ETV Bharat / briefs

ನಮ್ಮೊಂದಿಗೆ ಯುದ್ಧಕ್ಕಿಳಿದರೆ ಇರಾನ್​ ಅಂತ್ಯ ನಿಶ್ಚಿತ...! ಟ್ವಿಟರ್​​ನಲ್ಲಿ ಗುಡುಗಿದ ಟ್ರಂಪ್ - ಟ್ವಿಟರ್

ನಮ್ಮ ದೇಶ ಯಾವುದೇ ರೀತಿಯಲ್ಲೂ ಯುದ್ಧವನ್ನು ಬಯಸುತ್ತಿಲ್ಲ ಎಂದು ಇರಾನ್​​ ವಿದೇಶಾಂಗ ಸಚಿವರು ಶನಿವಾರ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಟ್ರಂಪ್ ಟ್ವೀಟ್ ಮೂಲಕ ಗುಡುಗಿದ್ದಾರೆ.

ಟ್ರಂಪ್
author img

By

Published : May 20, 2019, 9:52 AM IST

ವಾಷಿಂಗ್ಟನ್: ಇರಾನ್​​ ವಿರುದ್ಧ ಮತ್ತೆ ಗುಡುಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಬಾರಿ ಖಡಕ್​​ ಎಚ್ಚರಿಕೆ ರವಾನಿಸಿದ್ದಾರೆ.

ಒಂದು ವೇಳೆ ಇರಾನ್​​ ನಮ್ಮೊಂದಿಗೆ ಯುದ್ಧ ಮಾಡಲು ಇಚ್ಛಿಸಿದರೆ, ಆ ದೇಶದ ಅಧಿಕೃತ ಅಂತ್ಯವಾಗಲಿದೆ. ನಮ್ಮನ್ನು ಮತ್ತೊಮ್ಮೆ ಭಯಪಡಿಸುವ ಸಾಹಸಕ್ಕೆ ಕೈ ಹಾಕದಿರಿ ಎಂದು ಟ್ರಂಪ್​ ಟ್ವೀಟ್ ಮೂಲಕ ಎಚ್ಚರಿಕೆ ನೀಡಿದ್ದಾರೆ.

  • If Iran wants to fight, that will be the official end of Iran. Never threaten the United States again!

    — Donald J. Trump (@realDonaldTrump) May 19, 2019 " class="align-text-top noRightClick twitterSection" data=" ">

ನಮ್ಮ ದೇಶ ಯಾವುದೇ ರೀತಿಯಲ್ಲೂ ಯುದ್ಧವನ್ನು ಬಯಸುತ್ತಿಲ್ಲ ಎಂದು ಇರಾನ್​​ ವಿದೇಶಾಂಗ ಸಚಿವರು ಶನಿವಾರ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಟ್ರಂಪ್ ಟ್ವೀಟ್ ಮೂಲಕ ಗುಡುಗಿದ್ದಾರೆ.

ಅಮೆರಿಕ ಹಾಗೂ ಇರಾನ್ ನಡುವಿನ ಸಂಬಂಧ ಕಳೆದೊಂದು ವರ್ಷದಿಂದ ಹದಗೆಡುತ್ತಲೇ ಬರುತ್ತಿದೆ. 2015ರ ಪರಮಾಣು ಒಪ್ಪಂದವನ್ನು ಇರಾನ್ ಮೇಲೆ ಮತ್ತೆ ಹೇರಿಕೆ ಮಾಡಿದ್ದು ಉಭಯ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಹಳಸಿತ್ತು.

Intro:Body:

ಇರಾನ್ ಯುದ್ಧ ಬಯಸಿದರೆ ಅಂದೇ ಅಂತ್ಯ... ಟ್ವಿಟರ್​​ನಲ್ಲಿ ಗುಡುಗಿದ ಟ್ರಂಪ್

ವಾಷಿಂಗ್ಟನ್: ಇರಾನ್​​ ವಿರುದ್ಧ ಮತ್ತೆ ಗುಡುಗಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಬಾರಿ ಖಡಕ್​​ ಎಚ್ಚರಿಕೆ ರವಾನಿಸಿದ್ದಾರೆ.

ಒಂದು ವೇಳೆ ಇರಾನ್​​ ನಮ್ಮೊಂದಿಗೆ ಯುದ್ಧ ಮಾಡಲು ಇಚ್ಛಿಸಿದರೆ, ಆ ದೇಶದ ಅಧಿಕೃತ ಅಂತ್ಯವಾಗಲಿದೆ. ನಮ್ಮನ್ನು ಮತ್ತೊಮ್ಮೆ ಭಯಪಡಿಸುವ ಸಾಹಸಕ್ಕೆ ಕೈ ಹಾಕದಿರಿ ಎಂದು ಟ್ರಂಪ್​ ಟ್ವೀಟ್ ಮೂಲಕ ಎಚ್ಚರಿಕೆ ನೀಡಿದ್ದಾರೆ.

ನಮ್ಮ ದೇಶ ಯಾವುದೇ ರೀತಿಯಲ್ಲೂ ಯುದ್ಧವನ್ನು ಬಯಸುತ್ತಿಲ್ಲ ಎಂದು ಇರಾನ್​​ ವಿದೇಶಾಂಗ ಸಚಿವರು ಶನಿವಾರ ಹೇಳಿಕೆ ನೀಡಿದ್ದರು. ಇದಕ್ಕೆ ಪ್ರತ್ಯುತ್ತರವಾಗಿ ಟ್ರಂಪ್ ಟ್ವೀಟ್ ಮೂಲಕ ಗುಡುಗಿದ್ದಾರೆ.

ಅಮೆರಿಕ ಹಾಗೂ ಇರಾನ್ ನಡುವಿನ ಸಂಬಂಧ ಕಳೆದೊಂದು ವರ್ಷದಿಂದ ಹಡಗೆಡುತ್ತಲೇ ಬರುತ್ತಿದೆ. 2015ರ ಪರಮಾಣು ಒಪ್ಪಂದವನ್ನು ಇರಾನ್ ಮೇಲೆ ಮತ್ತೆ ಹೇರಿಕೆ ಮಾಡಿದ್ದು ಉಭಯ ದೇಶಗಳ ನಡುವಿನ ಸಂಬಂಧ ಮತ್ತಷ್ಟು ಹಳಸಿತ್ತು.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.