ETV Bharat / briefs

ಭಯ ಬೇಡ, ಸಕಾಲಕ್ಕೆ ಬಿತ್ತನೆ ಬೀಜ ಸಿಗಲಿದೆ: ಸಂಸದ ಶಿವಕುಮಾರ ಉದಾಸಿ - Gadag Seeds distribution program

ರೈತರಿಗೆ ಬಿತ್ತನೆ ಬೀಜಗಳನ್ನ ವಿತರಣೆ ಮಾಡುವುದರ ಮೂಲಕ ಬೀಜ ವಿತರಣಾ ಕಾರ್ಯಕ್ರಮಕ್ಕೆ ಹಾವೇರಿ ಸಂಸದ ಶಿವಕುಮಾರ ಉದಾಸಿ ಚಾಲನೆ ನೀಡಿದರು.

Seeds distribution program
Seeds distribution program
author img

By

Published : Jun 4, 2020, 3:28 PM IST

ಹಾನಗಲ್: ಪಟ್ಟಣದ ಎಪಿಎಂಸಿ ಮಾರುಕಟ್ಟೆಯಲ್ಲಿ ಆಯೋಜಿಸಿದ್ದ ಬಿತ್ತನೆ ಬೀಜ ವಿತರಣೆ ಕಾರ್ಯಕ್ರಮವನ್ನ ಸಾಂಕೇತಿಕವಾಗಿ ಬೀಜ ವಿತರಣೆ ಮಾಡುವ ಮೂಲಕ ಸಂಸದ ಶಿವಕುಮಾರ ಉದಾಸಿ ಉದ್ಘಾಟಿಸಿದರು.

ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ರೈತರ ಪರವಾಗಿ ಕೆಲಸ ಮಾಡುತ್ತಿವೆ. ರೈತರು ಭಯ ಪಡಬೇಕಿಲ್ಲ. ಎಲ್ಲಾ ರೈತರಿಗೂ ಸೂಕ್ತ ಸಮಯದಲ್ಲಿ ಬಿತ್ತನೆ ಬೀಜ ಸಿಗುತ್ತದೆ ಎಂದು ಭರವಸೆ ನೀಡಿದರು.

ನರೇಗಾ ಯೋಜನೆಯ ಲಾಭವನ್ನ ಎಲ್ಲಾ ರೈತರು ಬದು ನಿರ್ಮಾಣ ಮಾಡುವುದರ ಮೂಲಕ ಸದುಪಯೋಗ ಮಾಡಿಕೊಳ್ಳಬೇಕು. ಈ ಯೋಜನೆ ದೇಶದ ಬಹುತೇಕ ಬಡ ಕೂಲಿ ಕಾರ್ಮಿಕರಿಗೆ ಸಹಕಾರಿಯಾಗಿದೆ ಎಂದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.