ETV Bharat / briefs

ಪರೀಕ್ಷೆ ಬರೆಯಲು ಕುದುರೆ ಏರಿ ಹೊರಟ ಹುಡುಗಿಗೆ ಜಾನ್ಸಿ ರಾಣಿಯೇ ಸ್ಫೂರ್ತಿಯಂತೆ..! - ಹಾರ್ಸ್​ ರೈಡಿಂಗ್

ಏಳನೇ ತರಗತಿಯಲ್ಲೇ ಕುದುರೆ ಸವಾರಿ ಕಲಿತ ಈ ಪೋರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಕುದುರೆ ಸವಾರಿ ಮಾಡಿ ಹೊರಟಿದ್ದಳು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿ ಮಹೇಂದ್ರ ಕಂಪನಿಯ ಮುಖ್ಯಸ್ಥ ಆನಂದ್​ ಮಹೇಂದ್ರ ಅವರೇ ಈಕೆಯನ್ನು ತನ್ನ 'ಹೀರೊ' ಎಂದು ಹಾಡಿ ಹೊಗಳಿದ್ದರು.

ಕೃಷ್ಣ
author img

By

Published : Apr 10, 2019, 9:29 AM IST

ತ್ರಿಶೂರ್​​(ಕೇರಳ): ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಕುದುರೆ ಏರಿ ಹೊರಟ ಕೇರಳದ ತ್ರಿಶೂರಿನ ಹುಡುಗಿ ತಾನು ಹಾರ್ಸ್​ ರೈಡಿಂಗ್​ ಕಲಿತ ಕುರಿತು ವಿವರವಾಗಿ ಹೇಳಿದ್ದಾರೆ.

ಅಂದಹಾಗೆ ಈ ಹುಡುಗಿಯ ಹೆಸರು ಕೃಷ್ಣ. ಏಳನೇ ತರಗತಿಯಲ್ಲೇ ಕುದುರೆ ಸವಾರಿ ಕಲಿತ ಈ ಪೋರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಕುದುರೆ ಸವಾರಿ ಮಾಡಿ ಹೊರಟಿದ್ದಳು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿ ಮಹೀಂದ್ರ ಕಂಪನಿಯ ಮುಖ್ಯಸ್ಥ ಆನಂದ್​ ಮಹೀಂದ್ರ ಅವರೇ ಈಕೆಯನ್ನು ತನ್ನ 'ಹೀರೊ' ಎಂದು ಹಾಡಿ ಹೊಗಳಿದ್ದರು.

girl
ಕುದುರೆ ಮೇಲೆ ತೆರಳುತ್ತಿರುವ ಕೃಷ್ಣ

ಕೃಷ್ಣ ಏಳನೇ ತರಗತಿ ಓದುವಾಗ ಶಾಲೆಯಲ್ಲಿ ವಾರಕ್ಕೆ ಒಂದು ದಿನ ಹಾರ್ಸ್​ ರೈಡಿಂಗ್​ ತರಬೇತಿ ಇತ್ತಂತೆ. ಆದರೆ, ಹೆಣ್ಣುಮಕ್ಕಳಿಗೆ ಈ ತರಗತಿಯ ಅವಕಾಶ ಇರಲಿಲ್ಲ.

ಒಂದು ಸಾರಿ ಇದರ ಬಗ್ಗೆ ತನ್ನ ಸ್ನೇಹಿತನೊಂದಿಗೆ ಮಾತನಾಡುವಾಗ ಆತ ಜಾನ್ಸಿ ರಾಣಿಯ ಉದಾಹರಣೆ ಕೊಟ್ಟನಂತೆ. ಹೆಣ್ಣುಮಕ್ಕಳು ಕುದುರೆ ಓಡಿಸುವುದು ಕಷ್ಟ. ಜಾನ್ಸಿ ರಾಣಿಯಂತಹವರಿಂದ ಮಾತ್ರ ಅದು ಸಾಧ್ಯ ಎಂದಿದ್ದನಂತೆ.

ಜಾನ್ಸಿಯನ್ನೇ ಮಾಧರಿಯಾಗಿಟ್ಟುಕೊಂಡ ಕೃಷ್ಣ, ತರಬೇತುದಾರರ ಬಳಿ ಬಂದು ಕುದುರೆ ಸವಾರಿ ಹೇಳಿಕೊಡುವಂತೆ ಕೇಳಿದಾಗ ಪೋಷಕರಿಂದ ಒಂದು ಪತ್ರ ಬರೆಸಿಕೊಂಡು ಬರುವಂತೆ ಹೇಳಿದ್ದರು. ಅಪ್ಪ-ಅಮ್ಮ ಇಬ್ಬರೂ ಧೈರ್ಯವಾಗಿ ಕಲಿ ಮಗಳೇ ಎಂದು ಹೇಳಿದ್ದರಂತೆ.

• #WATCH: Krishna who was seen riding horse to her exams, says, "One of my friend said that riding horse isn't that easy & it's not possible for a girl to do that. He said it's only possible for women like "Jhansi Ki Rani". So I thought why can't a normal girl ride a horse".#Kerala pic.twitter.com/aBtt25G2ND

— ANI (@ANI) April 9, 2019 " class="align-text-top noRightClick twitterSection" data=" ">

ಕೃಷ್ಣಳ ಆಸಕ್ತಿಯನ್ನು ಗುರುತಿಸಿದ ಆಕೆಯ ತಂದೆ ಆರು ತಿಂಗಳ ಒಂದು ಪುಟ್ಟ ಕುದುರೆಯನ್ನು ಆಕೆಗಾಗಿ ಖರೀದಿಸಿ ತಂದಿದ್ದರು. ಅದೇ ಕುದುರೆ ಈಗ ಕೃಷ್ಣಳಿಗೆ ಒಳ್ಳೆಯ ಸಂಗಾತಿಯಾಗಿದೆ. ವಾರಕ್ಕೆ ಒಮ್ಮೆ ಶಾಲೆಗೆ ಕುದುರೆ ಮೇಲೇರಿ ಹೋಗುವುದು ಕೃಷ್ಣಳಿಗೆ ಇಷ್ಟವಂತೆ.

Intro:Body:

ಪರೀಕ್ಷೆ ಬರೆಯಲು ಕುದುರೆ ಏರಿ ಹೊರಟ ಹುಡುಗಿಗೆ ಜಾನ್ಸಿ ರಾಣಿಯೇ ಸ್ಫೂರ್ತಿಯಂತೆ!

ಜಾನ್ಸಿ ರಾಣಿ ಲಕ್ಷ್ಮಿ ಭಾಯಿ ಅವರಂಥ ಗಟ್ಟಿಗಿತ್ತಿಯರಿಂದ ಮಾತ್ರ ಕುದುರೆ ಓಡಿಸಲು ಸಾಧ್ಯ ಎಂದರು.. ನಾನು ಯಾಕೆ ಟ್ರೈ ಮಾಡ್ಬಾರ್ದು ಎಂದು ಅನಿಸಿತು. ಕೊನೆಗೂ ನಾನು ಕಲಿತೆ...

ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಕುದುರೆ ಏರಿ ಹೊರಟ ಕೇರಳದ ತ್ರಿಶೂರಿನ ಹುಡುಗಿ ತಾನು ಹಾರ್ಸ್​ ರೈಡಿಂಗ್​ ಕಲಿತ ಕುರಿತು ವಿವರವಾಗಿ ಹೇಳಿದ್ದಾರೆ.

ಅಂದಹಾಗೆ ಈ ಹುಡುಗಿಯ ಹೆಸರು ಕೃಷ್ಣ. ಏಳನೇ ತರಗತಿಯಲ್ಲೇ ಕುದುರೆ ಸವಾರಿ ಕಲಿತ ಈ ಪೋರಿ ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಕುದುರೆ ಸವಾರಿ ಮಾಡಿ ಹೊರಟಿದ್ದಳು. ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿ ಮಹೇಂದ್ರ ಕಂಪನಿಯ ಮುಖ್ಯಸ್ಥ ಆನಂದ್​ ಮಹೇಂದ್ರ ಅವರೇ ಈಕೆಯನ್ನು ತನ್ನ 'ಹೀರೊ' ಎಂದು ಹಾಡಿ ಹೊಗಳಿದ್ದರು.

ಕೃಷ್ಣ ಏಳನೇ ತರಗತಿ ಓದುವಾಗ ಶಾಲೆಯಲ್ಲಿ ವಾರಕ್ಕೆ ಒಂದು ದಿನ ಹಾರ್ಸ್​ ರೈಡಿಂಗ್​ ತರಬೇತಿ ಇತ್ತಂತೆ. ಆದರೆ, ಹೆಣ್ಣುಮಕ್ಕಳಿಗೆ ಈ ತರಗತಿಯ ಅವಕಾಶ ಇರಲಿಲ್ಲ.

ಒಂದು ಸಾರಿ ಇದರ ಬಗ್ಗೆ ತನ್ನ ಸ್ನೇಹಿತನೊಂದಿಗೆ ಮಾತನಾಡುವಾಗ ಆತ ಜಾನ್ಸಿ ರಾಣಿಯ ಉದಾಹರಣೆ ಕೊಟ್ಟನಂತೆ. ಹೆಣ್ಣುಮಕ್ಕಳು ಕುದುರೆ ಓಡಿಸುವುದು ಕಷ್ಟ. ಜಾನ್ಸಿ ರಾಣಿಯಂತಹವರಿಂದ ಮಾತ್ರ ಅದು ಸಾಧ್ಯ ಎಂದಿದ್ದನಂತೆ.

ಜಾನ್ಸಿಯನ್ನೇ ಮಾಧರಿಯಾಗಿಟ್ಟುಕೊಂಡ ಕೃಷ್ಣ, ತರಬೇತುದಾರರ ಬಳಿ ಬಂದು ಕುದುರೆ ಸವಾರಿ ಹೇಳಿಕೊಡುವಂತೆ ಕೇಳಿದಾಗ ಪೋಷಕರಿಂದ ಒಂದು ಪತ್ರ ಬರೆಸಿಕೊಂಡು ಬರುವಂತೆ ಹೇಳಿದ್ದರು. ಅಪ್ಪ-ಅಮ್ಮ ಇಬ್ಬರೂ ಧೈರ್ಯವಾಗಿ ಕಲಿ ಮಗಳೇ ಎಂದು ಹೇಳಿದ್ದರಂತೆ.

ಕೃಷ್ಣಳ ಆಸಕ್ತಿಯನ್ನು ಗುರುತಿಸಿದ ಆಕೆಯ ತಂದೆ ಆರು ತಿಂಗಳ ಒಂದು ಪುಟ್ಟ ಕುದುರೆಯನ್ನು ಆಕೆಗಾಗಿ ಖರೀದಿಸಿ ತಂದಿದ್ದರು. ಅದೇ ಕುದುರೆ ಈಗ ಕೃಷ್ಣಳಿಗೆ ಒಳ್ಳೆಯ ಸಂಗಾತಿಯಾಗಿದೆ. ವಾರಕ್ಕೆ ಒಮ್ಮೆ ಶಾಲೆಗೆ ಕುದುರೆ ಮೇಲೇರಿ ಹೋಗುವುದು ಕೃಷ್ಣಳಿಗೆ ಇಷ್ಟವಂತೆ.

#WATCH: Krishna who was seen riding horse to her exams, says, "One of my friend said that riding horse isn't that easy & it's not possible for a girl to do that. He said it's only possible for women like "Jhansi Ki Rani". So I thought why can't a normal girl ride a horse".#Kerala pic.twitter.com/aBtt25G2ND
— ANI (@ANI) April 9, 2019

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.