ಚೆನ್ನೈ: ಅಂಕಪಟ್ಟಿಯಲ್ಲಿ ಮೊದಲೆರಡು ಸ್ಥಾನದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಇಂದು ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ಮುಖಾಮುಖಿಯಾಗುತ್ತಿದ್ದು, ಟಾಸ್ ಗೆದ್ದ ಡೆಲ್ಲಿ ತಂಡ ಬೌಲಿಂಗ್ ಆಯ್ದುಕೊಂಡಿದೆ.
12 ನೇ ಆವೃತ್ತಿಯಲ್ಲಿ ಆಡಿರುವ 12 ಪಂದ್ಯಗಳಲ್ಲಿ 8 ಪಂದ್ಯ ಗೆದ್ದು 4 ಪಂದ್ಯಗಳಲ್ಲಿ ಸೋಲನುಭವಿಸಿರುವ ಎರಡು ತಂಡಗಳಿಗೂ ಈ ಪಂದ್ಯ ಪಲಿತಾಂಶದಿಂದ ಯಾವುದೇ ತೊಂದರೆಯಿಲ್ಲ. ಆದರೆ ಮೊದಲೆರಡು ಸ್ಥಾನ ಪಡೆದವರಿಗೆ ಮೊದಲ ಕ್ವಾಲಿಫೈರ್ನಲ್ಲಿ ಸೋತರು ಎರಡನೇ ಕ್ವಾಲಿಫೈರ್ನಲ್ಲಿ ಪಾಲ್ಗೊಳ್ಳುವ ಅವಕಾಶವಿರುದರಿಂದ ಈ ಪಂದ್ಯ ಅಂಕಪಟ್ಟಿಯಲ್ಲಿ ತಮ್ಮ ಸ್ಥಾನವನ್ನು ಬದ್ರಪಡಿಸಿಕೊಳ್ಳಲು ಈ ಪಂದ್ಯ ಮಹತ್ವ ಪಡೆದುಕೊಂಡಿದೆ.
-
The @DelhiCapitals have won the toss and elect to bowl first against the @ChennaiIPL.#CSKvDC pic.twitter.com/kX3eKIR9Tr
— IndianPremierLeague (@IPL) May 1, 2019 " class="align-text-top noRightClick twitterSection" data="
">The @DelhiCapitals have won the toss and elect to bowl first against the @ChennaiIPL.#CSKvDC pic.twitter.com/kX3eKIR9Tr
— IndianPremierLeague (@IPL) May 1, 2019The @DelhiCapitals have won the toss and elect to bowl first against the @ChennaiIPL.#CSKvDC pic.twitter.com/kX3eKIR9Tr
— IndianPremierLeague (@IPL) May 1, 2019
ಅನಾರೋಗ್ಯಕ್ಕೆ ತುತ್ತಾಗಿರುವ ಧೋನಿ ಈ ಪಂದ್ಯದಲ್ಲೂ ಕಳೆದ ಪಂದ್ಯದಲ್ಲಿ ಧೋನಿ ಅನುಪಸ್ಥಿತಿಯಲ್ಲಿ ತವರಿನಲ್ಲೇ ಮುಗ್ಗರಿಸಿರುವ ಸಿಎಸ್ಕೆ ಇಂದು ಡೆಲ್ಲಿ ವಿರುದ್ಧ ಗೆದ್ದ ಅಗ್ರಸ್ಥಾನಕ್ಕೇರುವ ಆಲೋಚನೆಯಲ್ಲಿದೆ. ಇತ್ತ ಡೆಲ್ಲಿ ಗೆಲುವಿನ ಓಟವನ್ನು ಮುಂದುವರಿಸಿ ಅಗ್ರಸ್ಥಾನವನ್ನು ಕಾಯ್ದುಕೊಳ್ಳುವ ಆಲೋಚನೆಯಲ್ಲಿದೆ.
ಡೆಲ್ಲಿ ಕ್ಯಾಪಿಟಲ್:
ಶಿಖರ್ ಧವನ್, ಪೃಥ್ವಿ ಶಾ, ಶ್ರೇಯಸ್ ಅಯ್ಯರ್(ನಾಯಕ), ಕಾಲಿನ್ ಇಂಗ್ರಾಮ್, ರಿಷಬ್ ಪಂತ್, ಅಕ್ಷರ್ ಪಟೇಲ್, ಅಮಿತ್ ಮಿಶ್ರಾ, ರುದರ್ಫರ್ಡ್, ಟ್ರೆಂಟ್ ಬೌಲ್ಟ್, ಸಂದೀಪ್ ಲಾಮಿಚಾನೆ, ಜಗದೀಶ್ ಸುಚಿತ್
ಚೆನ್ನೈ ಸೂಪರ್ ಕಿಂಗ್ಸ್:
ಎಂಎಸ್ ಧೋನಿ( ನಾಯಕ),ಅಂಬಾಟಿ ರಾಯುಡು, ಫಾಫ್ ಡು ಪ್ಲೆಸಿಸ್, ಶೇನ್ ವಾಟ್ಸನ್, ಕೇದಾರ್ ಜಾದವ್, ರವೀಂದ್ರ ಜಡೇಜಾ, ದೀಪಕ್ ಚಹಾರ್, ಇಮ್ರಾನ್ ತಾಹಿರ್, ಸುರೇಶ್ ರೈನಾ , ಡ್ವೇನ್ ಬ್ರಾವೋ, ಹರಭಜನ್ ಸಿಂಗ್