ETV Bharat / briefs

ಕೊಹ್ಲಿಗೆ ಮತ್ತೊಂದು ಅಡ್ಡ ಹೆಸರು ನಾಮಕರಣ ಮಾಡಿದ ಎಬಿಡಿ! - ಎಬಿ ಡಿ ವಿಲಿಯರ್ಸ್​

ಕಳೆದ 10 ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ದಿನದಿಂದ ದಿನಕ್ಕೆ ಅವರ ಹೆಸರು ದಾಖಲೆಗಳ ಪುಟದಲ್ಲಿ ಸೇರಿಕೊಳ್ಳುತ್ತಿದೆ.  ಕೇವಲ ಬ್ಯಾಟ್​ನಿಂದ ಮಾತ್ರವಲ್ಲದೆ ಮೈದಾನದಲ್ಲಿ ತಮ್ಮ ಕೋಪದ ನಡವಳಿಕೆಯಿಂದಲೂ ಪ್ರಸಿದ್ಧಿಯಾಗಿದ್ದು, ಈ ಕಾರಣದಿಂದ ಅವರನ್ನು ಆ್ಯಂಗ್ರಿ ಯಂಗ್​ ಮ್ಯಾನ್​ ಅಂತಲೂ ಕರೆಯುತ್ತಾರೆ. ಇದರ ಜೊತೆಗೆ ರನ್​ ಮಷಿನ್​, ಕಿಂಗ್​ ಕೊಹ್ಲಿ, ಚೇಸಿಂಗ್​ ಮಾಸ್ಟರ್​, ಚೀಕು ಎಂದು ಕರೆಯುತ್ತಾರೆ.

abd
author img

By

Published : Apr 20, 2019, 6:47 PM IST

ಕೋಲ್ಕತ್ತ: ಕ್ರಿಕೆಟ್​ ಮೈದಾನದಲ್ಲಿ ಆಟಗಾರರಿಗೆ ಅವರ ಪ್ರದರ್ಶನ ಹಾಗೂ ಅಂಗಳದಲ್ಲಿ ನಡೆದುಕೊಳ್ಳುವ ರೀತಿಗನುಗುಣವಾಗಿ ಇತರೆ ಆಟಗಾರರು ಅವರಿಗೆ ಅಡ್ಡ ಹೆಸರಿನಿಂದ ಕರೆಯುವುದುಂಟು. ಅದೇ ರೀತಿ ಕೊಹ್ಲಿಗೆ ಹಲವಾರು ಹೆಸರುಗಳಿದ್ದು, ನಿನ್ನೆ ಅವರ ನೆಚ್ಚಿನ ಗೆಳೆಯ ಎಬಿಡಿ ಮತ್ತೊಂದು ಹೆಸರಿಟ್ಟಿದ್ದಾರೆ.

ಕಳೆದ 10 ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ದಿನದಿಂದ ದಿನಕ್ಕೆ ಕೊಹ್ಲಿ ಹೆಸರು ದಾಖಲೆಗಳ ಪುಟದಲ್ಲಿ ಸೇರಿಕೊಳ್ಳುತ್ತಿದೆ. ಕೇವಲ ಬ್ಯಾಟ್​ನಿಂದ ಮಾತ್ರವಲ್ಲದೆ ಮೈದಾನದಲ್ಲಿ ತಮ್ಮ ಕೋಪದ ನಡವಳಿಕೆಯಿಂದಲೂ ಪ್ರಸಿದ್ಧಿಯಾಗಿದ್ದು, ಈ ಕಾರಣದಿಂದ ಅವರನ್ನು ಆ್ಯಂಗ್ರಿ ಯಂಗ್​ ಮ್ಯಾನ್​ ಅಂತಲೂ ಕರೆಯುತ್ತಾರೆ. ಇದರ ಜೊತೆಗೆ ರನ್​ ಮಷಿನ್​, ಕಿಂಗ್​ ಕೊಹ್ಲಿ, ಚೇಸಿಂಗ್​ ಮಾಸ್ಟರ್​, ಚೀಕು ಎಂದು ಕರೆಯುತ್ತಾರೆ.

  • VIRAT!!!!!!!!!!!🎉🎉🎉 you little biscuit @imVkohli Top knock from @MoeenaliAli as well👏Bowlers to follow through what’s been a very good 1st half

    — AB de Villiers (@ABdeVilliers17) April 19, 2019 " class="align-text-top noRightClick twitterSection" data=" ">

ಇದೀಗ ನಿನ್ನೆ ಕೊಹ್ಲಿ ಅದ್ಭುತ ಇನ್ನಿಂಗ್ಸ್​​ ನೋಡಿ ಖುಷಿಯಾಗಿರುವ ಮಿ 360 ಖ್ಯಾತಿಯ ಎಬಿಡಿ ವಿಲಿಯರ್ಸ್​ ಕೊಹ್ಲಿಗೆ ಲಿಟ್ಲ್​ ಬಿಸ್ಕಟ್​ ಎಂದು ಹೊಸ ಹೆಸರು ನಾಮಕರಣ ಮಾಡಿದ್ದಾರೆ.

ಕೋಲ್ಕತ್ತಾದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ ಕೋಹ್ಲಿ 58 ಎಸೆತಗಳಲ್ಲಿ 100 ರನ್ ​ಗಳಿಸಿದ್ದರು. ಈ ಇನ್ನಿಂಗ್ಸ್​ಗೆ ಫಿದಾ ಆಗಿರುವ ಎಬಿಡಿ ತಮ್ಮ ಟ್ವಿಟರ್​ ಖಾತೆಯಲ್ಲಿ ವಿರಾಟ್​ ಕೊಹ್ಲಿಯನ್ನು 'ಲಿಟ್ಲ್​ ಬಿಸ್ಕಟ್​' ಎಂದು ಕರೆದಿದ್ದಾರೆ.

ಈ ಪಂದ್ಯದಲ್ಲಿ ಆರ್​ಸಿಬಿ 10 ರನ್​ಗಳ ರೋಚಕ ಜಯ ಸಾಧಿಸಿತ್ತು. ಈ ಮೂಲಕ ಟೂರ್ನಿಯಲ್ಲಿ 2 ನೇ ಜಯ ಸಾಧಿಸಿ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲೇ ಮುಂದುವರಿದಿದೆ.

Intro:Body:

ಕೊಹ್ಲಿಗೆ ಮತ್ತೊಂದು ಹೆಸರು ನಾಮಕರಣ ಮಾಡಿದ ಎಬಿಡಿ!

ಕೋಲ್ಕತ್ತ: ಕ್ರಿಕೆಟ್​ ಮೈದಾನದಲ್ಲಿ ಆಟಗಾರರಿಗೆ ಅವರ ಪ್ರದರ್ಶನದ ಹಾಗೂ ಅಂಗಳದಲ್ಲಿ ನಡೆದುಕೊಳ್ಳುವ ರೀತಿಗನುಗುಣವಾಗಿ ಇತರೆ ಆಟಗಾರರು ಅವರಿಗೆ ಅಡ್ಡ ಹೆಸರಿನಿಂದ ಕರೆಯುವುದುಂಟು, ಅದೇ ರೀತಿ ಕೊಹ್ಲಿಗೆ ಹಲವಾರು ಹೆಸರುಗಳಿದ್ದು, ನಿನ್ನೆ ಅವರ ನೆಚ್ಚಿನ ಗೆಳೆಯ ಎಬಿಡಿ ಮತ್ತೊಂದು ಹೆಸರಿಟ್ಟಿದ್ದಾರೆ.

ಕೊಹ್ಲಿ ಕಳೆದ 10 ವರ್ಷಗಳಿಂದ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ದಿನದಿಂದ ದಿನಕ್ಕೆ ಅವರ ಹೆಸರು ದಾಖಲೆಗಳ ಪುಟದಲ್ಲಿ ಸೇರಿಕೊಳ್ಳುತ್ತಿದೆ.  ಕೇವಲ ಬ್ಯಾಟ್​ನಿಂದ ಮಾತ್ರವಲ್ಲದೆ ಮೈದಾನದಲ್ಲಿ ತಮ್ಮ ಕೋಪದ ನಡವಳಿಕೆಯಿಂದಲೂ ಪ್ರಸಿದ್ದಿಯಾಗಿದ್ದು, ಈ ಕಾರಣದಿಂದ ಅವರನ್ನು ಆ್ಯಂಗ್ರಿ ಯಂಗ್​ ಮ್ಯಾನ್​ ಅಂತಲೂ ಕರೆಯುತ್ತಾರೆ, ಇದರ ಜೊತೆಗೆ ರನ್​ ಮಷಿನ್​,ಕಿಂಗ್​ ಕೋಹ್ಲಿ, ಚೇಸಿಂಗ್​ ಮಾಸ್ಟರ್​, ಚೀಕು ಎಂದು ಕರೆಯುತ್ತಾರೆ.

ಇದೀಗ ನಿನ್ನೆ ಕೊಹ್ಲಿ ಅದ್ಭುತ ಇನಿಂಗ್ಸ್​ ನೋಡಿ ಖುಷಿಯಾಗಿರುವ ಮಿ 360 ಖ್ಯಾತಿಯ ಎಬಿಡಿ ವಿಲಿಯರ್ಸ್​ ಕೊಹ್ಲಿಗೆ ಲಿಟ್ಲ್​  ಬಿಸ್ಕಟ್​ ಎಂದು ಹಿಸ ಹೆಸರು ನಾಮಕರಣ ಮಾಡಿದ್ದಾರೆ.

ಕೋಲ್ಕತ್ತಾದಲ್ಲಿ ನಿನ್ನೆ ನಡೆದ ಪಂದ್ಯದಲ್ಲಿ  ಕೋಹ್ಲಿ 58 ಎಸೆತಗಳಲ್ಲಿ 100 ರನ್​ಗಳಿಸಿದ್ದರು. ಈ ಇನಿಂಗ್ಸ್​ಗೆ ಫಿದಾ ಆಗಿರುವ ಎಬಿ ಡಿ ತಮ್ಮ ಟ್ವಿಟರ್​ ಖಾತೆಯಲ್ಲಿ  ವಿರಾಟ್​ ಕೊಹ್ಲಿಯನ್ನು 'ಲಟ್ಲ್​ ಬಿಸ್ಕಟ್​' ಎಂದು ಕರೆದಿದ್ದಾರೆ.

ಈ ಪಂದ್ಯದಲ್ಲಿ ಆರ್​ಸಿಬಿ 10 ರನ್​ಗಳ ರೋಚಕ ಜಯ ಸಾಧಿಸಿತ್ತು. ಈ ಮೂಲಕ ಟೂರ್ನಿಯಲ್ಲಿ 2 ನೇ ಜಯ ಸಾಧಿಸಿ ಅಂಕ ಪಟ್ಟಿಯಲ್ಲಿ ಕೊನೆಯ ಸ್ಥಾನದಲ್ಲೇ ಮುಂದುವರಿದಿದೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.