ETV Bharat / briefs

ಬಳ್ಳಾರಿಯ ನೂತನ ಲೋಕಾಯುಕ್ತ ಎಸ್ಪಿಯಾಗಿ ಹೆಚ್. ಮಂಜುನಾಥ ಬಾಬು ಅಧಿಕಾರ ಸ್ವೀಕಾರ

ಬಳ್ಳಾರಿ ಜಿಲ್ಲೆಯ ನೂತನ ಲೋಕಾಯುಕ್ತ ಎಸ್​ಪಿಯಾಗಿ ಹೆಚ್ ಮಂಜುನಾಥ ಬಾಬು ಇಂದು ಅಧಿಕಾರ ಸ್ವೀಕರಿಸಿದ್ದಾರೆ.

bellary
bellary
author img

By

Published : May 19, 2021, 6:31 PM IST

Updated : May 19, 2021, 7:53 PM IST

ಬಳ್ಳಾರಿ : ಬಳ್ಳಾರಿ ಜಿಲ್ಲೆಗೆ ನೂತನ ಲೋಕಾಯುಕ್ತ ಎಸ್ಪಿಯಾಗಿ ಹೆಚ್ ಮಂಜುನಾಥ ಬಾಬು ನೇಮಕವಾಗಿದ್ದು, ಇಂದು ಅಧಿಕಾರ ಸ್ವೀಕರಿಸಿದ್ದಾರೆ.

ಈ ಹಿಂದೆ ಬೆಂಗಳೂರು ವಿಭಾಗದ ಜೆ.ಸಿ.ನಗರ ಮತ್ತು ಸುಬ್ರಹ್ಮಣ್ಯ ಪುರಂಗಳಲ್ಲಿ ಸಹಾಯಕ ಪೊಲೀಸ್ ಆಯುಕ್ತರಾಗಿ ಕಾರ್ಯನಿರ್ವಹಿಸಿದ್ದರು. ಎಸ್​ಪಿ ಹುದ್ದೆಗೆ ಬಡ್ತಿ ಪಡೆದ ನಂತರ ಬಳ್ಳಾರಿ ಜಿಲ್ಲೆಯ ನೂತನ ಲೋಕಾಯುಕ್ತ ಎಸ್​ಪಿಯಾಗಿ ಇಂದು ಅಧಿಕಾರ ಸ್ವೀಕರಿಸಿದ್ದಾರೆ.

ಅಧಿಕಾರ ಸ್ವೀಕಾರ ಸಂದರ್ಭದಲ್ಲಿ ಬಳ್ಳಾರಿ ಜಿಲ್ಲೆಯ ಲೋಕಾಯುಕ್ತ ಕಚೇರಿಯ ಅಧಿಕಾರಿ ಮತ್ತು ಸಿಬ್ಬಂದಿ ಉಪಸ್ಥಿತರಿದ್ದರು.

Last Updated : May 19, 2021, 7:53 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.