ETV Bharat / briefs

ಮದುವೆಯಲ್ಲೇ ವರನಿಗೆ ಪಬ್‌ಜೀ ಹುಚ್ಚು​.. ಪಕ್ಕದಲ್ಲೇ ಕೂತಿದ್ದ ದಡ್ಡ ಶಿಖಾಮಣಿ ಕಂಡ ವಧು ತಬ್ಬಿಬ್ಬು! - ಗಿಫ್ಟ್​

ಮದುವೆ ಸಮಾರಂಭದ ವೇಳೆ ವರನೋರ್ವ ಪಬ್‌ಜೀ ಗೇಮ್​ ಆಡುವುದರಲ್ಲಿ ಬ್ಯುಸಿಯಾಗಿರುವ ವಿಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್​ ಆಗಿದೆ.

ಪಬ್​ ಜೀ ಗೇಮ್​ ಆಡುವುದರಲ್ಲೇ ವರ ಫುಲ್​ ಬ್ಯುಸಿ
author img

By

Published : Apr 30, 2019, 11:19 PM IST

ನವದೆಹಲಿ: ಇವನಿಗೇನು ಹುಚ್ಚ ಅನ್ಬೇಕು ಇಲ್ಲ ಎಡಬಿಡಂಗಿ ಅಂತಾ ಕರೆಯಬೇಕೋ ಈ ವಿಡಿಯೋ ನೋಡಿದ ಮೇಲೆ ನೀವೇ ಡಿಸೈಡ್ ಮಾಡಿ. ಇತ್ತೀಚೆಗಷ್ಟೇ ಭಾರಿ ಸಂಚಲನ ಹುಟ್ಟು ಹಾಕಿರುವ ಪಬ್‌ಜೀ ಮೊಬೈಲ್ ಗೇಮ್​ಗೆ ಈಗಾಗಲೇ ಯುವಕರು ಬಲಿಯಾಗುತ್ತಿದ್ದಾರೆ. ಇದರ ಮಧ್ಯೆ ಯುವಕನೋರ್ವ ತನ್ನ ಮ್ಯಾರೇಜ್​ನಲ್ಲೂ ಇದೇ ಡೆಡ್ಲಿ ಗೇಮ್​ ಆಡ್ತಾಯಿದ್ದ. ಪಕ್ಕದಲ್ಲಿ ಕೂತಿದ್ದ ವರನ ಈ ಮನೆಹಾಳ್‌ ಆಟ ನೋಡಿ ವಧುವಂತೂ ಕಸಿವಿಸಿಗೊಂಡಳು.

ಪಬ್​ ಜೀ ಗೇಮ್​ ಆಡುವುದರಲ್ಲೇ ವರ ಫುಲ್​ ಬ್ಯುಸಿ(ವೈರಲ್​ ವಿಡಿಯೋ)

ಮದುವೆ ಸಮಾರಂಭದ ವೇಳೆ ವರ ವಧುವಿಗೆ ತಾಳಿ ಕಟ್ಟಬೇಕಿತ್ತು. ಜೀವನ ಆ ಅಪರೂಪದ ಕ್ಷಗಳನ್ನ ಯಾರೇ ಆದರೂ ಅವಿಸ್ಮರಣೀಯಗೊಳಿಸಿಕೊಳ್ತಾರೆ. ಪ್ರತಿ ಕ್ಷಣ ಸಂಭ್ರಮಿಸ್ತಾರೆ. ಆದರೆ, ಈ ಎಡಬಿಡಂಗಿ ಪಬ್‌ಜೀ ಗೇಮ್​​ ಆಡುವುದರಲ್ಲಿ ಫುಲ್​ ಬ್ಯುಸಿ ಆಗಿದ್ದ. ಅದೇ ವಿಡಿಯೋ ಇದೀಗ ವೈರಲ್​ ಆಗಿದೆ.

ಘಟನೆ ಎಲ್ಲಿ ನಡೆದಿದೆ ಎಂಬುದರ ಕುರಿತು ಖಚಿತ ಮಾಹಿತಿ ಇಲ್ಲವಾದರೂ, ವಧು ಪಕ್ಕದಲ್ಲಿ ಕುಳಿತುಕೊಂಡಿರುವ ವರ ಚಿಕನ್​ ಡಿನ್ನರ್​ ಎಂಬ ಗೇಮ್​ ಆಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ವೇಳೆ ಮದುವೆ ಸಮಾರಂಭಕ್ಕೆ ಆಗಮಿಸಿದ್ದವರು ಗಿಫ್ಟ್​ ನೀಡಲು ಆತನ ಬಳಿ ಬಂದರೂ ಮೈಮೇಲೆ ಪ್ರಜ್ಞೆ ಇಲ್ಲದವನಂತೆ ಗೇಮ್​ ಆಡುವುದರಲ್ಲಿ ಸಂಪೂರ್ಣವಾಗಿ ಮುಳುಗಿ ಹೋಗಿದ್ದ. ಇದೇ ವಿಡಿಯೋ ಟಿಕ್​ಟಾಕ್​​ನಲ್ಲೂ ಜಾಸ್ತಿ ಶೇರ್​ ಆಗುತ್ತಿದೆ.

Intro:Body:

ನವದೆಹಲಿ: ಇತ್ತೀಚಗಷ್ಟೇ ಭಾರೀ ಜನಪ್ರಿಯವಾಗಿರುವ ಪಬ್ ಜೀ ಮೊಬೈಲ್ ಗೇಮ್​ಗೆ ಈಗಾಗಲೇ ಯುವ ಸಮೂಹ ಬಲಿಯಾಗುತ್ತಿರುವ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ. ಇದರ ಮಧ್ಯೆ ಯುವಕನೋರ್ವ ತನ್ನ ಮ್ಯಾರೇಜ್​ನಲ್ಲೂ ಡೆಡ್ಲಿ ಗೇಮ್​ ಆಡುತ್ತಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. 

ಮದುವೆ ಸಮಾರಂಭದ ವೇಳೆ ವರ ತಾಳಿ ಕಟ್ಟುವ ಸಂಭ್ರಮದಲ್ಲಿ ಭಾಗಿಯಾಗುವ ಬದಲು ಪಬ್ ಜೀ ಗೇಮ್​​ ಆಡುವುದರಲ್ಲಿ ಫುಲ್​ ಬ್ಯುಸಿ ಆಗಿದ್ದಾನೆ. ಅದರ ವಿಡಿಯೋ ಇದೀಗ ವೈರಲ್​ ಆಗಿದೆ.

ಘಟನೆ ಎಲ್ಲಿ ನಡೆದಿದೆ ಎಂಬುದರ ಕುರಿತು ಖಚಿತ ಮಾಹಿತಿ ಇಲ್ಲವಾದರೂ, ವಧು ಪಕ್ಕದಲ್ಲಿ ಕುಳಿತುಕೊಂಡಿರುವ ವರ ಚಿಕನ್​ ಡಿನ್ನರ್​ ಎಂಬ ಗೇಮ್​ ಆಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ವೇಳೆ ಮದುವೆ ಸಮಾರಂಭಕ್ಕೆ ಆಗಮಿಸಿದ್ದವರು ಗಿಫ್ಟ್​ ನೀಡಲು ಆತನ ಬಳಿ ಬಂದರೂ ಮೈಮೇಲೆ ಪ್ರಜ್ಞೆ ಇಲ್ಲದವರಂತೆ ಗೇಮ್​ ಆಡುವುದರಲ್ಲಿ ಸಂಪೂರ್ಣವಾಗಿ ಮುಳುಗಿ ಹೋಗಿದ್ದಾನೆ. ಇದೀಗ ಈ ವಿಡಿಯೋ ಟಿಕ್​ಟಾಕ್​​ನಲ್ಲೂ ಜಾಸ್ತಿ ಶೇರ್​ ಆಗುತ್ತಿದೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.