ETV Bharat / briefs

ನಡುರಸ್ತೆಯಲ್ಲೇ ಬೃಹದಾಕಾರದ ಹೆಬ್ಬಾವು ಪ್ರತ್ಯಕ್ಷ.. ಜನರ ಎದೆ ನಡುಗಿಸಿದ ಗ್ರೀನ್​ ಅನಾಕೊಂಡ!

ಸುಮಾರು 3 ಮೀಟರ್​ ಉದ್ದದ ಅನಾಕೊಂಡವೊಂದು ಬ್ರೇಜಿಲ್​ನ ಜನ ಅಡ್ಡಾಡುವ ರಸ್ತೆಯಲ್ಲಿ ಏಕಾಏಕಿಯಾಗಿ ಲಗ್ಗೆಯಿಟ್ಟಿತ್ತು.

author img

By

Published : Apr 30, 2019, 9:42 PM IST

ಬೃಹತ್​ ಹೆಬ್ಬಾವು

ಬ್ರೇಜಿಲ್​​: ಬೃಹದಾಕಾರದ ಹೆಬ್ಬಾವೊಂದು ಬ್ರೆಜಿಲ್​ನ ನಡುರಸ್ತೆಯಲ್ಲಿ ಏಕಾಏಕಿ ಪ್ರತ್ಯಕ್ಷವಾಗಿ ಜನರು ಆತಂಕಗೊಳ್ಳುವಂತೆ ಮಾಡಿತ್ತು.

ಬೃಹದಾಕಾರದ ಹೆಬ್ಬಾವು ಪ್ರತ್ಯಕ್ಷ

ಬರೋಬ್ಬರಿ ಮೂರು ಮೀಟರ್​ ಉದ್ದ ಹಾಗೂ 30 ಕೆಜಿ ತೂಕದ ಹೆಬ್ಬಾವು ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ದಾಟಲು ಮುಂದಾದಾಗ ವಾಹನ ಸವಾರರು ಅದನ್ನ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ. ಹೆಬ್ಬಾವು ರೋಡ್​ ದಾಟುತ್ತಿದ್ದ ವೇಳೆ ಕೆಲ ನಿಮಿಷಗಳ ಕಾಲ ವಾಹನ ನಿಲ್ಲಿಸಿ ಅದನ್ನ ಭಯದಿಂದಲೇ ನೋಡ್ತಿದ್ದರು. ಕಾಡಿನಿಂದ ಆಹಾರಕ್ಕಾಗಿ ಹೀಗೆ ರಸ್ತೆಯ ಒಂದು ಅಂಗುಲದಿಂದ ಇನ್ನೊಂದು ಅಂಗುಲಕ್ಕೆ ರಸ್ತೆ ಡಿವೈಡರ್‌ ಹತ್ಕೊಂಡು ಹೋಗುವ ದೃಶ್ಯ ಯಾರಿಗೇ ಆದರೂ ಭಯ ಹುಟ್ಟಿಸುವಂತಿತ್ತು.

ಬೃಹತ್​ ಹೆಬ್ಬಾವು ರೋಡ್​ ದಾಟುತ್ತಿದ್ದಾಗ ಸ್ಥಳೀಯರು ಅದನ್ನ ವಿಡಿಯೋ ಮಾಡಿ ಎಲ್ಲೆಡೆ ಹರಿಬಿಟ್ಟಿದ್ದಾರೆ. ಇದಕ್ಕೆ ಗ್ರೀನ್ ಅನಾಕೊಂಡ ಎಂದು ಹೆಸರಿಸಲಾಗಿದ್ದು, ಇಂತಹ ಹೆಬ್ಬಾವು ಬ್ರೆಜಿಲ್​ ಕಾಡಿನಲ್ಲಿ ಅತೀ ಹೆಚ್ಚು ಕಂಡು ಬರುತ್ತವೆ ಅಂತಾ ವನ್ಯಜೀವಿ ತಜ್ಞ ಹೇಳಿದ್ದಾರೆ.

Intro:Body:

ನಡುರಸ್ತೆಯಲ್ಲೇ ಬೃಹದಾಕಾರದ ಹೆಬ್ಬಾವು ಪ್ರತ್ಯಕ್ಷ... ಗ್ರೀನ್​ ಅನಾಕೊಂಡ ನೋಡಿ ಹೌಹಾರಿದ ಜನರು! 

ಬ್ರೇಜಿಲ್​​: ಬೃಹದಾಕಾರದ ಹೆಬ್ಬಾವೊಂದು ಬ್ರೇಜಿಲ್​ನ ನಡುರಸ್ತೆಯಲ್ಲಿ ಏಕಾಏಕಿ ಪ್ರತ್ಯಕ್ಷವಾಗಿ ಜನರು ಹೌಹಾರುವಂತೆ ಮಾಡಿರುವ ಘಟನೆ ನಡೆದಿದೆ. 

ಬರೋಬ್ಬರಿ ಮೂರು ಮೀಟರ್​ ಉದ್ದ ಹಾಗು 30 ಕೆಜಿ ತೂಕದ ಹೆಬ್ಬಾವು ರಸ್ತೆಯ ಒಂದು ಬದಿಯಿಂದ ಇನ್ನೊಂದು ಬದಿಗೆ ದಾಟಲು ಮುಂದಾದಾಗ ವಿಡಿಯೋ ಸೆರೆಯಾಗಿದೆ. ಇನ್ನು ಹೆಬ್ಬಾವು ರೋಡ್​ ದಾಟುತ್ತಿದ್ದ ವೇಳೆ ಕೆಲ ನಿಮಿಷಗಳ ಕಾಲ ವಾಹನ ನಿಲ್ಲಿಸಿ ಅದನ್ನ ಕಣ್ತುಬ್ಬಿಕೊಂಡಿದ್ದಾರೆ. ಕಾಡಿನಿಂದ ಆಹಾರ ಆರಿಸಿಕೊಂಡ ಬಂದಿರಬಹುದು ಎಂದು ಕೆಲವರು ಹೇಳಿಕೊಂಡಿದ್ದಾರೆ. 

ಬೃಹತ್​ ಹೆಬ್ಬಾವು ರೋಡ್​ ದಾಟುತ್ತಿದ್ದಾಗ ಸ್ಥಳೀಯರು ಅದರ ವಿಡಿಯೋ ಮಾಡಿದ್ದು, ಇದೀಗ ಎಲ್ಲೆಡೆ ಹರಿದಾಡುತ್ತಿದೆ. ಇದಕ್ಕೆ ಗ್ರೀನ್ ಅನಾಕೊಂಡ ಎಂದು ಹೆಸರಿಸಲಾಗಿದ್ದು, ಇಂತಹ ಹೆಬ್ಬಾವು ಬ್ರೇಜಿಲ್​ ಕಾಡಿನಲ್ಲಿ ಅತಿ ಹೆಚ್ಚು ಕಂಡು ಬರುತ್ತವೆ ಎಂದು ಪರಿಸರ ಪ್ರೇಮಿವೊಬ್ಬರು ಮಾಹಿತಿ ನೀಡಿದ್ದಾರೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.