ಸಮಯ ಬದಲಾವಣೆ ಬಗ್ಗೆ ಪ್ರಾಯೋಜಕರೊಂದಿಗೆ ಮಾತುಕತೆ ನಡೆಸಿದ್ದೇವೆ ಎಂದು ಆಡಳಿತಗಾರರ ಸಮಿತಿ ಸಭೆಯ ಬಳಿಕ ತಿಳಿಸಿದ್ದಾರೆ. ಕಳೆದ ಆವೃತ್ತಿಯ ಪಂದ್ಯಗಳೂ  ಸಂಜೆ 7 ಗಂಟೆಗೆ ಆರಂಭವಾಗಿದ್ದವು. ಆದರೆ ಈ ಕುರಿತು ಮತ್ತೊಂದು ಸಭೆ ಮೇ 3 ರಂದು ನಡೆಯಲಿದ್ದು, ಅಂದು ಪಂದ್ಯದ ಸಮಯ ಬದಲಾವಣೆ ಬಗ್ಗೆ ತೀರ್ಮಾನ  ಮಾಡಬಹುದು ಎಂಬ ಮಾಹಿತಿ ತಿಳಿದುಬಂದಿದೆ.

ಮೊದಲ ಕ್ವಾಲಿಫೈಯರ್ ಮೇ 7ರಂದು ಚೆನ್ನೈನಲ್ಲಿ, ಎಲಿಮಿನೇಟರ್ ಹಾಗೂ ಕ್ವಾಲಿಫೈಯರ್ 2 ಪಂದ್ಯಗಳು ವಿಶಾಖಪಟ್ಟಣದಲ್ಲಿ ಮೇ 8 ಮತ್ತು 10ಕ್ಕೆ ನಡೆಯಲಿವೆ. ಫೈನಲ್​ ಪಂದ್ಯ ಮೇ 12ರಂದು ಹೈದಾರಾಬಾದ್‌ನಲ್ಲಿ  ನಡೆಯಲಿದೆ. 

Conclusion:
Last Updated : May 8, 2019, 9:53 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.