ETV Bharat / briefs

ಗ್ಯಾಸ್ ಸ್ಟವ್​ ಸ್ಟೋರ್​ನಲ್ಲಿ ಅವಘಡ.... ಒಂದೇ ಕುಟುಂಬದ ಐವರು ಬಲಿ - ಬೆಂಕಿ

ಇಂದಿರಾ ನಗರದ ಮಾಯಾವತಿ ಕಾಲೋನಿಯಲ್ಲಿ ಅಗ್ನಿ ದುರಂತ ಸಂಭವಿಸಿದ್ದು, ಸಾವನ್ನಪ್ಪಿದ ಐವರಲ್ಲಿ ಆರು ತಿಂಗಳ ಮಗು ಸಹ ಸೇರಿದೆ.

ಐವರು ಬಲಿ
author img

By

Published : May 1, 2019, 1:16 PM IST

ಲಖನೌ: ಗ್ಯಾಸ್​ ಸ್ಟವ್​​​​ ಸ್ಟೋರ್​ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ಘಟನೆಯಲ್ಲಿ ಐವರು ಬಲಿಯಾಗಿದ್ದಾರೆ.

ಇಂದಿರಾ ನಗರದ ಮಾಯಾವತಿ ಕಾಲೋನಿಯಲ್ಲಿ ಈ ದುರಂತ ಸಂಭವಿಸಿದ್ದು, ಸಾವನ್ನಪ್ಪಿದ ಐವರಲ್ಲಿ ಆರು ತಿಂಗಳ ಮಗು ಸಹ ಸೇರಿದೆ.

  • Lucknow: 5 members of a family died last night after a fire broke out at their residence due to short circuit and spread to a gas-stove godown built there, in Mayawati Colony of Indira Nagar. pic.twitter.com/ln11xxj1Zz

    — ANI UP (@ANINewsUP) May 1, 2019 " class="align-text-top noRightClick twitterSection" data=" ">

ಮಂಗಳವಾರ ತಡರಾತ್ರಿ 1.30ರ ಸುಮಾರಿಗೆ ಏರ್​​​ ಕಂಡೀಷನರ್​​ಗೆ ಬೆಂಕಿ ತಗುಲಿದ್ದು ಕೆಲ ನಿಮಿಷಗಳಲ್ಲೇ ಸಂಪೂರ್ಣ ಮನೆಯನ್ನು ಆವರಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Intro:Body:

ಗ್ಯಾಸ್ ಸ್ಟವ್​ ಸ್ಟೋರ್​ನಲ್ಲಿ ಅವಘಡ.... ಒಂದೇ ಕುಟುಂಬದ ಐವರು ಬಲಿ

ಲಖನೌ: ಗ್ಯಾಸ್​ ಸ್ಟವ್​​​​ ಸ್ಟೋರ್​ನಲ್ಲಿ ಬೆಂಕಿ ಅವಘಡ ಸಂಭವಿಸಿದ್ದು ಘಟನೆಯಲ್ಲಿ ಐವರು ಬಲಿಯಾಗಿದ್ದಾರೆ.

ಇಂದಿರಾ ನಗರದ ಮಾಯಾವತಿ ಕಾಲೋನಿಯಲ್ಲಿ ಈ ದುರಂತ ಸಂಭವಿಸಿದ್ದು, ಸಾವನ್ನಪ್ಪಿದ ಐವರಲ್ಲಿ ಆರು ತಿಂಗಳ ಮಗು ಸಹ ಸೇರಿದೆ.

ಮಂಗಳವಾರ ತಡರಾತ್ರಿ 1.30ರ ಸುಮಾರಿಗೆ ಏರ್​​​ ಕಂಡೀಷನರ್​​ಗೆ ಬೆಂಕಿ ತಗುಲಿದ್ದು ಕೆಲ ನಿಮಿಷಗಳಲ್ಲೇ ಸಂಪೂರ್ಣ ಮನೆಯನ್ನು ಆವರಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.