ETV Bharat / briefs

ಚಂಡಮಾರುತಕ್ಕೆ ರಾಜಸ್ಥಾನ, ಗುಜರಾತ್​, ಎಂಪಿ ತತ್ತರ:  22 ಸಾವು, ಹಾರಿಹೋಯ್ತು ಮೋದಿ ಸಭೆಯ 'ಟೆಂಟ್'! - ಪರಿಹಾರ ನಿಧಿ

ಮಧ್ಯಪ್ರದೇಶದಲ್ಲಿ 16 ಜನ ಮೃತಪಟ್ಟಿದ್ದರೆ, ರಾಜಸ್ಥಾನದಲ್ಲಿ ಆರು ಮಂದಿ ಹಸುನಿಗಿದ್ದಾರೆ. ಉಳಿದಂತೆ ಗುಜರಾತ್​​ನಲ್ಲೂ ಕೆಲವರು ಮೃತಪಟ್ಟಿದ್ದಾಗಿ ವರದಿಯಾಗಿದೆ.

ಹಾರಿಹೋಯ್ತು ಮೋದಿ ಸಭೆಯ 'ಟೆಂಟ್'!
author img

By

Published : Apr 17, 2019, 11:08 AM IST

ನವದೆಹಲಿ: ಮಧ್ಯಪ್ರದೇಶ, ಗುಜರಾತ್​ ಹಾಗೂ ರಾಜಸ್ಥಾನದಲ್ಲಿ ಚಂಡಮಾರುತ ಅಬ್ಬರ ಜೋರಾಗಿದೆ. ಕಳೆದೆರಡು ದಿನಗಳಿಂದ ಬೀಸುತ್ತಿರುವ ಗಾಳಿಗೆ ಈಗಾಗಲೇ ಅನೇಕರು ಮೃತಪಟ್ಟಿದ್ದಾರೆ.

ಮಧ್ಯಪ್ರದೇಶದಲ್ಲಿ 16 ಜನ ಸಾವನ್ನಪ್ಪಿದ್ದರೆ, ರಾಜಸ್ಥಾನದಲ್ಲಿ ಆರು ಮಂದಿ ಅಸುನಿಗಿದ್ದಾರೆ. ಉಳಿದಂತೆ ಗುಜರಾತ್​​ನಲ್ಲೂ ಕೆಲವರು ಮೃತಪಟ್ಟಿದ್ದಾಗಿ ವರದಿಯಾಗಿದೆ.

ಇದರ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಇಂದು ರ್ಯಾಲಿ ನಡೆಸಬೇಕಾಗಿದ್ದ ಹೀಮಂತ್​ನಗರದಲ್ಲಿ ನಿರ್ಮಾಣವಾಗಿದ್ದ ಟೆಂಟ್​​​ ಸಂಪೂರ್ಣವಾಗಿ ಚಂಡುಮಾರುತಕ್ಕೆ ಹಾರಿಹೋಗಿದೆ. ಹೀಗಾಗಿ ರ್ಯಾಲಿಯನ್ನ ನಾಳೆಗೆ ಮುಂದೂಡಿಕೆ ಮಾಡಲಾಗಿದೆ. ಪ್ರಧಾನಿ ಮೋದಿ ಇಂದು ಗುಜರಾತ್​ನ ಮೂರು ಪ್ರದೇಶಗಳಲ್ಲಿ ಚುನಾವಣೆ ರ್ಯಾಲಿ ನಡೆಸಬೇಕಾಗಿತ್ತು. ಆದರೆ ಚಂಡಮಾರುತ ಉಂಟಾಗಿರುವ ಕಾರಣ, ಎರಡು ಕ್ಷೇತ್ರಗಳಲ್ಲಿ ರ್ಯಾಲಿ ನಡೆಸಲಿದ್ದಾರೆ.

  • PM Narendra Modi approves an ex- gratia of Rs 2 lakh each from the Prime Minister’s National Relief Fund for the next of kin of those who have lost their lives due to unseasonal rain and storms in various parts of Gujarat. pic.twitter.com/R9U1xjidb3

    — ANI (@ANI) April 17, 2019 " class="align-text-top noRightClick twitterSection" data=" ">

ಇನ್ನು ಚಂಡಮಾರುತದಲ್ಲಿ ಗುಜರಾತ್​​ನಲ್ಲಿ ಸಾವನ್ನಪ್ಪಿರುವ ಕುಟುಂಬಕ್ಕೆ ಪ್ರಧಾನಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ 2ಲಕ್ಷ ನೀಡಲಾಗಿದ್ದು, ಘಟನೆಯಲ್ಲಿ ಗಾಯಗೊಂಡವರಿಗೆ 50 ಸಾವಿರ ರೂ ಪರಿಹಾರ ನೀಡಲಾಗಿದೆ. ಇನ್ನು ಇದೇ ವಿಷಯವಾಗಿ ಮಧ್ಯಪ್ರದೇಶ ಸಿಎಂ ಕಮಲನಾಥ್​ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಕೇವಲ ಗುಜರಾತ್​ಗೆ ಪ್ರಧಾನಿಯಲ್ಲ. ದೇಶದ ಪ್ರಧಾನಿ. ಮಧ್ಯಪ್ರದೇಶದಲ್ಲೂ ಅನೇಕ ಜನರು ಚಂಡಮಾರುತಕ್ಕೆ ಸಾವನ್ನಪ್ಪಿದ್ದು, ಅವರಿಗೆ ಪರಿಹಾರ ಯಾಕೆ ಘೋಷಣೆ ಮಾಡಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ.

  • मोदी जी , आप देश के पीएम ना कि गुजरात के।
    एमपी में भी बेमौसम बारिश व तूफ़ान के कारण आकाशीय बिजली गिरने से 10 से अधिक लोगों की मौत हुई है।लेकिन आपकी संवेदनाएँ सिर्फ़ गुजरात तक सीमित ?
    भले यहाँ आपकी पार्टी की सरकार नहीं है लेकिन लोग यहाँ भी बस्ते है।

    — Office Of Kamal Nath (@OfficeOfKNath) April 17, 2019 " class="align-text-top noRightClick twitterSection" data=" ">

Intro:Body:

ಚಂಡಮಾರುತಕ್ಕೆ ರಾಜಸ್ಥಾನ,ಗುಜರಾತ್​,ಎಂಪಿ ತತ್ತರ: 22 ಸಾವು, ಹಾರಿಹೋಯ್ತು ಮೋದಿ ಸಭೆಯ 'ಟೆಂಟ್'!

ನವದೆಹಲಿ: ಮಧ್ಯಪ್ರದೇಶ,ಗುಜರಾತ್​ ಹಾಗೂ ರಾಜಸ್ಥಾನದಲ್ಲಿ ಚಂಡಮಾರುತ ಅಬ್ಬರ ಜೋರಾಗಿದೆ. ಕಳೆದೆರಡು ದಿನಗಳಿಂದ ಬೀಸುತ್ತಿರುವ ಗಾಳಿಗೆ ಈಗಾಗಲೇ ಅನೇಕರು ಸಾವನ್ನಪ್ಪಿದ್ದಾರೆ.

ಮಧ್ಯಪ್ರದೇಶದಲ್ಲಿ 16 ಜನ ಸಾವನ್ನಪ್ಪಿದ್ದರೆ, ರಾಜಸ್ಥಾನದಲ್ಲಿ ಆರು ಮಂದಿ ಹಸುನಿಗಿದ್ದಾರೆ. ಉಳಿದಂತೆ ಗುಜರಾತ್​​ನಲ್ಲೂ ಕೆಲವರು ಸಾವನ್ನಪ್ಪಿದ್ದಾಗಿ ವರದಿಯಾಗಿದೆ. 

ಇದರ ಮಧ್ಯೆ ಪ್ರಧಾನಿ ನರೇಂದ್ರ ಮೋದಿ ಇಂದು ರ್ಯಾಲಿ ನಡೆಸಬೇಕಾಗಿದ್ದ ಹೀಮಂತ್​ನಗರದಲ್ಲಿ ನಿರ್ಮಾಣವಾಗಿದ್ದ ಟೆಂಟ್​​​ ಸಂಪೂರ್ಣವಾಗಿ ಚಂಡುಮಾರುತಕ್ಕೆ ಹಾರಿಹೋಗಿದೆ. ಹೀಗಾಗಿ ರ್ಯಾಲಿಯನ್ನ ನಾಳೆಗೆ ಮುಂದೂಡಿಕೆ ಮಾಡಲಾಗಿದೆ. ಪ್ರಧಾನಿ ಮೋದಿ ಇಂದು ಗುಜರಾತ್​ನ ಮೂರು ಪ್ರದೇಶಗಳಲ್ಲಿ ಚುನಾವಣೆ ರ್ಯಾಲಿ ನಡೆಸಬೇಕಾಗಿತ್ತು. ಆದರೆ ಚಂಡಮಾರುತ ಉಂಟಾಗಿರುವ ಕಾರಣ, ಎರಡು ಕ್ಷೇತ್ರಗಳಲ್ಲಿ ರ್ಯಾಲಿ ನಡೆಸಲಿದ್ದಾರೆ. 

ಇನ್ನು ಚಂಡಮಾರುತದಲ್ಲಿ ಗುಜರಾತ್​​ನಲ್ಲಿ ಸಾವನ್ನಪ್ಪಿರುವ ಕುಟುಂಬಕ್ಕೆ ಪ್ರಧಾನಿ ರಾಷ್ಟ್ರೀಯ ಪರಿಹಾರ ನಿಧಿಯಿಂದ ತಲಾ 2ಲಕ್ಷ ನೀಡಲಾಗಿದ್ದು, ಘಟನೆಯಲ್ಲಿ ಗಾಯಗೊಂಡವರಿಗೆ 50 ಸಾವಿರ ರೂ ಪರಿಹಾರ ನೀಡಲಾಗಿದೆ.ಇನ್ನು ಇದೇ ವಿಷಯವಾಗಿ ಮಧ್ಯಪ್ರದೇಶ ಸಿಎಂ ಕಮಲನಾಥ್​ ಪ್ರಧಾನಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಪ್ರಧಾನಿ ಕೇವಲ ಗುಜರಾತ್​ಗೆ ಪ್ರಧಾನಿಯಲ್ಲ. ದೇಶದ ಪ್ರಧಾನಿ. ಮಧ್ಯಪ್ರದೇಶದಲ್ಲೂ ಅನೇಕ ಜನರು ಚಂಡಮಾರುತಕ್ಕೆ ಸಾವನ್ನಪ್ಪಿದ್ದು, ಅವರಿಗೆ ಪರಿಹಾರ ಯಾಕೆ ಘೋಷಣೆ ಮಾಡಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.