ETV Bharat / briefs

ಬಸವಕಲ್ಯಾಣದಲ್ಲಿ ಇಂದು ಮತ್ತೆ 5 ಕೊರೊನಾ ಪ್ರಕರಣ ಪತ್ತೆ - Basavakalyana corona news

ಇಂದು ಬಸವಕಲ್ಯಾಣ ತಾಲುಕಿನಲ್ಲಿ ಐದು ಜನರಲ್ಲಿ ಕೊರೊನಾ ಸೋಂಕು ತಗುಲಿದೆ. ಈ ಮೂಲಕ ಸೋಂಕಿತರ ಸಂಖ್ಯೆ 178ಕ್ಕೆ ಏರಿಕೆಯಾಗಿದೆ.

Basavakalyana
Basavakalyana
author img

By

Published : Jun 14, 2020, 8:48 PM IST

Updated : Jun 14, 2020, 9:11 PM IST

ಬಸವಕಲ್ಯಾಣ : ಇಂದು ತಾಲೂಕಿನಲ್ಲಿ ಮತ್ತೆ 5 ಕೊರೊನಾ ಪ್ರಕರಣ ಕಂಡು ಬಂದಿವೆ. ಈ ಮೂಲಕ ಸೋಂಕಿತರ ಸಂಖ್ಯೆ 178ಕ್ಕೆ ಏರಿಕೆಯಾಗಿದೆ.

ತಾಲೂಕಿನ ತಡೋಳಾ ಗ್ರಾಮದಲ್ಲಿ 3, ಸಸ್ತಾಪೂರ ಗ್ರಾಮದಲ್ಲಿ 1 ಹಾಗೂ ಉಮ್ಮಾಪೂರ ಗ್ರಾಮದಲ್ಲಿ 1 ಹೊಸ ಪ್ರಕರಣ ಪತ್ತೆಯಾಗಿದ್ದು, ಇವರಲ್ಲಿ ಇಬ್ಬರು ಮಹಿಳೆಯರಾಗಿದ್ದಾರೆ.

Basavakalyana
Basavakalyana

14 ವರ್ಷದ ಓರ್ವ ಬಾಲಕಿ, 8 ವರ್ಷದ ಓರ್ವ ಬಾಲಕ ಹಾಗೂ ಇಬ್ಬರು ಪುರುಷರು ಸೇರಿ ಐವರಿಗೆ ಸೋಂಕು ತಗುಲಿದ ಬಗ್ಗೆ ತಿಳಿದು ಬಂದಿದೆ. ಸೋಂಕಿತರೆಲ್ಲರಿಗೂ ಮಹಾರಾಷ್ಟ್ರದಿಂದ ಬಂದವರಾಗಿದ್ದಾರೆ. ಎಲ್ಲರನ್ನೂ ಬೀದರ್‌ನ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇದುವರೆಗೆ ಸೋಂಕಿಗೊಳಗಾದವರಲ್ಲಿ 8 ಜನ ನಗರದವರಾಗಿದ್ದು, ಉಳಿದ 170 ಜನ ಗ್ರಾಮೀಣ ಪ್ರದೇಶಕ್ಕೆ ಸೇರಿದವರಾಗಿದ್ದಾರೆ.

Last Updated : Jun 14, 2020, 9:11 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.