ETV Bharat / briefs

ಭಾರತದ ತಾಖತ್ ಅಮೆರಿಕಾಗೂ ಗೊತ್ತು.. ಇಂಡಿಯಾದಲ್ಲೇ ನಾಸಾದ ಚಂದ್ರಯಾನ ನೌಕೆ ನಿರ್ಮಾಣ!

ಸುಮಾರು 250 ಕೋಟಿ ಅಮೆರಿಕನ್ ಡಾಲರ್​ ವ್ಯಯಿಸಲಾಗುತ್ತಿರುವ ಈ ಯೋಜನೆ 2021ರಲ್ಲಿ ಚಂದ್ರನತ್ತ ಪ್ರಯಾಣ ಬೆಳೆಸಲಿದೆ. ಈ ಮೊದಲು 2020ರ ಸೆಪ್ಟೆಂಬರ್​ನಲ್ಲಿ ಉಡಾವಣೆ ಮಾಡುವುದಾಗಿ ಘೋಷಿಸಿತ್ತು.

ನಾಸಾ
author img

By

Published : Jun 4, 2019, 9:31 PM IST

ನವದೆಹಲಿ: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಥಮ ಚಂದ್ರಯಾನ ನೌಕೆ ಭಾರತದಲ್ಲಿ ನಿರ್ಮಾಣವಾಗಲಿದೆ.

ಸುಮಾರು 250 ಕೋಟಿ ಅಮೆರಿಕನ್ ಡಾಲರ್​ ವ್ಯಯಿಸಲಾಗುತ್ತಿರುವ ಈ ಯೋಜನೆ 2021ರಲ್ಲಿ ಚಂದ್ರನತ್ತ ಪ್ರಯಾಣ ಬೆಳೆಸಲಿದೆ. ಈ ಮೊದಲು 2020ರ ಸೆಪ್ಟೆಂಬರ್​ನಲ್ಲಿ ಉಡಾವಣೆ ಮಾಡುವುದಾಗಿ ನಾಸಾ ಘೋಷಿಸಿತ್ತು.

ನಾಸಾದ ಚಂದ್ರಯಾನ ನೌಕೆ ವಿನ್ಯಾಸದ ಜವಾಬ್ದಾರಿಯನ್ನು 'ಟೀಮ್​ ಇಂಡಸ್' ಎನ್ನುವ ಭಾರತೀಯ ಕಂಪೆನಿ ವಹಿಸಿಕೊಂಡಿದೆ. ವಿಶೇಷವೆಂದರೆ ನೌಕೆಯ ನಿರ್ಮಾಣವನ್ನು ಬೇರೆ ದೇಶದ ಕಂಪೆನಿಯೊಂದಕ್ಕೆ ಇದೇ ಮೊದಲ ಬಾರಿಗೆ ನೀಡಿದೆ. ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಇದೇ ಜುಲೈನಲ್ಲಿ ಚಂದ್ರಯಾನ-2 ಉಡಾವಣೆ ನಡೆಸಲಿದೆ. ಈ ಸಂಬಂಧ ಇಸ್ರೋ ಎಲ್ಲ ರೀತಿಯ ತಯಾರಿಗಳನ್ನೂ ಮಾಡಿಕೊಳ್ಳುತ್ತಿದೆ.

Intro:Body:

ಭಾರತದಲ್ಲಿ ನಿರ್ಮಾಣವಾಗಲಿದೆ ನಾಸಾದ ಚಂದ್ರಯಾನ ನೌಕೆ..!

ನವದೆಹಲಿ: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾದ ಮಹತ್ವಾಕಾಂಕ್ಷಿ ಯೋಜನೆಯಾದ ಪ್ರಥಮ ಚಂದ್ರಯಾನ ನೌಕೆ ಭಾರತದಲ್ಲಿ ನಿರ್ಮಾಣವಾಗಲಿದೆ.

ಸುಮಾರು 250 ಕೋಟಿ ಅಮೆರಿಕನ್ ಡಾಲರ್​ ವ್ಯಯಿಸಲಾಗುತ್ತಿರುವ ಈ ಯೋಜನೆ 2021ರಲ್ಲಿ ಚಂದ್ರನತ್ತ ಪ್ರಯಾಣ ಬೆಳೆಸಲಿದೆ. ಈ ಮೊದಲು 2020ರ ಸೆಪ್ಟೆಂಬರ್​ನಲ್ಲಿ ಉಡಾವಣೆ ಮಾಡುವುದಾಗಿ ಘೋಷಿಸಿತ್ತು.

ನಾಸಾದ ಚಂದ್ರಯಾನ ನೌಕೆ ವಿನ್ಯಾಸದ ಜವಾಬ್ದಾರಿಯನ್ನು ಟೀಮ್​ ಇಂಡಸ್ ಎನ್ನುವ ಭಾರತೀಯ ಕಂಪೆನಿ ವಹಿಸಿಕೊಂಡಿದೆ. ವಿಶೇಷವೆಂದರೆ ನೌಕೆಯ ನಿರ್ಮಾಣವನ್ನು ಬೇರೆ ದೇಶದ ಕಂಪೆನಿಯೊಂದಕ್ಕೆ ಇದೇ ಮೊದಲ ಬಾರಿಗೆ ನೀಡಿದೆ.

ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ) ಇದೇ ಜುಲೈನಲ್ಲಿ ಚಂದ್ರಯಾನ-2 ಉಡಾವಣೆ ನಡೆಸಲಿದೆ. ಈ ಸಂಬಂಧ ಇಸ್ರೋ ಎಲ್ಲ ರೀತಿಯ ತಯಾರಿಗಳನ್ನೂ ಮಾಡಿಕೊಳ್ಳುತ್ತಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.