ETV Bharat / briefs

ನೊ ಚಾನ್ಸ್​! ಪಾಕ್​ ವಿರುದ್ಧ ಗೆಲುವು ನಮ್ದೆ: ಭವಿಷ್ಯ ನುಡಿದ ಸ್ಫೋಟಕ ಬ್ಯಾಟ್ಸ್​ಮನ್​! - ಪಾಕ್​

ಇಂಡೋ-ಪಾಕ್​ ಕದನದಲ್ಲಿ ಭಾರತಕ್ಕೆ ಗೆಲುವು ಎಂದು ಟೀಂ ಇಂಡಿಯಾ ಮಾಜಿ ಆಟಗಾರ ವಿರೇಂದ್ರ ಸೆಹ್ವಾಗ್​ ಭವಿಷ್ಯ ನುಡಿದಿದ್ದಾರೆ.

ಸರ್ಫರಾಜ್​,ಕೊಹ್ಲಿ
author img

By

Published : Jun 14, 2019, 11:04 PM IST

ನವದೆಹಲಿ: ಜೂನ್​​ 16ರಂದು ಭಾರತ-ಪಾಕ್​​ ಮುಖಾಮುಖಿಯಾಗಲಿದ್ದು, ಈ ಪಂದ್ಯಕ್ಕೆ ಈಗಾಗಲೇ ವರುಣನ ಕಾಟ ಶುರುವಾಗಲಿದೆ ಎಂಬ ಮಾತು ಗಂಭೀರವಾಗಿ ಕೇಳಿ ಬರುತ್ತಿವೆ. ಇದರ ಮಧ್ಯೆ ಗೆಲುವಿನ ಲೆಕ್ಕಾಚಾರ ಕೂಡ ಜೋರಾಗಿ ನಡೆಯುತ್ತಿದೆ.

ಇದೀಗ ಟೀಂ ಇಂಡಿಯಾ ಮಾಜಿ ಸ್ಫೋಟಕ ಬ್ಯಾಟ್ಸ್​​ಮನ್​ ವಿರೇಂದ್ರ ಸೆಹ್ವಾಗ್​ ಮಾತನಾಡಿದ್ದು, ಯಾವುದೇ ಕಾರಣಕ್ಕೂ ಭಾರತವನ್ನ ಮಣಿಸಲು ಪಾಕಿಸ್ತಾನಕ್ಕೆ ಸಾಧ್ಯವಿಲ್ಲ. ಗೆಲುವು ನಮ್ಮದೇ ಎಂದು ಭವಿಷ್ಯ ನುಡಿದಿದ್ದಾರೆ. ಜತೆಗೆ ಪಾಕ್​ ತಂಡದ ಮಾಜಿ ವೇಗಿ ಶೋಯೆಬ್​ ಅಖ್ತರ್​ ಜತೆ ಯೂಟ್ಯೂಬ್‌ ​ಚಾಟ್​ ಮಾಡಿರುವ ವೀರೂ, ಪಾಕ್​ ತಂಡ ಭಾರತವನ್ನು ಮಣಿಸುತ್ತದೆ ಎಂಬುದು ನನಗೆ ಸಂದೇಹ. ಗೆಲುವು ನಮ್ಮ ಕೈಯಲ್ಲಿರುತ್ತದೆ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಖ್ತರ್​, ಒಂದು ವೇಳೆ ಪಾಕ್​ ಟಾಸ್​ ಗೆದ್ದರೆ ಗೆಲುವು ಸಾಧಿಸಲಿದೆ ಎಂದಿದ್ದಾರೆ.

ಐಸಿಸಿ ಚಾಂಪಿಯನ್​ ಟ್ರೋಫಿಯಲ್ಲಿ ಕೊಹ್ಲಿ ಪಡೆ ಹೀನಾಯ ಸೋಲು ಕಂಡಿದ್ದು, ಅದಕ್ಕೆ ತಿರುಗೇಟು ನೀಡಲು ಇದೊಂದು ಉತ್ತಮ ವೇದಿಕೆಯಾಗಲಿದೆ. ಇದರ ಜತೆಗೆ ಈ ಹಿಂದಿನ ವಿಶ್ವಕಪ್​​ನಲ್ಲಿ ಭಾರತ ತಂಡ ಪಾಕ್​ ವಿರುದ್ಧ ಸೋಲು ಕಂಡಿಲ್ಲ ಎಂಬುದು ಗಮನಾರ್ಹ ಸಂಗತಿ.

ಜೂನ್​ 16ರಂದು ಮ್ಯಾಂಚೆಸ್ಟರ್​​ನಲ್ಲಿ ನಡೆಯುವ ಪಂದ್ಯಕ್ಕೆ ಮಳೆರಾಯ ಅಡ್ಡಿಪಡಿಸುವ ಸಾಧ್ಯತೆ ದಟ್ಟವಾಗಿದೆ ಎಂಬ ಮಾತುಗಳು ಈಗಾಗಲೇ ಗಂಭೀರವಾಗಿ ಕೇಳಿ ಬಂದಿದೆ.

Intro:Body:

ನೊ ಚಾನ್ಸ್​... ಪಾಕ್​ ವಿರುದ್ಧ ಗೆಲುವು ನಮ್ದೆ: ಭವಿಷ್ಯ ನುಡಿದ ಸ್ಫೋಟಕ ಬ್ಯಾಟ್ಸ್​ಮನ್​! 

ನವದೆಹಲಿ: ಜೂನ್​​ 16ರಂದು ಭಾರತ-ಪಾಕ್​​ ಮುಖಾಮುಖಿಯಾಗಲಿದ್ದು, ಈ ಪಂದ್ಯಕ್ಕೆ ಈಗಾಗಲೇ ವರುಣನ ಕಾಟ ಶುರುವಾಗಲಿದೆ ಎಂಬ ಮಾತು ಗಂಭೀರವಾಗಿ ಕೇಳಿ ಬರುತ್ತಿವೆ. ಇದರ ಮಧ್ಯೆ ಗೆಲುವಿನ ಲೆಕ್ಕಾಚಾರ ಕೂಡ ಜೋರಾಗಿ ನಡೆಯುತ್ತಿದೆ. 

ಇದೀಗ ಟೀಂ ಇಂಡಿಯಾ ಮಾಜಿ ಸ್ಫೋಟಕ ಬ್ಯಾಟ್ಸ್​​ಮನ್​ ವಿರೇಂದ್ರ ಸೆಹ್ವಾಗ್​ ಮಾತನಾಡಿದ್ದು, ಯಾವುದೇ ಕಾರಣಕ್ಕೂ ಭಾರತವನ್ನ ಮಣಿಸಲು ಪಾಕಿಸ್ತಾನಕ್ಕೆ ಸಾಧ್ಯವಿಲ್ಲ. ಗೆಲುವು ನಮ್ಮದೇ ಎಂದು ಭವಿಷ್ಯ ನುಡಿದಿದ್ದಾರೆ. ಜತೆಗೆ ಪಾಕ್​ ತಂಡದ ಮಾಜಿ ವೇಗಿ ಶೋಯೆಬ್​ ಅಖ್ತರ್​ ಜತೆ ಚಿಟ್​ಚಾಟ್​ ಮಾಡಿರುವ ವೀರೂ, ಪಾಕ್​ ತಂಡ ಭಾರತವನ್ನ ಮಣಿಸುತ್ತದೆ ಎಂಬುದು ನನಗೆ ಸಂದೇಹ. ಗೆಲುವು ನಮ್ಮ ಕೈಯಲ್ಲಿರುತ್ತದೆ ಎಂದಿದ್ದಾರೆ. ಇದಕ್ಕೆ ಪ್ರತಿಕ್ರಿಯೆ ನೀಡಿರುವ ಅಖ್ತರ್​, ಒಂದು ವೇಳೆ ಪಾಕ್​ ಟಾಸ್​ ಗೆದ್ದರೆ ಗೆಲುವು ಸಾಧಿಸಲಿದೆ ಎಂದಿದ್ದಾರೆ. 

ಐಸಿಸಿ ಚಾಂಪಿಯನ್​ ಟ್ರೋಫಿಯಲ್ಲಿ ಕೊಹ್ಲಿ ಪಡೆ ಹೀನಾಯ ಸೋಲು ಕಂಡಿದ್ದು, ಅದಕ್ಕೆ ತಿರುಗೇಟು ನೀಡಲು ಇದೊಂದು ಉತ್ತಮ ವೇದಿಕೆಯಾಗಲಿದೆ. ಇದರ ಜತೆಗೆ ಈ ಹಿಂದಿನ ವಿಶ್ವಕಪ್​​ನಲ್ಲಿ ಭಾರತ ತಂಡ ಪಾಕ್​ ವಿರುದ್ಧ ಸೋಲು ಕಂಡಿಲ್ಲ ಎಂಬುದು ಗಮನಾರ್ಹ ಸಂಗತಿ.

ಜೂನ್​ 16ರಂದು ಮ್ಯಾಚೆಸ್ಟರ್​​ನಲ್ಲಿ ನಡೆಯುವ ಪಂದ್ಯಕ್ಕೆ ಮಳೆರಾಯ ಅಡ್ಡಿಪಡಿಸುವ ಸಾಧ್ಯತೆ ದಟ್ಟವಾಗಿದೆ ಎಂಬ ಮಾತುಗಳು ಈಗಾಗಲೇ ಗಂಭೀರವಾಗಿ ಕೇಳಿ ಬಂದಿದೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.