ETV Bharat / briefs

ನಿಮಗೆ ಗೊತ್ತೇ..? ಪ್ರಾಕ್ಟೀಸ್, ಮೀಟಿಂಗ್​​​​​​​​​ಗೆ ಲೇಟಾದ್ರೆ ಕ್ಯಾಪ್ಟನ್ ಕೂಲ್​ ಶಿಕ್ಷೆ ಹೀಗಿತ್ತು..!

ಟೀಂ ಇಂಡಿಯಾಕ್ಕೆ ಈ ಹಿಂದೆ ಮಾನಸಿಕ ಒತ್ತಡಗಳ ನಿರ್ವಹಣಾ ತರಬೇತುದಾರಾಗಿದ್ದ ಪ್ಯಾಡಿ ಅಪ್ಟನ್ ತಮ್ಮ ಬೇರ್​ಫೂಟ್​(ಬರಿಗಾಲು) ಹೆಸರಿನ ಪುಸ್ತಕದಲ್ಲಿ ಧೋನಿ ನಾಯಕತ್ವದ ವೇಳೆಯಲ್ಲಿನ ಡ್ರೆಸಿಂಗ್ ರೂಮ್​ನ ಇಂಟ್ರೆಸ್ಟಿಂಗ್ ವಿಚಾರವನ್ನು ಬರೆದಿದ್ದಾರೆ.

author img

By

Published : May 15, 2019, 1:49 PM IST

Updated : May 15, 2019, 3:35 PM IST

ಕ್ಯಾಪ್ಟನ್ ಕೂಲ್

ಹೈದರಾಬಾದ್: ಟೀಮ್ ಇಂಡಿಯಾದ ಮಾಜಿ ನಾಯಕ ಎಂ.ಎಸ್.ಧೋನಿ ಬಗ್ಗೆ ಕ್ರಿಕೆಟ್ ಲೋಕಕ್ಕೆ ತಿಳಿಯದೇ ಇರದ ವಿಚಾರವೊಂದು ಬಹಿರಂಗವಾಗಿದೆ.

ಟೀಮ್ ಇಂಡಿಯಾದ ಮಾಜಿ ಮಾನಸಿಕ ಒತ್ತಡಗಳ ನಿರ್ವಹಣಾ ತರಬೇತುದಾರ ಪ್ಯಾಡಿ ಅಪ್ಟನ್ ತಮ್ಮ ಬೇರ್​ಫೂಟ್​(ಬರಿಗಾಲು) ಹೆಸರಿನ ಪುಸ್ತಕದಲ್ಲಿ ಧೋನಿ ನಾಯಕತ್ವದ ವೇಳೆಯಲ್ಲಿನ ಡ್ರೆಸಿಂಗ್ ರೂಮ್​ನ ಇಂಟ್ರೆಸ್ಟಿಂಗ್ ವಿಚಾರವನ್ನು ಬರೆದಿದ್ದಾರೆ.

"ನಾನು ಟೀಮ್ ಇಂಡಿಯಾ ಮಾನಸಿಕ ಒತ್ತಡಗಳ ನಿರ್ವಹಣಾ ತರಬೇತುದಾರನಾಗಿ ನಿಯುಕ್ತಿಗೊಂಡ ವೇಳೆಯಲ್ಲಿ ಟೆಸ್ಟ್ ತಂಡದ ನಾಯಕರಾಗಿ ಅನಿಲ್​ ಕುಂಬ್ಳೆ ಹಾಗೂ ಏಕದಿನ ಟೀಮ್​​ನ ಕಪ್ತಾನನಾಗಿ ಎಂ.ಎಸ್.ಧೋನಿ ಇದ್ದರು. ಪ್ರಾಕ್ಟೀಸ್ ಹಾಗೂ ಟೀಮ್​ ಮೀಟಿಂಗ್​ಗಳಿಗೆ ಸಮಯಕ್ಕೆ ಸರಿಯಾಗಿ ಹಾಜರಿರುವುದು ಮುಖ್ಯ ತಾನೇ ಎಂದು ಎಲ್ಲ ಆಟಗಾರರಲ್ಲಿ ಕೇಳಲಾಯಿತು. ಇದಕ್ಕೆ ಎಲ್ಲರೂ ಹೌದು ಎಂದು ಉತ್ತರಿಸಿದರು."

" ಒಂದು ವೇಳೆ ತಡವಾಗಿ ಬಂದವರಿಗೆ ಏನು ಮಾಡಬೇಕು ಎಂದು ಇದೇ ವೇಳೆ ಕೇಳಲಾಯಿತು. ಇದನ್ನು ನಾಯಕನೇ ತೀರ್ಮಾನಿಸಲಿ ಎಂದು ಎಲ್ಲ ಆಟಗಾರರು ಒಮ್ಮತದಿಂದ ಹೇಳಿದರು."

" ಟೆಸ್ಟ್ ತಂಡದ ನಾಯಕರಾಗಿದ್ದ ಅನಿಲ್ ಕುಂಬ್ಳೆ, ಪ್ರಾಕ್ಟೀಸ್ ಹಾಗೂ ಟೀಮ್​ ಮೀಟಿಂಗ್​ಗಳಿಗೆ ತಡವಾಗಿ ಬಂದ ಆಟಗಾರರಿಗೆ ಹತ್ತು ಸಾವಿರ ದಂಡ ವಿಧಿಸುವುದು ಸೂಕ್ತ ಎಂದು ನಿರ್ಧರಿಸಿದರು. ಆದರೆ ಧೋನಿ ತಮ್ಮದೇ ಶೈಲಿಯಲ್ಲಿ ಇದನ್ನು ಕೊಂಚ ಮಾರ್ಪಾಡು ಮಾಡಿದರು. ಓರ್ವ ಆಟಗಾರ ತಡವಾಗಿ ಬಂದರೆ ಆತನ ಜೊತೆಗೆ ಎಲ್ಲ ಆಟಗಾರರೂ ಹತ್ತು ಸಾವಿರ ದಂಡ ವಿಧಿಸಬೇಕು ಎಂದರು" ಎಂದು ಪ್ಯಾಡಿ ಅಪ್ಟನ್ ತಮ್ಮ ಪುಸ್ತಕದಲ್ಲಿ ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ.

ಧೋನಿಯ ಈ ವಿನೂತನ ಶಿಕ್ಷೆ ಆಟಗಾರರನ್ನು ಮತ್ತಷ್ಟು ಶಿಸ್ತಾಗಿರುವಂತೆ ಮಾಡಿತ್ತು. ಈ ಮೂಲಕ ತಂಡವನ್ನು ಬಲಿಷ್ಠವಾಗಿ ಬೆಳೆಸಲು ಸಾಧ್ಯವಾಯಿತು ಎನ್ನುವುದು ಪ್ಯಾಡಿ ಅಪ್ಟನ್ ಮಾತು.

Intro:Body:

ನಿಮಗೆ ಗೊತ್ತೇ..? ಪ್ರಾಕ್ಟೀಸ್, ಮೀಟಿಂಗ್​​​​​​​​​ಗೆ ಲೇಟಾದ್ರೆ ಕ್ಯಾಪ್ಟನ್ ಕೂಲ್​ ಶಿಕ್ಷೆ ಹೀಗಿತ್ತು..!

ಹೈದರಾಬಾದ್: ಟೀಮ್ ಇಂಡಿಯಾದ ಮಾಜಿ ನಾಯಕ ಎಂ.ಎಸ್.ಧೋನಿ ಬಗ್ಗೆ ಕ್ರಿಕೆಟ್ ಲೋಕಕ್ಕೆ ತಿಳಿದಿರದ ವಿಚಾರವೊಂದು ಬಹಿರಂಗವಾಗಿದೆ.

ಟೀಮ್ ಇಂಡಿಯಾದ ಮಾಜಿ ಮಾನಸಿಕ ಒತ್ತಡಗಳ ನಿರ್ವಹಣಾ ತರಬೇತುದಾರ ಪ್ಯಾಡಿ ಅಪ್ಟನ್ ತಮ್ಮ ಬೇರ್​ಫೂಟ್​(ಬರಿಗಾಲು) ಹೆಸರಿನ ಪುಸ್ತಕದಲ್ಲಿ ಧೋನಿ ನಾಯಕತ್ವದ ವೇಳೆಯಲ್ಲಿನ ಡ್ರೆಸಿಂಗ್ ರೂಮ್​ನ ಇಂಟ್ರೆಸ್ಟಿಂಗ್ ವಿಚಾರವನ್ನು ಬರೆದಿದ್ದಾರೆ.

"ನಾನು ಟೀಮ್ ಇಂಡಿಯಾ ಮಾನಸಿಕ ಒತ್ತಡಗಳ ನಿರ್ವಹಣಾ ತರಬೇತುದಾರನಾಗಿ ನಿಯುಕ್ತಿಗೊಂಡ ವೇಳೆಯಲ್ಲಿ ಟೆಸ್ಟ್ ತಂಡದ ನಾಯಕರಾಗಿ ಅನಿಲ್​ ಕುಂಬ್ಳೆ ಹಾಗೂ ಏಕದಿನ ಟೀಮ್​​ನ ಕಪ್ತಾನನಾಗಿ ಎಂ.ಎಸ್.ಧೋನಿ ಇದ್ದರು. ಪ್ರಾಕ್ಟೀಸ್ ಹಾಗೂ ಟೀಮ್​ ಮೀಟಿಂಗ್​ಗಳಿಗೆ ಸಮಯಕ್ಕೆ ಸರಿಯಾಗಿ ಹಾಜರಿರುವುದು ಮುಖ್ಯ ತಾನೇ ಎಂದು ಎಲ್ಲ ಆಟಗಾರರಲ್ಲಿ ಕೇಳಲಾಯಿತು. ಇದಕ್ಕೆ ಎಲ್ಲರೂ ಹೌದು ಎಂದು ಉತ್ತರಿಸಿದರು."

" ಒಂದು ವೇಳೆ ತಡವಾಗಿ ಬಂದವರಿಗೆ ಏನು ಮಾಡಬೇಕು ಎಂದು ಇದೇ ವೇಳೆ ಕೇಳಲಾಯಿತು. ಇದನ್ನು ನಾಯಕನೇ ತೀರ್ಮಾನಿಸಲಿ ಎಂದು ಎಲ್ಲ ಆಟಗಾರರು ಒಮ್ಮತದಿಂದ ಹೇಳಿದರು."

" ಟೆಸ್ಟ್ ತಂಡದ ನಾಯಕರಾಗಿದ್ದ ಅನಿಲ್ ಕುಂಬ್ಳೆ, ಪ್ರಾಕ್ಟೀಸ್ ಹಾಗೂ ಟೀಮ್​ ಮೀಟಿಂಗ್​ಗಳಿಗೆ ತಡವಾಗಿ ಬಂದ ಆಟಗಾರರಿಗೆ ಹತ್ತು ಸಾವಿರ ದಂಡ ವಿಧಿಸುವುದು ಸೂಕ್ತ ಎಂದು ನಿರ್ಧರಿಸಿದರು. ಆದರೆ ಧೋನಿ ತಮ್ಮದೇ ಶೈಲಿಯಲ್ಲಿ ಇದನ್ನು ಕೊಂಚ ಮಾರ್ಪಾಡು ಮಾಡಿದರು. ಓರ್ವ ಆಟಗಾರ ತಡವಾಗಿ ಬಂದರೆ ಆತನ ಜೊತೆಗೆ ಎಲ್ಲ ಆಟಗಾರರೂ ಹತ್ತು ಸಾವಿರ ದಂಡ ವಿಧಿಸಬೇಕು ಎಂದರು" ಎಂದು ಪ್ಯಾಡಿ ಅಪ್ಟನ್ ತಮ್ಮ ಪುಸ್ತಕದಲ್ಲಿ ಹಳೆಯ ದಿನಗಳನ್ನು ಮೆಲುಕು ಹಾಕಿದ್ದಾರೆ.

ಧೋನಿಯ ಈ ವಿನೂತನ ಶಿಕ್ಷೆ ಆಟಗಾರರನ್ನು ಮತ್ತಷ್ಟು ಶಿಸ್ತಾಗಿರುವಂತೆ ಮಾಡಿತ್ತು. ಈ ಮೂಲಕ ತಂಡವನ್ನು ಬಲಿಷ್ಠವಾಗಿ ಬೆಳೆಸಲು ಸಾಧ್ಯವಾಯಿತು ಎನ್ನುವುದು ಪ್ಯಾಡಿ ಅಪ್ಟನ್ ಮಾತು.

Conclusion:
Last Updated : May 15, 2019, 3:35 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.