ETV Bharat / briefs

ಕೊನೆಯ ಓವರ್​ನಲ್ಲಿ ಮತ್ತೆ ನರ್ವಸ್​ ಆದ ಸ್ಟೋಕ್ಸ್​...  ಲಾಸ್ಟ್​ ಬಾಲ್​ ಸಿಕ್ಸರ್​ಗಟ್ಟಿ ಸಿಎಸ್​ಕೆ ಗೆಲ್ಲಿಸಿದ ಮಿಚೆಲ್​ ಸ್ಯಾಂಟ್ನರ್​! - ಬೆನ್​ಸ್ಟೋಕ್ಸ್​

ಕೊನೆಯ ಓವರ್​ನಲ್ಲಿ 18 ರನ್​ ಬಿಟ್ಟುಕೊಟ್ಟ ಬೆನ್​ ಸ್ಟೋಕ್ಸ್​ ರಾಜಸ್ಥಾನ ರಾಯಲ್ಸ್​ ಗೆಲವಿನ ಆಸೆಗೆ ತಣ್ಣೀರೆರಚಿದರೆ, ಇತ್ತ ಕೊನೆಯ ಬಾಲನ್ನು ಸಿಕ್ಸರ್​ಗಟ್ಟಿದ ಸ್ಯಾಂಟ್ನರ್​ ಸಿಎಸ್​ಕೆ ತಂಡಕ್ಕೆ ರೋಚಕ ಗೆಲುವು ತಂದುಕೊಟ್ಟರು.

CSK
author img

By

Published : Apr 12, 2019, 3:17 AM IST

Updated : Apr 12, 2019, 3:50 AM IST

ಚೆನ್ನೈ: ಕೊನೆಯ ಓವರ್​ನಲ್ಲಿ ಗೆಲುವಿಗೆ ಅಗತ್ಯವಿದ್ದ 18 ರನ್​ಗಳನ್ನು ಸಿಡಿಸುವ ಮೂಲಕ ಹಾಲಿ ಚಾಂಪಿಯನ್​ ಸಿಎಸ್​ಕೆ 4 ವಿಕೆಟ್​ಗಳ ರೋಚಕ ಜಯ ಸಾಧಿಸಿದೆ.

ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್​ ಗೆಲುವಿಗೆ ಅಗತ್ಯವಿದ್ದ 152 ರನ್​ಗಳನ್ನು ಕೊನೆಯ ಓವರ್​ನ ಕೊನೆಯ ಎಸೆತದಲ್ಲಿ ಸಿಕ್ಸರ್​ ಸಿಡಿಸುವ ಮೂಲಕ 4 ವಿಕೆಟ್​ಗಳ ರೋಚಕ ಜಯ ಸಾಧಿಸಿತು.

ರಾಜಸ್ಥಾನ ನೀಡಿದ 152 ರನ್​ಗಳನ್ನು ಬೆನ್ನೆತ್ತಿದ ಸಿಎಸ್​ಕೆ 24 ರನ್​ಗಳಿಗೆ 4 ವಿಕೆಟ್​ ಕಳೆದುಕೊಂಡು ಅಘಾತ ಅನುಭವಿಸಿತ್ತು. ಮೊದಲ ಓವರ್​ನಲ್ಲಿ ವಾಟ್ಸನ್​ ಸೊನ್ನೆ ಸುತ್ತಿದರೆ, ರೈನಾ ರನ್​ಔಟ್​ ಬಲೆಗೆ ಬಿದ್ದರು. ಪ್ಲೆಸಿಸ್​(7) ಜಾಧವ್​ ಒಂದು ರನ್​ ಗೆ ವಿಕೆಟ್​ ಒಪ್ಪಿಸಿದರು. ಆದರೆ ರಾಯುಡು(57) ಹಾಗೂ ಧೋನಿ (58) 5 ನೇ ವಿಕೆಟ್​ಗೆ 105 ರನ್​ಗಳ ಜೊತೆಯಾಟ ನಡೆಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು. ಕೊನೆಯಲ್ಲಿ ಜಡೇಜಾ 3 ಬಾಲಿಗೆ 9 ಹಾಗೂ ಸ್ಯಾಂಟ್ನರ್​ 4 ಬಾಲಿಗೆ 10 ರನ್​ಗಳಿಸಿ ಅಜೇಯರಾಗುಳಿದು ತಂಡವನ್ನು ಗೆಲುವಿನ ದಡ ದಾಟಿಸಿದರು.

ರೋಚಕ ಕೊನೆಯ ಓವರ್​:

ಸಿಎಸ್​ಕೆ ಗೆಲುವಿಗೆ 18 ರನ್​ಗಳ ಅಗತ್ಯವಿತ್ತು. ಇಂಗ್ಲೆಂಡ್​ನ ವೇಗಿ ಬೆನ್​ಸ್ಟೋಕ್ಸ್​ ಎಸೆದ ಮೊದಲ ಎಸೆತದಲ್ಲಿ ಜಡೇಜಾ ಸಿಕ್ಸರ್​ ಸಿಡಿಸಿದರು. ನಂತರದ ನೋಬಾಲ್​ ಎಸೆತಕ್ಕೆ ಒಂದು ತೆಗೆದರು. ಧೋನಿ 2ನೇ ಎಸೆತದಲ್ಲಿ 2 ರನ್​ ತೆಗೆದು 3ನೇ ಎಸೆತದಲ್ಲಿ ಬೌಲ್ಡ್​ ಆದರು. ಕೊನೆಯ 3 ಎಸೆತಗಳಿಗೆ 8 ರನ್​ಗಳ ಅಗತ್ಯವಿತ್ತು. 4 ಮತ್ತು 5ನೇ ಎಸೆತದಲ್ಲಿ ಸ್ಯಾಂಟ್ನರ್​ 4 ರನ್​ಗಳಿಸಿದರು. ಕೊನೆಯ ಎಸೆತಕ್ಕೆ 4 ರನ್​ಗಳ ಅಗತ್ಯವಿತ್ತು. ಸ್ಟೋಕ್ಸ್​ ಮತ್ತೆ ವೈಡ್​ ಎಸೆದರು. ಗೆಲವಿಗೆ 3 ರನ್​ಗಳ ಅಗತ್ಯವಿದ್ದಾಗ ಕೊನೆಯ ಎಸೆತದಲ್ಲಿ ಸ್ಯಾಂಟ್ನರ್​ ಸಿಕ್ಸರ್​ ಸಿಡಿಸಿ ಸಿಎಸ್​ಕೆಗೆ ಗೆಲುವು ತಂದು ಕೊಟ್ಟರು.

2016 ಟಿ 20 ವಿಶ್ವಕಪ್​ ಫೈನಲ್​ನ ಕೊನೆಯ ಓವರ್​ನಲ್ಲಿ19 ರನ್ ಅಗತ್ಯವಿದ್ದಾಗ ಬ್ರಾತ್​ವೈಟ್​ರಿಂಧ ಸತತ 4 ಸಿಕ್ಸರ್​ ಸಿಡಿಸಿಕೊಳ್ಳುವ ಮೂಲಕ ಇಂಗ್ಲೆಂಡ್​ ತಂಡದ ಸೋಲಿಗೆ ಕಾರಣವಾಗಿದ್ದ ಸ್ಟೋಕ್ಸ್​ ಮತ್ತೊಮ್ಮೆ 18 ರನ್​ಗಳಿಗೆ ಕೊನೆಯ ಓವರ್​ ನಿಯಂತ್ರಿಸಲಾಗದೆ ರಾಜಸ್ಥಾನ್​ ಕೈಲಿದ್ದ ಗೆಲುವನ್ನು ಸಿಎಸ್​ಕೆ ಕೈ ಸೇರುವಂತೆ ಮಾಡಿದರು.

ರೋಚಕವಾಗಿ ಕೂಡಿದ್ದ ಈ ಪಂದ್ಯದಲ್ಲಿ ಅದ್ಭುತ ಬೌಲಿಂಗ್​ ನಡೆಸಿದ ರಾಜಸ್ಥಾನ್​ ತಂಡದ ಪರ ಜೋಫ್ರಾ ಆರ್ಚರ್​ 4 ಓವರ್​ಗಳಲ್ಲಿ 19 ರನ್​ ನೀಡಿ 1 ವಿಕೆಟ್​ ಪಡೆದರೆ, ಉನ್ನಾದ್ಕಟ್​ 3 ಓವರ್​ಗಳಲ್ಲಿ 23ಕ್ಕೆ1, ಬೆನ್​ಸ್ಟೋಕ್ಸ್​ 39ಕ್ಕೆ 2 ವಿಕೆಟ್​, ಕುಲಕರ್ಣಿ 3 ಓವರ್​ಗಳಲ್ಲಿ 14 ರನ್​ ನೀಡಿ 1 ವಿಕೆಟ್​ ಪಡೆದು ಸಿಎಸ್​ಕೆ ಬ್ಯಾಟ್ಸ್​ಮನ್​ಗಳನ್ನು ಒತ್ತಡಕ್ಕೆ ಒಳಗಾಗುವಂತೆ ಮಾಡಿದರು.

ಇದಕ್ಕು ಮುನ್ನ ಬ್ಯಾಟಿಂಗ್​ ನಡೆಸಿದ ರಾಜಸ್ಥಾನ ಬ್ಯಾಟಿಂಗ್​ ವೈಫಲ್ಯ ಅನುಭವಿಸಿ ಕೇವಲ 150 ರನ್​ಗಳಿಸಿತು. ಬಟ್ಲರ್​ ಆರ್ಭಟ 23 ಕ್ಕೆ ಸೀಮಿತವಾದರೆ, ರಹಾನೆ 14, ಸ್ಟಿವ್​ ಸ್ಮಿತ್​ 15, ಸ್ಟೋಕ್ಸ್​ 28, ಗೋಪಾಲ್​ 19,ಪರಾಗ್​ 16,ತ್ರಿಪಾಠಿ 10, ಆರ್ಚರ್​ 13 ರನ್​ಗಳಿಸಿದರು.

ಜಡೇಜಾ 20 ಕ್ಕೆ 2, ಶಾರ್ದುಲ್​ ಟಾಕೂರ್​ 44 ಕ್ಕೆ 2, ದೀಪಕ್​ ಚಹಾರ್​ 33 ಕ್ಕೆ 2, ಸ್ಯಾಂಟ್ನರ್​ 25 ಕ್ಕೆ 1 ವಿಕೆಟ್​ ಪಡೆದು ರಾಯಲ್ಸ್​ ತಂಡವನ್ನು 151ಕ್ಕೆ ಕಟ್ಟಿಹಾಕಿದ್ದರು.

Intro:Body:

ಕೊನೆಯ ನರ್ವಸ್​ ಆದ ಸ್ಟೋಕ್ಸ್​... ಕೊನೆಯ ಎಸೆತವನ್ನು ಸಿಕ್ಸರ್​ಗಟ್ಟಿ ಸಿಎಸ್​ಕೆ ಗೆಲ್ಲಿಸಿದ ಸ್ಯಾಂಟ್ನರ್​!

ಚೆನ್ನೈ: ಕೊನೆಯ ಓವರ್​ನಲ್ಲಿ ಗೆಲುವಿಗೆ ಅಗತ್ಯವಿದ್ದ 18 ರನ್​ಗಳನ್ನು ಸಿಡಿಸುವ ಮೂಲಕ ಹಾಲಿ ಚಾಂಪಿಯನ್​ ಸಿಎಸ್​ಕೆ 4 ವಿಕೆಟ್​ಗಳ ರೋಚಕ ಜಯ ಸಾಧಿಸಿದೆ.

ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್​ ಗೆಲುವಿಗೆ ಅಗತ್ಯವಿದ್ದ 152 ರನ್​ಗಳನ್ನು ಕೊನೆಯ ಓವರ್​ನ ಕೊನೆಯ ಎಸೆತದಲ್ಲಿ ಸಿಕ್ಸರ್​ ಸಿಡಿಸುವ ಮೂಲಕ 4 ವಿಕೆಟ್​ಗಳ ರೋಚಕ ಜಯ ಸಾಧಿಸಿತು.

ರಾಜಸ್ಥಾನ ನೀಡಿದ 152 ರನ್​ಗಳನ್ನು ಬೆನ್ನೆತ್ತಿದ ಸಿಎಸ್​ಕೆ 24 ರನ್​ಗಳಿಗೆ 4 ವಿಕೆಟ್​ ಕಳೆದುಕೊಂಡು ಅಘಾತ ಅನುಭವಿಸಿತ್ತು. ಆದರೆ ರಾಯುಡು(57) ಹಾಗೂ ಧೋನಿ (58) 5 ನೇ ವಿಕೆಟ್​ಗೆ 105 ರನ್​ಗಳ ಜೊತೆಯಾಟ ನಡೆಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿತು.

ರೋಚಕ ಕೊನೆಯ ಓವರ್​: 

ಸಿಎಸ್​ಕೆ ಗೆಲುವಿಗೆ 18 ರನ್​ಗಳ ಅಗತ್ಯವಿತ್ತು. ಇಂಗ್ಲೆಂಡ್​ನ ವೇಗಿ ಬೆನ್​ಸ್ಟೋಕ್ಸ್​ ಎಸೆದ ಮೊದಲ ಎಸೆತದಲ್ಲಿ ಜಡೇಜಾ ಸಿಕ್ಸರ್​ ಸಿಡಿಸಿದರು. ನಂತರದ ನೋಬಾಲ್​ ಎಸೆತಕ್ಕೆ  ಒಂದು ತೆಗೆದರು. ಧೋನಿ 2 ಎಸೆತದಲ್ಲಿ 2 ರನ್​ ತೆಗೆದು ಮೂರನೆ ಎಸೆತದಲ್ಲಿ ಬೌಲ್ಡ್​ ಆದರು. ಕೊನೆಯ 3 ಎಸೆತಗಳಿಗೆ 8 ರನ್​ಗಳ ಅಗತ್ಯವಿತ್ತು. 4 ಮತ್ತು 5ನೇ ಎಸೆತದಲ್ಲಿ ಸ್ಯಾಂಟ್ನರ್​ 4 ರನ್​ಗಳಿಸಿದರು. ಕೊನೆಯ ಎಸೆತಕ್ಕೆ 4 ರನ್​ಗಳ ಅಗತ್ಯವಿತ್ತು. ಸ್ಟೋಕ್ಸ್​ ಮತ್ತೆ ವೈಡ್​ ಎಸೆದರು. ಗೆಲವಿಗೆ 3 ರನ್​ಗಳ ಅಗತ್ಯವಿದ್ದ ಕೊನೆಯ ಎಸೆತದಲ್ಲಿ ಸ್ಯಾಂಟ್ನರ್​ ಸಿಕ್ಸರ್​ ಸಿಡಿಸಿ ಸಿಎಸ್​ಕೆಗೆ ಗೆಲುವು ತಂದು ಕೊಟ್ಟರು.

2016 ಟಿ 20 ವಿಶ್ವಕಪ್​ ಫೈನಲ್​ನ  ಕೊನೆಯ ಓವರ್​ನಲ್ಲಿ19 ರನ್ ಅಗತ್ಯವಿದ್ದಾಗ ಬ್ರಾತ್​ವೈಟ್​ರಿಂಧ ಸತತ 4 ಸಿಕ್ಸರ್​ ಸಿಡಿಸಿಕೊಳ್ಳುವ ಮೂಲಕ ಇಂಗ್ಲೆಂಡ್​ ತಂಡದ ಸೋಲಿಗೆ ಕಾರಣವಾಗಿದ್ದ ಸ್ಟೋಕ್ಸ್​ ಮತ್ತೊಮ್ಮೆ 18 ರನ್​ಗಳಿಗೆ ಕೊನೆಯ ಓವರ್​ ನಿಯಂತ್ರಿಸಲಾಗದೆ ರಾಜಸ್ಥಾನ್​ ಕೈಲಿದ್ದ ಗೆಲುವನ್ನು ಸಿಎಸ್​ಕೆ ಸೇರುವಂತೆ ಮಾಡಿದರು.

ರೋಚಕವಾಗಿ ಕೂಡಿದ್ದ ಈ ಪಂದ್ಯದಲ್ಲಿ ಅದ್ಭುತ ಬೌಲಿಂಗ್​ ನಡೆಸಿದ ರಾಜಸ್ಥಾನ್​ ತಂಡದ ಪರ ಜೋಫ್ರಾ ಆರ್ಚರ್​ 4 ಓವರ್​ಗಳಲ್ಲಿ 19 ರನ್​ ನೀಡಿ 1 ವಿಕೆಟ್​ ಪಡೆದರೆ, ಉನ್ನಾದ್ಕಟ್​ 3 ಓವರ್​ಗಳಲ್ಲಿ 23ಕ್ಕೆ1, ಬೆನ್​ಸ್ಟೋಕ್ಸ್​ 39ಕ್ಕೆ 2 ವಿಕೆಟ್​, ಕುಲಕರ್ಣಿ 3 ಓವರ್​ಗಳಲ್ಲಿ 14 ರನ್​ ನೀಡಿ 1 ವಿಕೆಟ್​ ಪಡೆದು ಸಿಎಸ್​ಕೆ ಬ್ಯಾಟ್ಸ್​ಮನ್​ಗಳನ್ನು ಒತ್ತಡಕ್ಕೆ ಒಳಗಾಗುವಂತೆ ಮಾಡಿದರು.

ಇದಕ್ಕು ಮುನ್ನ ಬ್ಯಾಟಿಂಗ್​ ನಡೆಸಿದ ರಾಜಸ್ಥಾನ ಬ್ಯಾಟಿಂಗ್​ ವೈಫಲ್ಯ ಅನುಭವಿಸಿ ಕೇವಲ 150 ರನ್​ಗಳಿಸಿತು. ಬಟ್ಲರ್​ ಆರ್ಭಟ 23 ಕ್ಕೆ ಸೀಮಿತವಾದರೆ,ರಹಾನೆ 14, ಸ್ಟಿವ್​ ಸ್ಮಿತ್​ 15, ಸ್ಟೋಕ್ಸ್​ 28, ಗೋಪಾಲ್​ 19,ಪರಾಗ್​ 16,ತ್ರಿಪಾಠಿ 10, ಆರ್ಚರ್​ 13 ರನ್​ಗಳಿಸಿದರು.

ಜಡೇಜಾ 20 ಕ್ಕೆ 2, ಶಾರ್ದುಲ್​ ಟಾಕೂರ್​ 44 ಕ್ಕೆ 2, ದೀಪಕ್​ ಚಹಾರ್​ 33 ಕ್ಕೆ 2, ಸ್ಯಾಂಟ್ನರ್​ 25 ಕ್ಕೆ 1 ವಿಕೆಟ್​ ಪಡೆದು ರಾಯಲ್ಸ್​ ತಂಡವನ್ನು 151ಕ್ಕೆ ಕಟ್ಟಿಹಾಕಿದ್ದರು.

Conclusion:
Last Updated : Apr 12, 2019, 3:50 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.