ETV Bharat / briefs

ನಾಳೆಯಿಂದ 5 ದಿನ ಕೊಪ್ಪಳ ಸಂಪೂರ್ಣ ಲಾಕ್​... ಇಂದೇ ಫೀಲ್ಡಿಗಿಳಿದ ಪೊಲೀಸರು!! - ಐದು ದಿನಗಳ ಕಾಲ ಕೊಪ್ಪಳ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್ ಡೌನ್

ನಾಳೆಯಿಂದ ಕೊಪ್ಪಳ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್​ಡೌನ್ ಜಾರಿಯಾಗಲಿದ್ದು, ಇಂದು ರಾತ್ರಿಯೇ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ.

Koppal
Koppal
author img

By

Published : May 16, 2021, 9:16 PM IST

Updated : May 16, 2021, 11:03 PM IST

ಕೊಪ್ಪಳ: ನಾಳೆ ಬೆಳಗ್ಗೆಯಿಂದ ಐದು ದಿನಗಳ ಕಾಲ ಕೊಪ್ಪಳ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್​ಡೌನ್ ಜಾರಿಯಾಗಲಿದ್ದು ಇಂದು ರಾತ್ರಿಯೇ ಪೊಲೀಸರು ಫೀಲ್ಡಿಗೆ ಇಳಿದಿದ್ದಾರೆ.

ಅನಗತ್ಯವಾಗಿ ಓಡಾಡುತ್ತಿರುವ ವಾಹನಗಳ ತಪಾಸಣೆ ನಡೆಸಿ ಬೈಕ್​ಗಳನ್ನು ಸೀಜ್ ಮಾಡುತ್ತಿದ್ದಾರೆ. ಡಿವೈಎಸ್ಪಿ ಗೀತಾ ಬೇವಿನಾಳ ಅವರು ರಸ್ತೆಗಳಿದು ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ. ನಗರದ ಅಶೋಕ ಸರ್ಕಲ್​ನಲ್ಲಿ ನಗರ ಠಾಣೆಯ ಪಿಐ ಮಾರುತಿ ಗುಳ್ಳಾರಿ ಸೇರಿದಂತೆ ಪೊಲೀಸ್ ಅಧಿಕಾರಿ, ಸಿಬ್ಬಂದಿ ರಸ್ತೆಗಳಲ್ಲಿ ಅನಗತ್ಯವಾಗಿ ಓಡಾಡುತ್ತಿರುವ ಬೈಕ್ ಸವಾರರನ್ನು ತಡೆದು ಪರಿಶೀಲನೆ ನಡೆಸಿದರು.

ಅನಗತ್ಯವಾಗಿ ಓಡಾಡುತ್ತಿದ್ದ ಸುಮಾರು 20 ಬೈಕುಗಳನ್ನು ಪೊಲೀಸರು ಅಶೋಕ ಸರ್ಕಲ್‌ನಲ್ಲಿ ಸೀಜ್ ಮಾಡಿದ್ದಾರೆ.

ನಾಳೆಯಿಂದ 5 ದಿನ ಕೊಪ್ಪಳ ಸಂಪೂರ್ಣ ಲಾಕ್​... ಇಂದೇ ಫೀಲ್ಡಿಗಿಳಿದ ಪೊಲೀಸರು!!

Last Updated : May 16, 2021, 11:03 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.