ETV Bharat / briefs

ಗೆಟ್ ಆಫ್,ಯು ಚೀಟ್: ಸ್ಮಿತ್​​, ವಾರ್ನರ್​ ಕಾಲೆಳೆದ ಇಂಗ್ಲೆಂಡ್ ಕ್ರಿಕೆಟ್ ಫ್ಯಾನ್ಸ್‌! - ವಾರ್ನರ್​

ಬಾಲ್​ ಟ್ಯಾಪರಿಂಗ್​ ಆರೋಪದ ಮೇಲೆ ತಂಡದಿಂದ ನಿಷೇಧಕ್ಕೊಳಗಾಗಿದ್ದ ಸ್ಮಿತ್​ ಹಾಗೂ ವಾರ್ನರ್​ ಇದೀಗ ವಿಶ್ವಕಪ್​ಗಾಗಿ ತಂಡ ಸೇರಿಕೊಂಡಿದ್ದು, ಇಂಗ್ಲೆಂಡ್​ನಲ್ಲಿ ಇಬ್ಬರು ಆಟಗಾರರು ಕಸಿವಿಸಿ ಅನುಭವಿಸಿದ್ದಾರೆ.

ಸ್ಮಿತ್​,ವಾರ್ನರ್​​
author img

By

Published : May 25, 2019, 10:25 PM IST

ಲಂಡನ್​: ದಕ್ಷಿಣ ಆಫ್ರಿಕಾ ವಿರುದ್ಧ ನಡೆದ ಟೆಸ್ಟ್​ ಪಂದ್ಯವೊಂದರಲ್ಲಿ ಬಾಲ್​ ವಿರೂಪಗೊಳಿಸಿದ ಶಿಕ್ಷೆಗೊಳಗಾಗಿ ಬರೋಬ್ಬರಿ 12 ತಿಂಗಳ ಕಾಲ ನಿಷೇಧಕ್ಕೊಳಗಾಗಿದ್ದ ಆಸ್ಟ್ರೇಲಿಯಾ ತಂಡದ ಸ್ಟೀವ್​ ಸ್ಮಿತ್​ ಹಾಗೂ ಡೇವಿಡ್​ ವಾರ್ನರ್​ ಇದೀಗ ವಿಶ್ವಕಪ್​​ ಆಡಲು ತಂಡಕ್ಕೆ ಮರಳಿದ್ದಾರೆ.

ವಿಶ್ವಕಪ್​ ಆರಂಭಕ್ಕೂ ಮುನ್ನ ಇಂದು ಆಸ್ಟ್ರೇಲಿಯಾ ತಂಡ ಆತಿಥೇಯ ಇಂಗ್ಲೆಂಡ್​ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ಭಾಗಿಯಾಯಿತು. ಟಾಸ್​ ಸೋತು ಮೊದಲು ಬ್ಯಾಟಿಂಗ್​ ಮಾಡಲು ಬಂದ ಆಸ್ಟ್ರೇಲಿಯಾದ ಆರಂಭಿಕ ಆಟಗಾರ ಡೇವಿಡ್​ ವಾರ್ನರ್​ ಹಾಗೂ ಮಧ್ಯಮ ಕ್ರಮಾಂಕದ ಬ್ಯಾಟ್ಸ್​ಮನ್​ ಸ್ಟೀವ್​ ಸ್ಮಿತ್​​ ಸ್ಥಳೀಯರಿಂದ ಇರಿಸು-ಮುರಿಸು ಅನುಭವಿಸುವಂತಾಯಿತು.

ಡೇವಿಡ್​ ವಾರ್ನರ್​ ಬ್ಯಾಟಿಂಗ್ ಮಾಡಲು ಬರುತ್ತಿದ್ದಂತೆ ಪಂದ್ಯ ನೋಡಲು ಆಗಮಿಸಿದ್ದ ಕೆಲವರು ಗೆಟ್​ ಆಫ್​, ಯು ಚೀಟ್​ ಎಂದು ಕೂಗಿದ್ದಾರೆ. ಇದರಿಂದ ವಾರ್ನರ್​ ಕೆಲ ನಿಮಿಷಗಳ ಕಾಲ ಕಸಿವಿಸಿಗೊಂಡಿದ್ದಾರೆ. ಇದಾದ ಬಳಿಕ ಬ್ಯಾಟ್ ಬೀಸಿದ ವಾರ್ನರ್​​ 43ರನ್​ಗಳಿಕೆ ಮಾಡಿ ವಿಕೆಟ್​ ಒಪ್ಪಿಸಿದರು. ಇದಾದ ಬಳಿಕ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್​ ಬೀಸಿದ ಸ್ಮಿತ್​ ಭರ್ಜರಿ ಶತಕ ಸಿಡಿಸಿ ಮಿಂಚಿದರು.

Intro:Body:

"ಗೆಟ್ ಆಫ್, ಯು ಚೀಟ್": ಸ್ಮಿತ್​​, ವಾರ್ನರ್​ ಕಾಲೆಳೆದ ಇಂಗ್ಲೆಂಡಿಗರು!

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.