ETV Bharat / briefs

ಪ್ರಿಯಾಂಕಾ ವಾದ್ರಾ 'ಕಳ್ಳನ ಹೆಂಡತಿ', ದೇಶದಲ್ಲಿ ಅದೇ ದೃಷ್ಠಿಯಿಂದ ನೋಡ್ತಾರೆ: ಉಮಾ ಭಾರತಿ - ಉಮಾ ಭಾರತಿ

ಪ್ರಿಯಾಂಕಾ ಗಾಂಧಿ ವಿರುದ್ಧ ಕೇಂದ್ರ ಸಚಿವೆ ಉಮಾ ಭಾರತಿ ವಾಗ್ದಾಳಿ ನಡೆಸಿದ್ದು, ಆಕೆ 'ಕಳ್ಳನ ಹೆಂಡತಿ' ಎಂದು ವಿವಾದಿತ ಹೇಳಿಕೆ ನೀಡಿದ್ದಾರೆ.

ಉಮಾ ಭಾರತಿ
author img

By

Published : Apr 17, 2019, 7:52 AM IST

ದುರ್ಗಾ(ಛತ್ತೀಸ್​​​ಘಡ): ಕೇಂದ್ರ ಸಚಿವೆ ಉಮಾ ಭಾರತಿ ಕಾಂಗ್ರೆಸ್​ನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ವಿರುದ್ಧ ವಾಗ್ದಾಳಿ ನಡೆಸಿದ್ದು, ಅವರನ್ನ ಕಳ್ಳನ ಹೆಂಡತಿ ಎಂದು ವಿವಾದಿತ ಹೇಳಿಕೆ ನೀಡಿದ್ದಾರೆ.

ಈ ಸಲದ ಲೋಕಸಭಾ ಚುನಾವಣೆಯಲ್ಲಿ ಅವರ ಪ್ರಭಾವ ಯಾವ ರೀತಿಯಲ್ಲಿರುತ್ತದೆ ಎಂದು ಕೇಳಿರುವ ಪ್ರಶ್ನೆಗೆ ಉತ್ತರ ನೀಡಿರುವ ಉಮಾ ಭಾರತಿ, ಏನಿಲ್ಲ. ಆಕೆಯ ಗಂಡನ ಮೇಲೆ ಕಳ್ಳತನದ ಆರೋಪವಿದೆ. ಕಳ್ಳನ ಹೆಂಡತಿಗೆ ಯಾವ ರೀತಿ ನೋಡ್ತಾರೆ ಎಂಬುದು ನಿಮಗೂ ಗೊತ್ತಿದೆ. ಅವನ ಹೆಂಡತಿಯನ್ನ ಭಾರತದಲ್ಲಿ ಅದೇ ದೃಷ್ಠಿಯಿಂದ ನೋಡುತ್ತಾರೆ ಎಂದು ನಿಮಗೆ ಗೊತ್ತಿದೆ. ಈ ಸಲದ ಚುನಾವಣೆ ಮೇಲೆ ಪ್ರಿಯಾಂಕಾ ಯಾವುದೇ ರೀತಿಯ ಪ್ರಭಾವ ಬೀರುವುದಿಲ್ಲ ಎಂದಿದ್ದಾರೆ.

  • Union Minister Uma Bharti on being asked what impact Priyanka Gandhi Vadra will have in this election: Kuchh nahi. Jiska pati chori ke aarop mein ho, usko to log kis nazar se.....chor ki patni ko kis nazar se dekha jata hai Hindustan ussi nazar se dekhega unko. pic.twitter.com/ypLpai59uf

    — ANI (@ANI) April 16, 2019 " class="align-text-top noRightClick twitterSection" data=" ">

ಇದೇ ವೇಳೆ ರಾಹುಲ್​ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಉಮಾ ಭಾರತಿ, ಅಮೇಥಿ ಜತೆಗೆ ಕೇರಳದ ವೈನಾಡು ಆಯ್ಕೆ ಮಾಡಿಕೊಳ್ಳಲು ಕಾರಣವೇನು? ಸೋಲುವ ಭೀತಿ ಈಗಾಗಲೇ ರಾಹುಲ್​ಗೆ ಆರಂಭವಾಗಿದೆ ಎಂದು ಹೇಳಿದರು. ಇದೇ ವೇಳೆ ಚುನಾವಣಾ ಸಮಾವೇಶಗಳಲ್ಲಿ ಭಾಗಿಯಾಗದಂತೆ ಯುಪಿ ಸಿಎಂ ಯೋಗಿ ಆದಿತ್ಯನಾಥ್​ ಮೇಲೆ ಚುನಾವಣಾ ಆಯೋಗ ಹೇರಿರುವ ನಿಷೇಧಾಜ್ಞೆ ಸರಿಯಲ್ಲ ಎಂದಿದ್ದಾರೆ.

Intro:Body:

ದುರ್ಗಾ(ಛತ್ತೀಸಘಡ): ಕೇಂದ್ರ ಸಚಿವೆ ಉಮಾ ಭಾರತಿ ಕಾಂಗ್ರೆಸ್​ನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ ವಿರುದ್ಧ ವಾಗ್ದಾಳಿ ನಡೆಸಿದ್ದು, ಅವರನ್ನ ಕಳ್ಳನ ಹೆಂಡತಿ ಎಂದು ವಿವಾದಿತ ಹೇಳಿಕೆ ನೀಡಿದ್ದಾರೆ. 

ಈ ಸಲದ ಲೋಕಸಭಾ ಚುನಾವಣೆಯಲ್ಲಿ ಅವರ ಪ್ರಭಾವ ಯಾವ ರೀತಿಯಲ್ಲಿರುತ್ತದೆ ಎಂದು ಕೇಳಿರುವ ಪ್ರಶ್ನೆಗೆ ಉತ್ತರ ನೀಡಿರುವ ಉಮಾ ಭಾರತಿ, ಏನಿಲ್ಲ. ಆಕೆಯ ಗಂಡನ ಮೇಲೆ ಕಳ್ಳತನದ ಆರೋಪವಿದೆ. ಕಳ್ಳನ ಹೆಂಡತಿಗೆ ಯಾವ ರೀತಿ ನೋಡ್ತಾರೆ ಎಂಬುದು ನಿಮಗೂ ಗೊತ್ತಿದೆ. ಆಕೆಯ ಹೆಂಡತಿಯನ್ನ ಭಾರತದಲ್ಲಿ ಅದೇ ದೃಷ್ಠಿಯಿಂದ ನೋಡುತ್ತಾರೆ ಎಂದು ನಿಮಗೆ ಗೊತ್ತಿದೆ. ಈ ಸಲದ ಚುನಾವಣೆ ಮೇಲೆ ಪ್ರಿಯಾಂಕಾ ಯಾವುದೇ ರೀತಿಯ ಪ್ರಭಾವ ಬೀರುವುದಿಲ್ಲ ಎಂದು ತಿಳಿಸಿದ್ದಾರೆ. 

ಇದೇ ವೇಳೆ ರಾಹುಲ್​ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ ಉಮಾ ಭಾರತಿ,ಅಮೇಥಿ ಜತೆಗೆ ಕೇರಳದ ವೈನಾಡು ಆಯ್ಕೆ ಮಾಡಿಕೊಳ್ಳಲು ಕಾರಣವೇನು? ಸೋಲುವ ಭೀತಿ ಈಗಾಗಲೇ ರಾಹುಲ್​ಗೆ ಆರಂಭವಾಗಿದೆ ಎಂದು ಹೇಳಿದರು. ಇದೇ ವೇಳೆ ಚುನಾವಣೆ ರ್ಯಾಲಿಗಳಲ್ಲಿ ಭಾಗಿಯಾಗದಂತೆ ಯುಪಿ ಸಿಎಂ ಯೋಗಿ ಆದಿತ್ಯನಾಥ್​ ಮೇಲೆ ಚುನಾವಣಾ ಆಯೋಗ ಹೇರಿರುವ ನಿಷೇಧ ಆಜ್ಞೆ ಸರಿಯಲ್ಲ ಎಂದಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.